Search
 • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು
 • 01ಊಟಿ ಕೆರೆ

  ಊಟಿ ಕೆರೆಯು ಊಟಿಯ ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. 1824 ರಲ್ಲಿ ಜಾನ್ ಸುಲ್ಲಿವನ್ ಎಂಬಾತನಿಂದ ನಿರ್ಮಾಣಗೊಂಡ ಈ ಕೃತಕ ಕೆರೆಯು 65 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಮಳೆಗಾಲದಲ್ಲಿ ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರನ್ನು ಸಂಗ್ರಹಿಸುವ ಸಲುವಾಗಿ ಇದನ್ನು ನಿರ್ಮಿಸಲಾಗಿದೆ. ಈ ಕೆರೆಯು...

  + ಹೆಚ್ಚಿಗೆ ಓದಿ
 • 02ಬೊಟಾನಿಕಲ್ ಗಾರ್ಡನ್ಸ್

  ಊಟಿಯಲ್ಲಿರುವ ಬೊಟಾನಿಕಲ್ ಗಾರ್ಡನ್ಸ್ ಅಥವಾ ಸರ್ಕಾರಿ ಬೊಟಾನಿಕಲ್ ಗಾರ್ಡನ್ಸ್ ಸುಮಾರು 22 ಹೆಕ್ಟೇರ್ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ಇದನ್ನು ದೊಡ್ಡ ಬೆಟ್ಟ ಶಿಖರದ ಇಳಿಜಾರಿನಲ್ಲಿ ನಿರ್ಮಿಸಲಾಗಿದೆ. ಇದರ ಮೇಲೆ ಹಸಿರು ನೆಲಹಾಸು ಹಾಸಿದಂತೆ ಕಾಣುವ ದಟ್ಟ ಕಾಡು ನೋಡಲು ಮನಮೋಹಕವಾಗಿರುತ್ತದೆ. ಈ ಉದ್ಯಾನವನವನ್ನು ತಮಿಳುನಾಡು...

  + ಹೆಚ್ಚಿಗೆ ಓದಿ
 • 03ಪುಷ್ಪ ಪ್ರದರ್ಶನ

  ಊಟಿಯಲ್ಲಿ ಮೇ ತಿಂಗಳಿನಲ್ಲಿ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಕಾರಣ ಈ ಅವಧಿಯಲ್ಲಿ ಇಲ್ಲಿಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಇಲ್ಲಿನ ಬೊಟಾನಿಕಲ್ ಗಾರ್ಡನ್‍ನಲ್ಲಿ ವಿವಿಧ ಬಗೆಯ ಪುಷ್ಪಗಳ ಪ್ರದರ್ಶನವನ್ನು ಏರ್ಪಡಿಸಲಾಗಿರುತ್ತದೆ. ಇದನ್ನು ನೋಡಲು ಪ್ರತಿದಿನ ಸಹಸ್ರಾರು...

  + ಹೆಚ್ಚಿಗೆ ಓದಿ
 • 04ವೆನ್‍ಲಾಕ್ ಡೌನ್ಸ್

  ವೆನ್‍ಲಾಕ್ ಡೌನ್ಸ್

  ವೆನ್‍ಲಾಕ್ ಡೌನ್ಸ್ ಎಂಬುದು ಊಟಿಗೆ ಸಮೀಪದಲ್ಲಿರುವ ಅತ್ಯಂತ ಪ್ರಸಿದ್ಧ ವಿಹಾರ ತಾಣವಾಗಿದೆ. ಇಲ್ಲಿರುವ ಸುಂದರ ಹೊರಾಂಗಣದ ಕಾರಣದಿಂದ ಇದು ಅತ್ಯಂತ ಪ್ರಸಿದ್ಧ ಚಲನ ಚಿತ್ರ ಚಿತ್ರೀಕರಣ ತಾಣವಾಗಿ ಗುರುತಿಸಿಕೊಂಡಿದೆ. ಅದ್ಭುತವಾದ ಗಿರಿ ಶಿಖರಗಳು, ಹಸಿರಿನಿಂದ ನಳನಳಿಸುವ ಭೂ ಪ್ರದೇಶ, ವಿಶಾಲವಾದ ಬಯಲು, ಎಲ್ಲೆಲ್ಲಿ ನೋಡಿದರು...

  + ಹೆಚ್ಚಿಗೆ ಓದಿ
 • 05ದೊಡ್ಡಬೆಟ್ಟ ಶಿಖರ

  ಹೆಸರೇ ಸೂಚಿಸುವಂತೆ ಇದು ನೀಲಗಿರಿ ಬೆಟ್ಟಗಳಲ್ಲಿಯೇ ಅತ್ಯಂತ ದೊಡ್ಡ ಮತ್ತು ಎತ್ತರವಾದ ಬೆಟ್ಟವಾಗಿದೆ. ಇದಕ್ಕೆ ಕನ್ನಡ ಹೆಸರನ್ನು ಹಾಗೆಯೇ ಇರಿಸಲಾಗಿದೆ. ಈ ಬೆಟ್ಟವು ಊಟಿಯಿಂದ 9 ಕಿ.ಮೀ ದೂರದಲ್ಲಿದ್ದು, 8650 ಅಡಿಯಷ್ಟು ಎತ್ತರವಾಗಿದೆ. ಊಟಿ - ಕೊರಟಗಿರಿ ಮಾರ್ಗವಾಗಿ ಇದನ್ನು ತಲುಪಬಹುದು.

  ನೀವು ದೊಡ್ಡ ಬೆಟ್ಟವನ್ನು...

  + ಹೆಚ್ಚಿಗೆ ಓದಿ
 • 06ಪೈಕರ ಕೆರೆ

  ಪೈಕರ ಕೆರೆಯು ಊಟಿಯಿಂದ 30 ಕಿ.ಮೀ ದೂರದಲ್ಲಿರುವ ಮಧುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿರುವ ಒಂದು ಉತ್ಕೃಷ್ಟವಾದ ಪ್ರಕೃತಿ ವೈಭವವಾಗಿದೆ. ಹಚ್ಚ ಹಸಿರ ಕಾಡುಗಳಿಂದ ಮತ್ತು ಅದೆ ಬಣ್ಣದ ನೀರಿನಿಂದ ಕೂಡಿರುವ ಈ ಕೆರೆಯು ನೋಡುಗರಿಗೆ ಒಂದು ಅದ್ಭುತವಾದ ವಿಹಂಗಮ ನೋಟವನ್ನು ಒದಗಿಸುತ್ತದೆ.

  ತೋಡ ಜನಾಂಗದ ಅತ್ಯಂತ...

  + ಹೆಚ್ಚಿಗೆ ಓದಿ
 • 07ಅವಲಾನ್‍ಶ್/ಅವಲಾಂಚೆ ಕೆರೆ

  ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅವಲಾಂಚೆ(ಹಿಮಪಾತ) ಕೆರೆಯು ಊಟಿಯಿಂದ 28 ಕಿ.ಮೀ ದೂರದಲ್ಲಿದೆ. ಈ ಕೆರೆಗೆ ಈ ಹೆಸರು ಬರಲು ಕಾರಣ 19 ನೇ ಶತಮಾನದಲ್ಲಿ ಈ ಸ್ಥಳದಲ್ಲಿ ಮಂಜಿನ ಗಡ್ಡೆಗಳು ಸುರಿದ ಅನುಭವವಾಗಿತ್ತಂತೆ.

  ಈ ಕೆರೆಯು ಪ್ರವಾಸಿಗರ ಮತ್ತು ಸ್ಥಳೀಯರ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಕೆರೆಯ...

  + ಹೆಚ್ಚಿಗೆ ಓದಿ
 • 08ಮಕರ ಪೊಂಗಲ್

  ಮಕರ ಪೊಂಗಲ್

  ಮಕರ ಪೊಂಗಲ್ ಹಬ್ಬವು ತಮಿಳುನಾಡಿನಲ್ಲಿ ಭಾರೀ ಶ್ರದ್ಧಾ ಮತ್ತು ಭಕ್ತಿಗಳಿಂದ, ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬವಾಗಿದೆ. ಈ ಹಬ್ಬವನ್ನು ಪ್ರತಿವರ್ಷ ಜನವರಿ ಮಧ್ಯ ಭಾಗದಲ್ಲಿ ಆಚರಿಸಲಾಗುತ್ತದೆ. ಜನವರಿ 12 ರಿಂದ 15ನೇ ತಾರೀಖಿನವರೆಗೆ ನಡೆಯುವ ಈ ಹಬ್ಬವು ಈ ರಾಜ್ಯದ ಸುಗ್ಗಿಯ ಹಬ್ಬವಾಗಿದೆ. ವಿಶೇಷವಾಗಿ ಮಕರ ಪೊಂಗಲ್ ದಿನ...

  + ಹೆಚ್ಚಿಗೆ ಓದಿ
 • 09ಗ್ಲೆನ್‍ಮೋರ್ಗನ್

  ಗ್ಲೆನ್‍ಮೋರ್ಗನ್

  ಗ್ಲೆನ್‍ಮೋರ್ಗನ್ ಊಟಿಯಿಂದ 25 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಗ್ರಾಮವಾಗಿದ್ದು, ಪ್ರವಾಸಿಗರ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಸಂಪಾದಿಸಿದೆ. ಈ ಗ್ರಾಮದ ವಿಶೇಷತೆಯು ಇಲ್ಲಿನ ಸುತ್ತ ಮುತ್ತಲ ಬೆಟ್ಟಗಳಲ್ಲಿ ಬೆಳೆದು ನಿಂತಿರುವ ಟೀ ತೋಟಗಳಲ್ಲಿ ಅಡಗಿದೆ.

  ಗ್ಲೆನ್‍ಮೋರ್ಗನ್‍ನಲ್ಲಿರುವ ಪ್ರಸಿದ್ಧ...

  + ಹೆಚ್ಚಿಗೆ ಓದಿ
 • 10ಮುಕುರ್ತಿ

  ಮುಕುರ್ತಿ ರಾಷ್ಟ್ರೀಯ ಉದ್ಯಾನವನವು ನೀಲಗಿರಿ ಪ್ರಸ್ಥಭೂಮಿಯ ಪಶ್ಚಿಮಕ್ಕೆ ನೆಲೆಗೊಂಡಿದೆ. ಈ ಉದ್ಯಾನವನದಲ್ಲಿರುವ ಜಲಪಾತವು ಊಟಿಯ ಪಶ್ಚಿಮಕ್ಕೆ ನೆಲೆಗೊಂಡಿದ್ದು, ಪಶ್ಚಿಮ ಘಟ್ಟದ ಒಂದು ಭಾಗವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕಂಡು ಬರುವ ನೀಲಗಿರಿ ತಹರ್ ಎಂಬ ಅಪರೂಪದ ಪ್ರಾಣಿಯನ್ನು ರಕ್ಷಿಸುವ ಸಲುವಾಗಿ ಈ ರಾಷ್ಟ್ರೀಯ...

  + ಹೆಚ್ಚಿಗೆ ಓದಿ
 • 11ಊಟಿಯಲ್ಲಿ ವ್ಯಾಪಾರ ವಹಿವಾಟು

  ಊಟಿಯಲ್ಲಿ ವ್ಯಾಪಾರ ವಹಿವಾಟು

  ಊಟಿಯಲ್ಲಿ ವ್ಯಾಪಾರ ಮಾಡುವುದು ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ. ಆದರೆ ಇಲ್ಲಿನ ವೈಶಿಷ್ಟ್ಯತೆಯನ್ನು ಹೊಂದಿರುವ ಸ್ಥಳೀಯ ಕರಕುಶಲ ವಸ್ತುಗಳನ್ನು ಕೊಂಡು ಕೊಳಲು ಬಯಸುವ ಗ್ರಾಹಕರಿಗೆ ಇಲ್ಲಿ ನಿರಾಸೆ ಕಾದಿರುತ್ತದೆ. ಏಕೆಂದರೆ ಇಲ್ಲಿ ಯಾವುದೇ ವಿಶೇಷವಾದ ಸ್ಥಳೀಯ ಕರಕುಶಲ ವಸ್ತುಗಳು ತಯಾರಾಗುವುದಿಲ್ಲ.

  ಆದರೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
02 Jul,Sat
Return On
03 Jul,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
02 Jul,Sat
Check Out
03 Jul,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
02 Jul,Sat
Return On
03 Jul,Sun