Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ಆಕರ್ಷಣೆಗಳು » ಭರ್ತಿಹಾರಿ ಗುಹೆಗಳು

ಭರ್ತಿಹಾರಿ ಗುಹೆಗಳು, ಉಜ್ಜಯಿನಿ

1

ಶಿಪ್ರಾ ನದಿಯ ದಂಡೆಯ ಮೇಲಿರುವ ಭರ್ತಿಹಾರಿ ಗುಹೆಗಳು ಮಧ್ಯ ಪ್ರದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳ ಎಂದು ಪರಿಗಣಿಸಲಾಗಿದೆ, ಇದು ಉಜ್ಜಯಿನಿ ನಗರಕ್ಕೂ ಬಹಳ ಸಮೀಪದಲ್ಲೇ ಇದೆ. ಇದು ಬಹಳ ಸರಳ ಮತ್ತು ಯಾವುದೇ ಅಪಾಯ ಇಲ್ಲದ ಸ್ಥಳವೆಂದು ಮಧ್ಯ ಪ್ರದೇಶ ಸರ್ಕಾರ ಘೋಷಿಸಿದೆ. ಈ ಗುಹೆಗಳ ಒಳಗೆ ಪ್ರವೇಶಿಸಿದ ಬಳಿಕ ಆಗುವ ಅನುಭವ ಹೇಳತೀರದು.

ಗುಹೆಯ ಒಳಗಿನ ವಾಸ್ತುಶಿಲ್ಪ ಪ್ರಸ್ತುತ ಅಷ್ಟೊಂದು ಉಳಿದಿಲ್ಲವಾದರೂ, ಇಲ್ಲಿನ ಅನುಭವ ಅಮೂಲ್ಯವಾದುದು. ಇಲ್ಲಿ ನೆಲದ ಮಟ್ಟದಿಂದ ಬಹಳವೇ ಕೆಳಗೆ ಹೋಗಬೇಕು ಹಾಗೂ ಇಲ್ಲಿ ಉಸಿರಾಡುವುದೂ ಬಹಳ ಕಷ್ಟಸಾಧ್ಯವಾಗಿದೆ. ವಿಕ್ರಮಾದಿತ್ಯ ರಾಜನ ದೊಡ್ಡ ಅಣ್ಣ ಭರ್ತಿಹಾರಿಯ ಹೆಸರನ್ನು ಈ ಗುಹೆಗಳಿಗೆ ಇರಿಸಲಾಗಿದೆ. ಈ ಸ್ಥಳದಲ್ಲಿ ಭರ್ತಿಹಾರಿ ಮಾಡಿದ ಯೋಗ ಅಭ್ಯಾಸಗಳಿಂದ ಈ ಸ್ಥಳ ಬಹಳ ಪ್ರಸಿದ್ಧವಾಯಿತು. ಭರ್ತಿಹಾರಿ ನಾಥ ಪಂಥದ ಪಾಲಕನಾಗಿದ್ದನು. ಇಲ್ಲಿನ ಒಳಗಿನ ವಾಸ್ತುಶಿಲ್ಪಗಳನ್ನು ನೊಡಿದರೆ ಕ್ರಿ.ಶ. 10 ನೆಯ ಶತಮಾನದ ಪರ್ಮಾರ್ ಸಮಯದ ಎರಡು ಮಹಡಿಯ ಮಠಗಳನ್ನು ನೆನಪಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed