Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಮಗಳೂರು » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಚಿಕ್ಕಮಗಳೂರು ಆಕಾಶದ ಮೂಲಕ

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಮಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣವು ಚಿಕ್ಕಮಗಳೂರಿನ ಹತ್ತಿರದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಹಿಂದೆ ಇದನ್ನು ಬಜ್ಪೆ ಏರ್ಪೋರ್ಟ್ ಎಂದು ಕರೆಯಲಾಗುತ್ತಿತ್ತು, ಇದು ಗಮ್ಯಸ್ಥಾನ ದಿಂದ 170 ಕಿಮೀ ದೂರದಲ್ಲಿದೆ. ವಿಮಾನಗಳು ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಭಾರತದ ಪ್ರಮುಖ ನಗರಗಳು ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವೆ. ವಿಮಾನನಿಲ್ದಾಣ ತಲುಪಿದ ಮೇಲೆ, ಪ್ರವಾಸಿಗರು ಚಿಕ್ಕಮಗಳೂರು ತಲುಪಲು ಟ್ಯಾಕ್ಸಿಗಳನ್ನು ಪಡೆದುಕೊಳ್ಳಬಹುದು.