Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚ್ಚಿ » ಆಕರ್ಷಣೆಗಳು
  • 01ವೆಕ್ಕಾಲಿಅಮ್ಮನ್ ದೇವಸ್ಥಾನ

    ವೆಕ್ಕಾಲಿಅಮ್ಮನ್ ದೇವಸ್ಥಾನ

    ವೆಕ್ಕಾಲಿಅಮ್ಮನ್ ದೇವಸ್ಥಾನವನ್ನು ವೊರಾಯುರ್ ಎಂಬಲ್ಲಿ ಸ್ಥಾಪಿಸಲಾಗಿದೆ. ಇದು ತಿರುಚ್ಚಿ ನಗರದಿಂದ 7 ಕೀ.ಮಿ ದೂರದಲ್ಲಿದೆ. ಈ ದೇವಸ್ಥಾನವು ಚೋಳರ ಪ್ರಮುಖ ಕೇಂದ್ರವಾಗಿದ್ದು, ಒಂದು ಪ್ರಮಖ ಯಾತ್ರಾ ಕೇಂದ್ರವಾಗಿದೆ. ಈ ದೇವಸ್ಥಾನದ ಅತ್ಯಂತ ಗಮನಾರ್ಹ ವೈಶಿಷ್ಟ್ಯ ಏನೆಂದರೆ ದೇವಸ್ಥಾನದ ಪ್ರಮುಖ ದೇವತೆಯ ದೇವಾಲಯದ ಮೇಲೆ...

    + ಹೆಚ್ಚಿಗೆ ಓದಿ
  • 02ಗುಣಶೀಲಮ್ ವಿಷ್ಣು ದೇವಸ್ಥಾನ

    ಕಾವೇರಿ ನದಿಯ ತೀರದ ಮೇಲೆ ಇರುವ ಗುಣಶೀಲಮ್ ವಿಷ್ಣು ದೇವಸ್ಥಾನವು ವಿಷ್ಣುವಿಗೆ ಮೀಸಲಾಗಿದೆ. ಈ ದೇವಸ್ಥಾನದಲ್ಲಿ ಒಂದು ಅಭೌತಿಕ ಶಕ್ತಿ ಇದೆ ಎಂದು ನಂಬಲಾಗಿದೆ. ಈ ದೇವಸ್ಥಾನಕ್ಕೆ ಮಾನಸಿಕ ವಿಕಲಚೇತನ ಮಕ್ಕಳನ್ನು ಗುಣಪಡಿಸುವ ಸಾಮರ್ಥ್ಯ ಇದೆ ಎಂಬ ನಂಬಿಕೆ ಅಲ್ಲಿಯ ಜನರಲ್ಲಿದೆ. ಹೀಗಾಗಿ ಇಂತಹ ಮಕ್ಕಳ ಪೋಷಕರು ತಮ್ಮ ಮಾನಸಿಕ...

    + ಹೆಚ್ಚಿಗೆ ಓದಿ
  • 03ವಯಲ್ಲೂರ್ ಮುರುಗನ್ ದೇವಸ್ಥಾನ

    ವಯಲ್ಲೂರ್ ಮುರುಗನ್ ದೇವಸ್ಥಾನ

    ತಿರುಚ್ಚಿ ನಗರದಿಂದ 9 ಕೀ.ಮಿ ದೂರದಲ್ಲಿ ವಯಲ್ಲೂರ್ ಮುರುಗನ್ ದೇವಸ್ಥಾನವನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನವು ಮುರುಗನ್ ದೇವರಿಗೆ ಮೀಸಲಾಗಿದೆ. ಸುಮಾರು ಹನ್ನೆರಡು ನೂರು ವರ್ಷಗಳ ಹಿಂದೆ ಚೋಳ ವಂಶದ ಆಡಳಿತದ ಅವಧಿಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಇದಕ್ಕೆ ಅನೇಕ ಹೆಸರುಗಳಿವೆ. ಆದಿ ವಯಲ್ಲೂರು,ವನ್ನಿ ವಯಲ್ಲೂರು...

    + ಹೆಚ್ಚಿಗೆ ಓದಿ
  • 04ಮುಕ್ಕೊಂಬು ಆಣೆಕಟ್ಟೆ

    ಮುಕ್ಕೊಂಬು ಆಣೆಕಟ್ಟೆ

    ಕಾವೇರಿ ಮತ್ತು ಕೋಲಾಡಮ್ ನದಿಗಳಿಗೆ ಅಡ್ದಲಾಗಿ ಮುಕ್ಕೊಂಬು ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಆಣೆಕಟ್ಟು ನಗರದಿಂದ ಸುಮಾರು 18 ಕೀ.ಮಿ ದೂರದಲ್ಲಿದೆ. ಈ ಪ್ರದೇಶವು ನಗರದ ಹತ್ತಿರದಲ್ಲಿರುವುದರಿಂದ ಜನಪ್ರಿಯ ವಿಹಾರ ಕೇಂದ್ರವಾಗಿ ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ನೀವು ಅಮ್ಯೂಸಮೆಂಟ್ ಪಾರ್ಕ, ಮಕ್ಕಳ ಉದ್ಯಾನವನ, ಅನೇಕ...

    + ಹೆಚ್ಚಿಗೆ ಓದಿ
  • 05ಕಲ್ಲನೈ ಆಣೆಕಟ್ಟು

    ಕಲ್ಲನೈ ಆಣೆಕಟ್ಟು ಇದನ್ನು ಕಾವೇರಿ ನದಿಗೆ ಅಡ್ದಲಾಗಿ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ ಗ್ರ್ಯಾಂಡ್ ಆಣೆಕಟ್ಟು ಎಂತಲೂ ಕರೆಯುತ್ತಾರೆ. ಈ ಆಣೆಕಟ್ಟು 146.70 ಚದುರ ಕೀ.ಮಿ ಪ್ರದೇಶದವರೆಗೂ ವ್ಯಾಪಿಸಿದೆ. ಚೋಳವಂಶದ ರಾಜನಾದ ರಾಜ ಕಾರಿಕಾಲನ್ ಈ ಆಣೆಕಟ್ಟನ್ನು ಕ್ರಿಶಸ್ತಕ ಒಂದನೇಯ ಶತಮಾನದಲ್ಲಿ ನಿರ್ಮಿಸಿದನು. ಈ ಆಣೆಕಟ್ಟು...

    + ಹೆಚ್ಚಿಗೆ ಓದಿ
  • 06ಸೇಂಟ್ ಜೋಸೆಫ್ ಚರ್ಚ್

    ಸೇಂಟ್ ಜೋಸೆಫ್ ಚರ್ಚ್

    ಸೇಂಟ್ ಜೋಸೆಫ್ ಚರ್ಚ್ ತಿರುಚ್ಚಿ ನಗರದ ಅತ್ಯಂತ ಜನಪ್ರಿಯ ಚರ್ಚುಗಳಲ್ಲಿ ಒಂದಾಗಿದೆ. ಈ ಸುಂದರ ಚರ್ಚನ್ನು 1792 ನೇ ವರ್ಷದಲ್ಲಿ ನಿರ್ಮಿಸಲಾಯಿತು. ಇದು ಭಾರತದ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದು ಎಂಬ ಮನ್ನಣೆಯನ್ನು ಪಡೆದಿದೆ. ಬ್ರಿಟೀಷ್ ಗ್ಯಾರಿಸನ್ ಹಣಕಾಸಿನ ಸಹಾಯದಿಂದಾಗಿ ಶ್ವಾರ್ಟ್ಜ್ ಎಂಬ ವ್ಯಕ್ತಿಯು ಈ ಚರ್ಚನ್ನು...

    + ಹೆಚ್ಚಿಗೆ ಓದಿ
  • 07ವೀರಮಲೈ ಮುರುಗನ್ ದೇವಸ್ಥಾನ

    ವೀರಮಲೈ ಮುರುಗನ್ ದೇವಸ್ಥಾನ

    ತಿರುಚ್ಚಿ ನಗರದ ಮಧ್ಯದಲ್ಲಿರುವ ವೀರಮಲೈ ಎಂಬ ಬೆಟ್ಟದ ಮೇಲೆ ವೀರಮಲೈ ಮುರುಗನ್ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನವನ್ನು ತಲುಪಲು ನೀವು 207 ಮೆಟ್ಟಿಲುಗಳನ್ನು ಏರಬೇಕು. ಈ ಮೆಟ್ಟಿಲುಗಳನ್ನು ಹಾಯ್ದು ಹೋಗುವಾಗ ನಿಮಗೆ ಮಂಡಪಮಗಳು ಕಾಣಸಿಗುತ್ತವೆ. ಇವು ವಿಶ್ರಾಂತಿ ಕೋಣೆಗಳಾಗಿದ್ದು ಭಕ್ತರು ಇಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat