Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚ್ಚಿ » ಆಕರ್ಷಣೆಗಳು » ಸೇಂಟ್ ಜೋಸೆಫ್ ಚರ್ಚ್

ಸೇಂಟ್ ಜೋಸೆಫ್ ಚರ್ಚ್, ತಿರುಚ್ಚಿ

1

ಸೇಂಟ್ ಜೋಸೆಫ್ ಚರ್ಚ್ ತಿರುಚ್ಚಿ ನಗರದ ಅತ್ಯಂತ ಜನಪ್ರಿಯ ಚರ್ಚುಗಳಲ್ಲಿ ಒಂದಾಗಿದೆ. ಈ ಸುಂದರ ಚರ್ಚನ್ನು 1792 ನೇ ವರ್ಷದಲ್ಲಿ ನಿರ್ಮಿಸಲಾಯಿತು. ಇದು ಭಾರತದ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದು ಎಂಬ ಮನ್ನಣೆಯನ್ನು ಪಡೆದಿದೆ. ಬ್ರಿಟೀಷ್ ಗ್ಯಾರಿಸನ್ ಹಣಕಾಸಿನ ಸಹಾಯದಿಂದಾಗಿ ಶ್ವಾರ್ಟ್ಜ್ ಎಂಬ ವ್ಯಕ್ತಿಯು ಈ ಚರ್ಚನ್ನು ನಿರ್ಮಿಸಿದನು.

ಬ್ರಿಟೀಷರು ಈ ಚರ್ಚ ಅನ್ನು ತಮ್ಮ ಧ್ಯೇಯವಾದ ಕ್ರಿಶ್ಚಿಯನ್ ಧರ್ಮವನ್ನು ಪ್ರಸಾರ ಮಾಡಲು ಬಳಸಿಕೊಂಡರು. ನಗರದ ಮಧ್ಯದಲ್ಲಿರುವ ತೆಪ್ಪಾಕುಲಮ್ ಎಂಬಲ್ಲಿ ಈ ಚರ್ಚನ್ನು ನೀವು ಕಾಣಬಹುದು. ಈ ಚರ್ಚ್ ನೋಡಲು ತುಂಬಾ ಆಕರ್ಷಕವಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri