/>
Search
  • Follow NativePlanet
Share

Chikmagalur

Tour To Chikmagalur For 3 Days Places To Visit And Things To Do

3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು

ಚಿಕ್ಕಮಗಳೂರು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ನೋಡಬೇಕಾದಂತಹ ಅನೇಕ ಸ್ಥಳಗಳಿವೆ. ಪ್ರಕೃತಿಯ ಮಡಿಲಲ್ಲಿ ಕಣ್ಮನ ತಣಿಸುವ ಅನೇಕ ಜಲಪಾತಗಳು, ಬೆಟ್ಟಗಳು, ಟೀ ತೋಟಗಳು, ದೇವಾಲಗಳನ್ನು ನೀವು ಕಾಣಬಹುದು. ಇಂದು ಚಿಕ್ಕಮಗಳೂರಿನಲ್ಲಿ ಎರಡು ಮೂರು ದಿನಗಳಲ್ಲಿ ಭೇಟಿ ನೀಡಬಹುದಾದ ಪ್ರಮುಖ ತಾಣಗ...
Ganga Moola Chickmagalur Its Attractions

ತುಂಗಾ,ಭದ್ರಾ, ನೇತ್ರಾವತಿ ನದಿಯ ಉಗಮಸ್ಥಾನ ಈ ಪುಣ್ಯ ತಾಣ

ತುಂಗಾ, ಭದ್ರಾ, ನೇತ್ರಾವತಿ ನದಿಯ ಉಗಮ ಸ್ಥಾನ ಯಾವುದು ಅನ್ನೋದು ನಿಮಗೆ ಗೊತ್ತಾ? ಈ ಮೂರು ನದಿಗಳು ಒಂದು ಸ್ಥಳದಲ್ಲಿ ಹುಟ್ಟಿ ಅಲ್ಲಿಂದ ಬೇರೆ ಬೇರೆ ದಿಕ್ಕಿನಲ್ಲಿ ಹರಿಯುತ್ತವೆ. ಇಂದು ನಾವು ಈ ಮೂರು ನದಿಗಳ ಉಗಮಸ್ಥಾನ ...
Ayyanakere Lake Chikmagalur Attractions How Reach

ಚಿಕ್ಕಮಗಳೂರಿನಲ್ಲಿರುವ ಅಯ್ಯನ ಕೆರೆಯನ್ನು ನೋಡಿದ್ದೀರಾ?

ಅಯ್ಯನಕೆರೆ ಸರೋವರ, ಬಾಬಾ ಬುಡನ್ ಗಿರಿ ಬೆಟ್ಟಗಳ ಪೂರ್ವ ತಳದಲ್ಲಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ದೊಡ್ಡ ಸರೋವರ ಮತ್ತು ಕರ್ನಾಟಕದ ಎರಡನೇ ಅತಿದೊಡ್ಡ ಸರೋವರವಾಗಿದೆ. ಅಯ್ಯನಕೆರೆಯು ದೊಡ್ಡ ಮದಗದಕೆರೆ ಎಂದೂ ಕರೆಯಲ...
Kalhatti Falls Chikmagalur Things Do How Reach

ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ?

ಕರ್ನಾಟಕದ ಹಲವು ಅದ್ಭುತ ಜಲಪಾತಗಳಲ್ಲಿ ಕಲ್ಲತ್ತಿ ಜಲಪಾತವೂ ಒಂದು. ಇದು ಕರ್ನಾಟಕದ ಅತ್ಯಂತ ಆಕರ್ಷಕ ಪ್ರವಾಸಿ ತಾಣವೂ ಆಗಿದೆ. ಇಡೀ ಪ್ರದೇಶವನ್ನು ಹಸಿರು ಬಣ್ಣದಿಂದ ಮುಚ್ಚಲಾಗುತ್ತದೆ. ಇದು ಚಂದ್ರ ದ್ರೋಣ ಬೆಟ್ಟದ ಸ...
Honnamma Falls In Chikmagalur Best Time To Visit And How To Reach

ಬಾಬಾ ಬುಡನ್ ಗಿರಿ ಬಳಿ ಇರುವ ಎಂದಿಗೂ ಬತ್ತದ ಈ ಜಲಪಾತ ನೋಡಿದ್ದೀರಾ?

ಕರ್ನಾಟಕದಲ್ಲಿ ಎಷ್ಟೊಂದು ಜಲಪಾತಗಳಿವೆ. ಜಲಪಾತಗಳ ನಿಜವಾದ ಸೌಂದರ್ಯವನ್ನು ಕಾಣಬೇಕಾದರೆ ನೀವು ಮಳೆಗಾಲದಲ್ಲಿಯೇ ಅಲ್ಲಿಗೆ ಭೇಟಿ ನೀಡಬೇಕು. ಚಿಕ್ಕಮಗಳೂರಿನಲ್ಲೂ ಸಾಕಷ್ಟು ಜಲಪಾತಗಳಿವೆ. ಪ್ರವಾಸಿಗರಿಗಂತೂ ಈ ಜಲಪ...
Know About Kamandala Ganapathi Temple Koppa Chikmagalur

ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ

ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಗಣೇಶನ ದೇವಾಲಯಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆ ಇದೆ. ಇಂದು ನಾವು ಪುರಾಣ ಪ್ರಸಿದ್ಧ ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಈ ಗಣೇಶನು ಪವಾಡವನ್ನು...
Ballalarayana Durga Fort In Chikmagalur

ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ

ನಮ್ಮ ದೇಶದಲ್ಲಿರುವ ಕೋಟೆಗಳು ಹಿಂದಿನ ಕಾಲದ ಸಾಮ್ರಾಟರ ಆಳ್ವಿಕೆಯ ಗುರುತುಗಳಾಗಿವೆ. ಪ್ರತಿ ಕೋಟೆಯೂ ಅದರೊಂದಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈಗ ದಟ್ಟ ಕಾಡಿನ ಮಧ್ಯೆ ಮತ್ತು ಸುಂದರವಾದ ಪಶ್ಚಿಮ ಘಟ್ಟದ ಬೆ...
Places To Visit In Chikmagaluru

ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಕಾಫಿ ಉತ್ಪಾದನೆಗಾಗಿಯೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಒಂದು ಪ್ರವಾಸಿ ತಾಣವೂ ಹೌದು. ಎತ್ತರದ ಬೆಟ್ಟಗುಡ್ಡಗಳು, ಕಾಡು, ಶಾಂತ ವಾತವರಣವು ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ದವಾಗಿದೆ. ಚಿಕ್ಕಮಗಳೂರಿನ ವಿಶೇಷ...
Devaramane Truly God S Abode

ಕೈಮುಗಿದು ಪಾದವಿಡು, ದೇವರಮನೆ ಇದು!

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಬಲು ಸೊಗಸಾದ ಪ್ರವಾಸಿ ಜಿಲ್ಲೆಯಾಗಿದೆ. ಹಚ್ಚಹಸಿರಿನಿಂದ ಕೂಡಿದ ದಟ್ಟವಾದ ಕಾಡುಗಳಿಂದ ಕಂಗೊಳಿಸುವ ಈ ಜಿಲ್ಲೆಯಲ್ಲಿ ನೋಡಲು ಒಂದಕ್ಕಿಂತ ಒಂದು ಮಿಗಿಲಾದ ಪ್ರವಾಸಿ ತಾಣಗಳಿವೆ. ...
Come Let S Go Kudremukh Trek

ಚಳಿಗಾಲದಲ್ಲಿ ಒಮ್ಮೆ 'ಕುದುರೆಮುಖ ಚಾರಣಕ್ಕೆ' ಹೋಗಿ ಬನ್ನಿ!

ಚಳಿಯಲ್ಲಿ ಚಾ-ಕಾಫಿ ಹೀರುವಾಗ ಎಲ್ಲಾದರೂ ಸುಂದರ ತಾಣಕ್ಕೆ ಭೇಟಿ ನೀಡಬೇಕು ಎನ್ನುವ ತುಡಿತ ಹೆಚ್ಚುತ್ತಿದ್ದರೆ ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ. ದಟ್ಟವಾದ ಹಸಿರು ಸಿರಿಯಿಂದ ತು...
Chikmagalur An Amazing Winter Location Karnataka

ಈ ಊರಿನ ಚಳಿಯ ಮಜಾನೇ ಬೇರೆ...!

ಚಳಿಯ ಮಜಾ ಅನುಭವಿಸಬೇಕೆಂದರೆ ಬರೇ ಉತ್ತರ ಭಾರತದ ಕಡೆ ಹೋಗಬೇಕೆಂದೇನೂ ಇಲ್ಲ. ನಮ್ಮ ಕರ್ನಾಟದಲ್ಲೂ ವಿಶೇಷ ಸ್ಥಳಗಳಿವೆ. ಅವುಗಳ ಅರಿವು ನಮಗಿಲ್ಲ ಅಷ್ಟೆ. ನಿಜ, ದಿನನಿತ್ಯದ ಗಡಿಬಿಡಿಯ ಜೀವನದ ಮಧ್ಯೆ ಪ್ರಕೃತಿ ನಮಗಾಗಿ ...
The Legend Kalaseshwara Kalasa

ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!

ಕರ್ನಾಟಕದಲ್ಲಿ ಪ್ರವಾಸ ಮಾಡುತ್ತ ಅನ್ವೇಷಿಸ ಹೊರಟರೆ ಅದೆಷ್ಟೊ ನೂರಾರು ಅದ್ಭುತ ವಿಷಯಗಳು ತಿಳಿದುಬರುತ್ತವೆ. ಕುತೂಹಲ ಕೆರಳಿಸುವ ಅದೆಷ್ಟೊ ಕಥೆಗಳು ಕೇಳಿಬರುತ್ತವೆ. ಪ್ರತಿಯೊಂದು ಅಂಶಗಳು ಒಂದೊಂದು ಸ್ಥಳಗಳ ಜೊತ...

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more