Search
  • Follow NativePlanet
Share
» »ಕುದುರೆಮುಖ ಆಹಾ ಎಂಥ ಸುಖ

ಕುದುರೆಮುಖ ಆಹಾ ಎಂಥ ಸುಖ

By Vijay

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ಒಂದು ಪ್ರಖ್ಯಾತ ಗಿರಿಧಾಮವಾಗಿದೆ. ಇಲ್ಲಿನ ಭೂದೃಶ್ಯಾವಳಿಗಳನ್ನು ನೋಡಿದಾಗ ಮಾತ್ರವೆ ಅದರ ಅಂದತೆಯ ಅರಿವು ನಮಗುಂಟಾಗುತ್ತದೆ. ಮೂಲತಃ ಕುದುರೆಮುಖ ಒಂದು ಪರ್ವತ ಶ್ರೇಣಿಯಾಗಿದ್ದು ಅದೆ ಹೆಸರಿನ ಗಿರಿಧಾಮ ಪಟ್ಟಣವನ್ನೂ ಹೊಂದಿದೆ.

ಪ್ರದೇಶದ ಬೆಟ್ಟದ ತುದಿಯೊಂದು ಕುದುರೆಯ ಮುಖದ ಹಾಗೆ ಗೋಚರಿಸುವುದರಿಂದ ಇದಕ್ಕೆ ಕುದುರೆಮುಖ ಎಂಬ ಹೆಸರು ಬಂದಿದೆ. ಕೇವಲ ಪ್ರಾಕೃತಿಕ ಸಂಪತ್ತಲ್ಲದೆ ಖನಿಜ ಸಂಪತ್ತಿನಿಂದಲೂ ಕಂಗೊಳಿಸುತ್ತದೆ ಕುದುರೆಮುಖ. ಕಬ್ಬಿಣದ ಅದಿರಿಗೆ ಗುರುತರವಾದ ಪ್ರದೇಶ ಇದಾಗಿದ್ದು ಸರ್ಕಾರದ ಕುದುರೆಮುಖ ಐರನ್ ಓರ್ ಲಿಮಿಟೆಡ್ ಕಂಪನಿಯನ್ನು ಇಲ್ಲಿ ಕಾಣಬಹುದಾಗಿದೆ.

ಕುದುರೆಮುಖಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಂದ ಎಲ್ಲಾ ಪ್ರಮುಖ ನಗರಗಳಿಗೂ ಸಂಪರ್ಕವನ್ನು ಮಾಡಲಾಗಿದೆ. ಇದು ಪ್ರವಾಸಿಗರಿಗೆ ಸೂಕ್ತವಾಗಿದ್ದು, ಪ್ರವಾಸಿಗರು ಡಿಲಕ್ಸ್‌, ವೋಲ್ವೋ, ಹವಾನಿಯಂತ್ರಿತ ಮತ್ತು ಲಕ್ಷುರಿ ಬಸ್‌ಗಳನ್ನು ಕಾರ್ಕಳ (50 ಕಿ.ಮೀ), ಮಂಗಳೂರು (130 ಕಿ.ಮೀ) ಮತ್ತು ಬೆಂಗಳೂರಿನಿಂದ (350 ಕಿ.ಮೀ) ಪಡೆಯಬಹುದು.

ಕುದುರೆಮುಖ:

ಕುದುರೆಮುಖ:

ಕರ್ನಾಟಕದ ಮೂರನೇಯ ಅತಿ ಎತ್ತರದ ಗಿರಿ ಶಿಖರವಾದ ಕುದುರೆಮುಖವು ಕಾರ್ಕಳದಿಂದ 48 ಕಿ.ಮೀ ಹಾಗೂ ಕಳಸದಿಂದ 20 ಕಿ.ಮೀ ಗಳಷ್ಟು ದೂರದಲ್ಲಿದೆ. ಮುಖ್ಯವಾಗಿ ಕುದುರೆಮುಖ ಪ್ರದೇಶವು ಟ್ರೆಕ್ ಅಥವಾ ಚಾರಣ ಚಟುವಟಿಕೆಗೆ ಹೆಸರುವಾಸಿಯಾಗಿದೆ. ಚಾರಣದ ಹಲವು ಮಾರ್ಗಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Abhijit Shylanath

ಕುದುರೆಮುಖ:

ಕುದುರೆಮುಖ:

ಹನುಮಾನ್ಗುಂಡಿ ಜಲಪಾತ ಕುದುರೆಮುಖದಲ್ಲಿ ಕಂಡು ಬರುವ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿಗೆ ಚಾರಣದ ಮೂಲಕ ತಲುಪಬಹುದು. ಜಲಧಾರೆಯು ಸುಮಾರು 100 ಅಡಿಗಳಷ್ಟು ಎತ್ತರದಿಂದ ಧರೆಗುರುಳುತ್ತದೆ.

ಚಿತ್ರಕೃಪೆ: Arun Keerthi K. Barboza

ಕುದುರೆಮುಖ:

ಕುದುರೆಮುಖ:

ಮೋಡಗಳ ಮುಸುಕಿನಲ್ಲಿ ಕಂಗೊಳಿಸುವ ಹಸಿರು ಬೆಟ್ಟ ರಾಶಿಗಳು.

ಚಿತ್ರಕೃಪೆ: Dhruvaraj S

ಕುದುರೆಮುಖ:

ಕುದುರೆಮುಖ:

ಹಸಿರು ಕಾನನದ ನಡುವೆ ಬೆರುಗುಗೊಳಿಸುವ ಸುಂದರ ಮಾರ್ಗ.

ಚಿತ್ರಕೃಪೆ: Jayashree B

ಕುದುರೆಮುಖ:

ಕುದುರೆಮುಖ:

ಎರಡು ಬೆಟ್ಟಗಳನು ಛೇದಿಸಿದೆ ಎಂಬಂತೆ ಮೊನಚಾಗಿ ಹರಿಯುತ್ತಿರುವ ನದಿ.

ಚಿತ್ರಕೃಪೆ: Jayashree B

ಕುದುರೆಮುಖ:

ಕುದುರೆಮುಖ:

ಕುದುರೆಮುಖದಲ್ಲಿರುವ ಲಕ್ಯಾ ಜಲಾಶಯದ ಸುಂದರ ನೋಟ.

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಕುದುರೆಮುಖದ ತುದಿಯಿಂದ ಕಂಡುಬರುವ ರೋಮಾಂಚನಗೊಳಿಸುವ ದೃಶ್ಯ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಶೋಲಾ ಹುಲ್ಲು ಭೂಮಿಗಳು.

ಚಿತ್ರಕೃಪೆ: Karunakar Rayker

ಕುದುರೆಮುಖ:

ಕುದುರೆಮುಖ:

ಶೋಲಾ ಹುಲ್ಲು ಭೂಮಿಗಳಲ್ಲಿ ಟ್ರೆಕ್ ಮಾಡುವುದರ ಮಜವೆ ಬೇರೆ.

ಚಿತ್ರಕೃಪೆ: netlancer2006

ಕುದುರೆಮುಖ:

ಕುದುರೆಮುಖ:

"ನೀವು ಸಹ ಇಲ್ಲಿಗೊಮ್ಮೆ ಭೇಟಿ ನೀಡಿ, ತುಂಬ ಮಜವಾಗಿದೆ" ಎಂದು ಹೇಳುತ್ತಿರಬಹುದೇ ?

ಚಿತ್ರಕೃಪೆ: Praveen

ಕುದುರೆಮುಖ:

ಕುದುರೆಮುಖ:

ಸೂರ್ಯ ಕಿರಣಗಳ ಮುಂದೆ ಬಂಗಾರದಂತೆ ಥಳ ಥಳಿಸುವ ಹುಲ್ಲಿನ ರಾಶಿ.

ಚಿತ್ರಕೃಪೆ: netlancer2006

ಕುದುರೆಮುಖ:

ಕುದುರೆಮುಖ:

ರಸ್ತೆಯಿಂದ ಸಾಗುವಾಗಲೂ ತುಂಬು ಹೃದಯದಿಂದ ಸ್ವಾಗತಿಸುವ ಸಸ್ಯ ಸಂಪತ್ತು.

ಚಿತ್ರಕೃಪೆ: Nishanth Jois

ಕುದುರೆಮುಖ:

ಕುದುರೆಮುಖ:

ದೊಡ್ಡ್ ದೊಡ್ಡ ವಿದ್ಯುತ್ ಖಂಬಗಳು ಪುಟ್ಟ ಪುಟ್ಟ ಸಸ್ಯಗಳಿದ್ದಂತೆ..ಕುದುರೆಮುಖದ ಭೂಮಿಗಳಲ್ಲಿ..

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಈ ಪ್ರದೇಶದಲ್ಲಿ ಸ್ವಚ್ಛಂದವಾಗಿ ಹರಿಯುವ ಅಂಬಾ ತೀರ್ಥ ನದಿ.

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಮಳೆಗಾಲದ ಸಂದರ್ಭದಲ್ಲಿ ಸುಂದರವಾಗಿ ಗೋಚರಿಸುವ ಕುದುರೆಮುಖದ ಪರಿಸರ.

ಚಿತ್ರಕೃಪೆ: Jayashree B

ಕುದುರೆಮುಖ:

ಕುದುರೆಮುಖ:

ಕುದುರೆಮುಖದತ್ತ ಸಾಗುವ ದಾರಿ...

ಚಿತ್ರಕೃಪೆ: Praveen Selvam

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಶಿಖರ ಶೃಂಗ.

ಚಿತ್ರಕೃಪೆ: Nilesh

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪ್ರದೇಶದಲ್ಲಿ ಸೈಕಲ್ ಹೊಡೆಯುವುದು ಕೂಡ ಒಂದು ರೋಮಾಂಚನದ ಅನುಭೂತಿ ನೀಡುತ್ತದೆ.

ಚಿತ್ರಕೃಪೆ: Abhijit Shylanath

ಕುದುರೆಮುಖ:

ಕುದುರೆಮುಖ:

ಪರ್ವತ, ಗಿಡ ಮರಗಳ ಮಧ್ಯದಲ್ಲಿ ಕೊರೆದು ನಿರ್ಮಿಸಲಾದ ರಸ್ತೆ. ಇದರ ಮೇಲೆ ಸಾಗುವಾಗ ಉಂಟಾಗುವ ಆನಂದವೆ ಬೇರೆ.

ಚಿತ್ರಕೃಪೆ: Abhijit Shylanath

ಕುದುರೆಮುಖ:

ಕುದುರೆಮುಖ:

ಪ್ರದೇಶದ ಇತರೆ ಆಕರ್ಷಣೆಗಳ ದಿಕ್ಕು, ದೂರ ತೋರಿಸುವ ಮೈಲಿಗಲ್ಲು.

ಚಿತ್ರಕೃಪೆ: Abhijit Shylanath

ಕುದುರೆಮುಖ:

ಕುದುರೆಮುಖ:

ಮಳೆಗಾಲದ ಸಂದರ್ಭದಲ್ಲಿ ಕುದುರೆಮುಖದಲ್ಲಿರುವ ಲಖ್ಯಾ ಜಲಾಶಯ ತುಂಬಿದಾಗ...

ಚಿತ್ರಕೃಪೆ: Jayashree B

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Abhijit Shylanath

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Abhijit Shylanath

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Abhijit Shylanath

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Praveen

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Praveen

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Praveen

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Praveen

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: solarisgirl

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Nikhil Verma

ಕುದುರೆಮುಖ:

ಕುದುರೆಮುಖ:

ಕುದುರೆಮುಖ ಪರಿಸರದ ಒಂದು ಸುಂದರ ನೋಟ.

ಚಿತ್ರಕೃಪೆ: Ashwin Kamath

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+