Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚ್ಚಿ » ಆಕರ್ಷಣೆಗಳು » ವೆಕ್ಕಾಲಿಅಮ್ಮನ್ ದೇವಸ್ಥಾನ

ವೆಕ್ಕಾಲಿಅಮ್ಮನ್ ದೇವಸ್ಥಾನ, ತಿರುಚ್ಚಿ

1

ವೆಕ್ಕಾಲಿಅಮ್ಮನ್ ದೇವಸ್ಥಾನವನ್ನು ವೊರಾಯುರ್ ಎಂಬಲ್ಲಿ ಸ್ಥಾಪಿಸಲಾಗಿದೆ. ಇದು ತಿರುಚ್ಚಿ ನಗರದಿಂದ 7 ಕೀ.ಮಿ ದೂರದಲ್ಲಿದೆ. ಈ ದೇವಸ್ಥಾನವು ಚೋಳರ ಪ್ರಮುಖ ಕೇಂದ್ರವಾಗಿದ್ದು, ಒಂದು ಪ್ರಮಖ ಯಾತ್ರಾ ಕೇಂದ್ರವಾಗಿದೆ. ಈ ದೇವಸ್ಥಾನದ ಅತ್ಯಂತ ಗಮನಾರ್ಹ ವೈಶಿಷ್ಟ್ಯ ಏನೆಂದರೆ ದೇವಸ್ಥಾನದ ಪ್ರಮುಖ ದೇವತೆಯ ದೇವಾಲಯದ ಮೇಲೆ ಛಾವಣಿಯೇ ಇಲ್ಲ.

ಇದರ ಹಿಂದೆ ಒಂದು ಕಾರಣವಿದೆ. ಈ ದೇವಸ್ಥಾನದ ದೇವತೆಯಾದ ವೆಕ್ಕಾಲಿ ಅಮ್ಮನಳು ತನ್ನ ಭಕ್ತರಿಗೆ ಈ ರೀತಿಯಾಗಿ ಆದೇಶಿಸಿದ್ದಳಂತೆ ”ಎಲ್ಲಿಯವರೆಗೂ ಭೂಮಿಯ ಮೇಲಿನ ಪ್ರತಿಯೊಬ್ಬ ಮಾನವನಿಗೆ ತಲೆಯ ಮೇಲೆ ಸೂರು ಸಿಗುವುದಿಲ್ಲವೋ, ಅಲ್ಲಿಯವರೆಗೂ ನನ್ನ ತಲೆಯ ಮೇಲೆ ಸೂರು ಬೇಡ” ಎಂದು. ಮಂಗಳವಾರ ಮತ್ತು ಶುಕ್ರವಾರ ದೇವಿಯ ವಿಶೇಷ ದಿನಗಳು. ಈ ದಿನಗಳಲ್ಲಿ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಭೇಟಿ ನೀಡುವರು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed