Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚ್ಚಿ » ಆಕರ್ಷಣೆಗಳು » ಕಲ್ಲನೈ ಆಣೆಕಟ್ಟು

ಕಲ್ಲನೈ ಆಣೆಕಟ್ಟು, ತಿರುಚ್ಚಿ

2

ಕಲ್ಲನೈ ಆಣೆಕಟ್ಟು ಇದನ್ನು ಕಾವೇರಿ ನದಿಗೆ ಅಡ್ದಲಾಗಿ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ ಗ್ರ್ಯಾಂಡ್ ಆಣೆಕಟ್ಟು ಎಂತಲೂ ಕರೆಯುತ್ತಾರೆ. ಈ ಆಣೆಕಟ್ಟು 146.70 ಚದುರ ಕೀ.ಮಿ ಪ್ರದೇಶದವರೆಗೂ ವ್ಯಾಪಿಸಿದೆ. ಚೋಳವಂಶದ ರಾಜನಾದ ರಾಜ ಕಾರಿಕಾಲನ್ ಈ ಆಣೆಕಟ್ಟನ್ನು ಕ್ರಿಶಸ್ತಕ ಒಂದನೇಯ ಶತಮಾನದಲ್ಲಿ ನಿರ್ಮಿಸಿದನು. ಈ ಆಣೆಕಟ್ಟು ವಿಶ್ವದ ಅತ್ಯಂತ ಹಳೆಯ ರಚನೆಯಾಗಿದ್ದು, ವಿಶ್ವದ ಅತಿ ಹಳೆಯ ಜಲ ನಿಯಂತ್ರಕ ರಚನಾ ವ್ಯವಸ್ಥೆ ಎಂದು ಹೆಸರು ಪಡೆದಿದೆ.

ಅಂದು ಕಟ್ಟಿದ ಈ ಜಲ ನಿಯಂತ್ರಕ ರಚನಾ ವ್ಯವಸ್ಥೆಯ ಲಾಭವನ್ನು ನಾವು ಇಂದಿಗೂ ಪಡೆಯುತ್ತಿದ್ದೇವೆ. ಕಲ್ಲನೈ ಆಣೆಕಟ್ಟು ಎಂದರೆ ಕಲ್ಲಿನ ಆಣೆಕಟ್ಟು ಎಂದರ್ಥ. ಈ ಕಲ್ಲನೈ ಆಣೆಕಟ್ಟ ನಿರ್ಮಿಸುವಾಗ ಕಲ್ಲನ್ನೇ ಹೆಚ್ಚಾಗಿ ಉಪಯೋಗಿಸಿದ್ದರಿಂದ ಆಣೆಕಟ್ಟಿಗ ಈ ಹೆಸರು ಬಂದಿದೆ. ಕಲ್ಲನೈ ಆಣೆಕಟ್ಟಿನ ಉದ್ದ 32 ಮೀಟರಗಳು ಮತ್ತು ಅಗಲ 20 ಮೀಟರಗಳು. ಈ ಆಣೆಕಟ್ಟು ಎರಡು ಕಾಲುವೇಗಳಾಗಿ ಕವಲೊಡೆಯುತ್ತದೆ. ಒಂದು ಶ್ರೀರಂಗಂ ದ್ವೀಪವನ್ನು ತಲುಪಿದರೆ, ಕೊಲ್ಲಿಡಾಮ ಎಂದು ಕರೆಯಲ್ಪಡುವ ಇನ್ನೊಂದು ಉತ್ತರದ ಕಾಲುವೆಯು ಪೂಂಪುಗಾರದ ಮೂಲಕ ಬಂಗಾಳ ಕೊಲ್ಲಿಯಲ್ಲಿ ಸೇರುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat