Search
  • Follow NativePlanet
Share
» »ಕಾಸ್ ಪ್ರಸ್ಥಭೂಮಿ : ಹೂವುಗಳೆ ಇಲ್ಲಿನ ಒಡೆಯರು

ಕಾಸ್ ಪ್ರಸ್ಥಭೂಮಿ : ಹೂವುಗಳೆ ಇಲ್ಲಿನ ಒಡೆಯರು

By Vijay

ಬಣ್ಣ ಬಣ್ಣದ ಹೂವುಗಳನ್ನು ಕಂಡಾಗ ಮನದಲ್ಲಿ ಏನೋ ಒಂದು ಸಂತಸದ ಅಲೆ ಮನೆ ಮಾಡುತ್ತದೆ. ಸುಂದರವಾದ ಹೂವುಗಳ ಉದ್ಯಾನದಲ್ಲಿ ಕುಳಿತಾಗವಂತೂ ಸ್ವಚ್ಛಂದವಾದ ಪರಿಸರದಲ್ಲಿ ಇದ್ದೇವೇನೊ ಎಂಬಂತಾಗುತ್ತದೆ. ಅದರಲ್ಲೂ ವಿಶೇಷವಾಗಿ ಹೂವುಗಳ ವಿನ್ಯಾಸ, ಚಿತ್ತಾರ, ಪರಿಮಳವನ್ನು ಹೀರಿದಾಗ ಅವುಗಳ ಅಗಾಧತೆಯ ಕುರಿತು ಅರಿವು ನಮಗುಂಟಾಗುತ್ತದೆ.

ಒಮ್ಮೆ ಯೋಚಿಸಿ ನೋಡಿ.....ಒಂದು ವಿಶಾಲವಾದ ಕಣಿವೆ ಪ್ರದೇಶ ತನ್ನ ಮೈತುಂಬೆಲ್ಲ ವಿವಿಧ ಚಿತ್ತಾರ, ಬಣ್ಣಗಳ ವೈವಿಧ್ಯಮಯ ಹೂವುಗಳಿಂದ ಆವರಿಸಿದ್ದು, ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಮತ್ತಷ್ಟು ಸಿಂಗರಿಸಲ್ಪಡುತ್ತಿದ್ದರೆ ಹೇಗೆ? ಖಂಡಿತವಾಗಿಯೂ ಒಮ್ಮೆಯಾದರೂ ಭೇಟಿ ನೀಡಲೇಬೇಕೆನಿಸುತ್ತದೆ. ಹಾಗಾದರೆ ತಡವೇಕೆ? ಒಮ್ಮೆ ಭೇಟಿ ನೀಡಿ ಕಾಸ್ ಪ್ರಸ್ಥಭೂಮಿಗೆ.

ಕಾಸ್ ಪ್ರಸ್ಥಭೂಮಿಯು ಮಹಾರಾಷ್ಟ್ರ ರಾಜ್ಯದಲ್ಲಿ ನೆಲೆಸಿದ್ದು ಸತಾರಾ ಪಟ್ಟಣದಿಂದ 25 ಕಿ.ಮೀ, ಪುಣೆಯಿಂದ 125 ಕಿ.ಮೀ, ಮುಂಬೈದಿಂದ 280 ಕಿ.ಮೀ ಹಾಗೂ ಕೊಲ್ಲಾಪುರದಿಂದ 150 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಪಟ್ಟಣಗಳಿಂದ ಇಲ್ಲಿಗೆ ನಿರಾಯಾಸವಾಗಿ ತೆರಳಬಹುದಾಗಿದೆ. ಮಹಾರಾಷ್ಟ್ರದ "ಹೂವುಗಳ ಕಣಿವೆ" ಎಂದು ಪ್ರಸಿದ್ಧವಾಗಿರುವ ಕಾಸ್ ಪ್ರಸ್ಥಭೂಮಿಯಲ್ಲಿ ಸುಮಾರು 850 ಬಗೆಯ ಹೂ ಗಳನ್ನು ಕಾಣಬಹುದು!!

ಮೂಲತಃ ಇಲ್ಲಿರುವ ಕಾಸಾ ಎಂಬ ಗಿಡಗಳಿಂದ ಈ ಪ್ರದೇಶಕ್ಕೆ ಕಾಸ್ ಎಂಬ ಹೆಸರು ಬಂದಿದೆ. ಕಾಸಾ ಗಿಡಗಳು ವಿಶಿಷ್ಟ ಬಗೆಯ ಹೂ ಬಿಡುವ ಗಿಡಗಳಾಗಿದ್ದು ಇದರ ಎಲೆಗಳು ಗಿಡ ಪಕ್ವ ಅಥವಾ ವಿಕಸನಗೊಳ್ಳುತ್ತಿದ್ದಂತೆ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಅಲ್ಲದೆ ಈ ಗಿಡಗಳು ವರ್ಷದ ಮಾರ್ಚ್ ತಿಂಗಳಿನಲ್ಲಿ ಮಾತ್ರ 15 ದಿನಗಳ ಕಾಲ ಹೂ ಬಿಡುತ್ತವೆ.

ಪ್ರಸ್ತುತ ಲೇಖನವು ಇಲ್ಲಿ ಕಂಡುಬರುವ ವೈವಿಧ್ಯಮಯ ಹೂವುಗಳ ಮಧುರ ಮಧುರ ಚಿತ್ರಗಳನ್ನು ವೀಕ್ಷಕರಿಗೆ ಉಣಬಡಿಸುತ್ತದೆ. ಚಿತ್ರಗಳನ್ನು ಸವಿದು ಒಂದೊಮ್ಮೆ ಭೇಟಿ ನೀಡಲು ಮರೆಯದಿರಿ.

ಕಾಸ್ ಹೂವಿನ ಕಣಿವೆ:

ಕಾಸ್ ಹೂವಿನ ಕಣಿವೆ:

ವಿಶಾಲವಾಗಿ ಹರಡಿರುವ ಕಾಸ್ ಪ್ರಸ್ಥಭೂಮಿ. ಕಣ್ಮನ ಸೆಳೆಯುವ ಪರಿಸರ. ಆನಂದವನ್ನುಂಟು ಮಾಡುವ ಬಣ್ಣ ಬಣ್ಣದ ವೈವಿಧ್ಯಮಯ ಹೂವುಗಳು.

ಚಿತ್ರಕೃಪೆ: Sebastian Joseph

ಕಾಸ್ ಹೂವಿನ ಕಣಿವೆ:

ಕಾಸ್ ಹೂವಿನ ಕಣಿವೆ:

ವಿಶಾಲವಾಗಿ ಹರಡಿರುವ ಕಾಸ್ ಪ್ರಸ್ಥಭೂಮಿ. ಕಣ್ಮನ ಸೆಳೆಯುವ ಪರಿಸರ. ಆನಂದವನ್ನುಂಟು ಮಾಡುವ ಬಣ್ಣ ಬಣ್ಣದ ವೈವಿಧ್ಯಮಯ ಹೂವುಗಳು.

ಚಿತ್ರಕೃಪೆ: Travelling Slacker

ಚಿತ್ರಕೃಪೆ: Ankur P

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+