Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಕಳ » ಹವಾಮಾನ

ಕಾರ್ಕಳ ಹವಾಮಾನ

ಸೆಪ್ಟೆಂಬರ್ ಮತ್ತು ಮಾರ್ಚ್ ಅವಧಿಯಲ್ಲಿ ಕಾರ್ಕಳ ಭೇಟಿಗೆ ಸೂಕ್ತ ಸಮಯ ಎಂದು ಪರಿಗಣಿಸಲಾಗುತ್ತದೆ.

ಬೇಸಿಗೆಗಾಲ

(ಮಾಚ್ ನಿಂದ ಮೇ): ಕಾರ್ಕಳದ ಹವಾಮಾನ ಬೇಸಿಗೆ ಕಾಲದಲ್ಲಿ ಮಧ್ಯಮವಾಗೇ ಉಳಿದಿರುತ್ತದೆ . ಅಲ್ಲಿ ಸರಾಸರಿ ಉಷ್ಣಾಂಶ 38 ಡಿಗ್ರಿ ಆಗಿರುತ್ತದೆ.

ಮಳೆಗಾಲ

(ಜೂನ್ ನಿಂದ ಆಗಸ್ಟ್ ): ಕಾರ್ಕಳದಲ್ಲಿ ಬಲವಾದ ಗಾಳಿ ಜೊತೆಗೆ, ಮುಂಗಾರು ಮಳೆಯಾಗುತ್ತದೆ. ಪ್ರವಾಸಿಗರು ಮಳೆಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತವಲ್ಲ.

ಚಳಿಗಾಲ

(ಸೆಪ್ಟೆಂಬರ್ ನಿಂದ ಫೆಬ್ರವರಿ ): ಕಾರ್ಕಳದಲ್ಲಿ ಚಳಿಗಾಲವು ಸಾಕಷ್ಟು ಹಿತಕರ ಮತ್ತು ಆಹ್ಲಾದಿಸ ಬಹುದಾದದ್ದಾಗಿದೆ. ಚಳಿಗಾಲದಲ್ಲಿ ಸರಾಸರಿ ಉಷ್ಣಾಂಶ 28 ಡಿಗ್ರಿ ಬರಬಹುದು ಪ್ರವಾಸಿಗರು ಚಳಿಗಾಲದ ಋತುವಿನಲ್ಲಿ ಕಾರ್ಕಳ ಭೇಟಿಗೆ ಆದ್ಯತೆ ನೀಡುವದೊಳಿತು.