Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಮಗಳೂರು » ತಲುಪುವ ಬಗೆ

ತಲುಪುವ ಬಗೆ

ಚಿಕ್ಕಮಗಳೂರಿಗೆ ಹತ್ತಿರದ ಪ್ರಮುಖ ನಗರಗಳಾದ ಬೆಂಗಳೂರು (240 ಕಿಮೀ), ಮಂಗಳೂರು (170 ಕಿಮೀ), ಹುಬ್ಬಳ್ಳಿ (239 ಕಿಮೀ) ಮತ್ತು ತಿರುಪತಿ, ಇವುಗಳಿಗೆ ರಸ್ತೆ ಸಂಪರ್ಕವಿದೆ. ಈ ಪ್ರದೇಶಗಳಿಂದ ಕೆಎಸ್ಆರ್ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಮತ್ತು ಐಷಾರಾಮಿ ಡೀಲಕ್ಸ್ ಬಸ್ ಗಳು ಚಿಕ್ಕಮಗಳೂರು ತಲುಪಲು ಲಭ್ಯವಿವೆ.