Search
  • Follow NativePlanet
Share
» »ಕಬಿನಿ ಹಿನ್ನೀರಿನ ಶ್ರೀಮಂತ ವನ್ಯಜೀವನ

ಕಬಿನಿ ಹಿನ್ನೀರಿನ ಶ್ರೀಮಂತ ವನ್ಯಜೀವನ

By Vijay

ಕಬಿನಿ ವನ್ಯಜೀವಿ ಧಾಮವು ಕರ್ನಾಟಕದ ಒಂದು ಅಪರೂಪದ ಅಭಯಾರಣ್ಯವಾಗಿದ್ದು ಪ್ರವಾಸಿಗರಿಗೆ ಒಂದು ಅನನ್ಯವಾದ ಅನುಭವ ಒದಗಿಸುತ್ತದೆ. ಸಾಮಾನ್ಯವಾದ ಜನಪ್ರಿಯ ಆಕರ್ಷಣೆಗಳನ್ನು ಸುತ್ತಾಡಿ ನಿಮಗೆ "ಬೋರ್" ಎಂತೆನಿಸಿದ್ದರೆ ಇಲ್ಲವೆ ಅಪರೂಪವಾದ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡಲು ಮನಸ್ಸು ಹಾತೊರೆಯುತ್ತಿದ್ದರೆ ನಿಮ್ಮ ಆಯ್ಕೆ ಕಬಿನಿಯಾಗಲಿ.

ಬೆಂಗಳೂರು - ಮೈಸೂರು - ಜಯಪುರ ಮಾರ್ಗವಾಗಿ ಚಲಿಸುತ್ತ ಹಂಪಾಪುರ ಹೆಚ್.ಡಿ ಕೋಟೆ, ಕರಪುರದ ಮೂಲಕ ಕಬಿನಿಯನ್ನು ತಲುಪಬಹುದಾಗಿದೆ. ಕಬಿನಿಯು ಬೆಂಗಳೂರಿನಿಂದ 265 ಕಿ.ಮೀ, ಮೈಸೂರಿನಿಂದ 85 ಕಿ.ಮೀ, ಬಂಡೀಪುರದಿಂದ 95 ಕಿ.ಮೀ ಹಾಗೂ ಊಟಿಯಿಂದ 145 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ರೈಲಿನಲ್ಲಿ ಪ್ರಯಾಣಿಸ ಬೇಕಿದ್ದರೆ ಹತ್ತಿರದ ನಿಲ್ದಾಣ ಮೈಸೂರು. ಮೈಸೂರು ರೈಲು ನಿಲ್ದಾಣವು ಭಾರತದ ಸಾಕಷ್ಟು ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಇನ್ನೂ ಬೆಂಗಳೂರು ಹಾಗೂ ಮೈಸೂರುಗಳಿಂದ ನಿಯಮಿತವಾಗಿ ಸರ್ಕಾರಿ ಬಸ್ಸುಗಳು ಕಬಿನಿಯವರೆಗೆ ದೊರೆಯುತ್ತವೆ. ಅಲ್ಲದೆ ಖಾಸಗಿ ಬಸ್ಸುಗಳು ಹಾಗೂ ಬಾಡಿಗೆ ಟ್ಯಾಕ್ಸಿಗಳ ಸೇವೆಯನ್ನೂ ಸಹ ಪಡೆಯಬಹುದು. ಆದರೆ ಅವುಗಳಿಗೆ ತಗುಲುವ ವೆಚ್ಚ ಕೊಂಚ ದುಬಾರಿ.

ಕಬಿನಿಯು ಒಂದು ನದಿಯಾಗಿದ್ದು ಕೇರಳದ ವಯನಾಡ್ ನಲ್ಲಿ ಉಗಮಗೊಳ್ಳುತ್ತದೆ. ಕಪಿಲಾ ಎಂತಲೂ ಕರೆಯಲ್ಪಡುವ ಕಬಿನಿಯು ಕರ್ನಾಟಕದ ನಾಗರಹೊಳೆ ಅಭಯಾರಣ್ಯದ ಮೂಲಕ ಸಾಗುತ್ತ ಮುಂದುವರೆಯುತ್ತದೆ. ಮೂಲತಃ ಈ ನದಿಯು ಕೇರಳದ ಮಾನಂತವಾಡಿ ಹಾಗೂ ಪನಮರಂ ನದಿಗಳ ಸಂಗಮವಾಗಿದೆ.

ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಗರಿ ಗೇದರಿದ ಶ್ರೀಮಂತಮಯ ವನ್ಯಜೀವನವು ಹಲವು ವೈವಿಧ್ಯತೆಗಳಿಂದ ಕೂಡಿದ್ದು ಪ್ರವಾಸಿಗರನ್ನು ಅಪಾರವಾಗಿ ಸೆಳೆಯುತ್ತದೆ. ಇದರ ವೈಭವ ಎಷ್ಟಿದೆ ಎಂದರೆ ಬ್ರಿಟೀಷಿಗರ ಟ್ಯಾಟ್ಲರ್ ಟ್ರಾವೆಲ್ ಮ್ಯಾಗಜೀನ್ ನಿಯತ ಕಾಲಿಕೆಯಲ್ಲಿ ಜಗತ್ತಿನ ಐದು ಅದ್ಭುತ ವನ್ಯಜೀವಿ ಧಾಮ ರಿಸಾರ್ಟ್ ಗಳ ಪೈಕಿ ಕಬಿನಿಯನ್ನು ಒಂದನ್ನಾಗಿ ಪರಿಗಣಿಸಲಾಗಿದೆ.

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿ ಹಿನ್ನೀರಿನ ವನ್ಯಜೀವಿ ಧಾಮವು ತನ್ನದೆ ಆದ ವಿಶಿಷ್ಟತೆಯಿಂದ ಕೂಡಿದ್ದು ವೈವಿಧ್ಯಮಯ ಜೀವ ಚರಗಳು, ಪ್ರಾಣಿ ಸಂಕುಲಗಳು ಹಾಗೂ ಸಸ್ಯ ಸಂಪತ್ತಿನಿಂದ ಕೂಡಿದೆ.

ಚಿತ್ರಕೃಪೆ: Sumeet Malhotra

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿ ಹಿನ್ನೀರಿನ ವನ್ಯಜೀವಿ ಧಾಮವು ತನ್ನದೆ ಆದ ವಿಶಿಷ್ಟತೆಯಿಂದ ಕೂಡಿದ್ದು ವೈವಿಧ್ಯಮಯ ಜೀವ ಚರಗಳು, ಪ್ರಾಣಿ ಸಂಕುಲಗಳು ಹಾಗೂ ಸಸ್ಯ ಸಂಪತ್ತಿನಿಂದ ಕೂಡಿದೆ.

ಚಿತ್ರಕೃಪೆ: Vinoth Chandar

ಚಿತ್ರಕೃಪೆ: Srikaanth Sekar

ಚಿತ್ರಕೃಪೆ: Anne Roberts

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿ ಹಿನ್ನೀರಿನ ವನ್ಯಜೀವಿ ಧಾಮವು ತನ್ನದೆ ಆದ ವಿಶಿಷ್ಟತೆಯಿಂದ ಕೂಡಿದ್ದು ವೈವಿಧ್ಯಮಯ ಜೀವ ಚರಗಳು, ಪ್ರಾಣಿ ಸಂಕುಲಗಳು ಹಾಗೂ ಸಸ್ಯ ಸಂಪತ್ತಿನಿಂದ ಕೂಡಿದೆ.

ಚಿತ್ರಕೃಪೆ: Manoj Vasanth

ಚಿತ್ರಕೃಪೆ: Saroj Kumar Mishra

ಚಿತ್ರಕೃಪೆ: Ravinder M A

ಚಿತ್ರಕೃಪೆ: Warren Noronha

ಚಿತ್ರಕೃಪೆ: Arup Malakar

ಚಿತ್ರಕೃಪೆ: Prince Roy

ಚಿತ್ರಕೃಪೆ: Rajesh Balakrishnan

ಚಿತ್ರಕೃಪೆ: Sankara Subramanian

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿ ಹಿನ್ನೀರಿನ ವನ್ಯಜೀವಿ ಧಾಮವು ತನ್ನದೆ ಆದ ವಿಶಿಷ್ಟತೆಯಿಂದ ಕೂಡಿದ್ದು ವೈವಿಧ್ಯಮಯ ಜೀವ ಚರಗಳು, ಪ್ರಾಣಿ ಸಂಕುಲಗಳು ಹಾಗೂ ಸಸ್ಯ ಸಂಪತ್ತಿನಿಂದ ಕೂಡಿದೆ.

ಚಿತ್ರಕೃಪೆ: Ravinder M A

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿಯಲ್ಲಿ ಬೆಳಿಗ್ಗೆಯನ್ನು ಸ್ವಾಗತಿಸುತ್ತಿರುವ ಸೂರ್ಯ.

ಚಿತ್ರಕೃಪೆ: Ramesh Meda

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿಯಲ್ಲಿ ಅರಳಿದ ಜೀವನ:

ಕಬಿನಿಯ ಸುಂದರ ಸೂರ್ಯಾಸ್ತ.

ಚಿತ್ರಕೃಪೆ: Vinoth Chandar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X