Search
  • Follow NativePlanet
Share
» »ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ನಮ್ಮಲ್ಲಿ ಹೆಚ್ಚಾಗಿ ಹಾಲಿವುಡ್ ಚಲಚಿತ್ರಗಳನ್ನು ಇಷ್ಟ ಪಡುವವರು ಇದ್ದಾರೆ. ಹಾಲಿವುಡ್‍ನ ಚಲಚಿತ್ರಗಳೇ ಹಾಗೆ ತನ್ನದೇ ಆದ ವಿಶಿಷ್ಟತೆಯಿಂದ ಪ್ರಸಿದ್ಧವಾಗಿದೆ. ಚಿತ್ರಿಕರಣಕ್ಕೆ ಬೇಕಾದ ಬ್ಯಾಕ್‍ಗ್ರೌಂಡ್, ಪ್ಲೇಸ್ ಎಲ್ಲಾ ಸೂಕ್ತವಾಗಿರಬೇಕು ಎಂದು ಸ

ನಮ್ಮಲ್ಲಿ ಹೆಚ್ಚಾಗಿ ಹಾಲಿವುಡ್ ಚಲಚಿತ್ರಗಳನ್ನು ಇಷ್ಟ ಪಡುವವರು ಇದ್ದಾರೆ. ಹಾಲಿವುಡ್‍ನ ಚಲಚಿತ್ರಗಳೇ ಹಾಗೆ ತನ್ನದೇ ಆದ ವಿಶಿಷ್ಟತೆಯಿಂದ ಪ್ರಸಿದ್ಧವಾಗಿದೆ. ಚಿತ್ರಿಕರಣಕ್ಕೆ ಬೇಕಾದ ಬ್ಯಾಕ್‍ಗ್ರೌಂಡ್, ಪ್ಲೇಸ್ ಎಲ್ಲಾ ಸೂಕ್ತವಾಗಿರಬೇಕು ಎಂದು ಸ್ಥಳಗಳ ಹುಡುಕಾಟದಲ್ಲಿರುತ್ತಾರೆ ನಿರ್ದೇಶಕರು. ಒಂದು ಸಂದರ್ಭದ ಚಿತ್ರಿಕರಣ ಮಾಡಲು ಆ ಸ್ಥಳ ಹೀಗೇ ಇರಬೇಕು ಎಂಬುದು ಪ್ರತಿಯೊಬ್ಬ ನಿರ್ದೇಶಕನ ಕನಸ್ಸಾಗಿರುತ್ತದೆ. ಅಂಥಹ ಸನ್ನಿವೇಶವನ್ನು ಚಿತ್ರೀಕರಣ ಮಾಡಲು ಸೂಕ್ತವಾದ ಸ್ಥಳಗಳು ನಮ್ಮ ಪ್ರಪಂಚದಲ್ಲಿ ಎಷ್ಟೋ ಇವೆ. ಆದರೆ ನಮ್ಮದೇ ದೇಶದಲ್ಲಿರುವ ಅತ್ಯದ್ಭುತವಾದ ಪ್ರವಾಸಿ ತಾಣಗಳ ಬಗ್ಗೆ ನಮಗೆ ತಿಳಿದಿಲ್ಲ.

ಹಾಲಿವುಡ್ ಸ್ಥಳಗಳಂತೆಯೇ ನಮ್ಮ ಭಾರತ ದೇಶದಲ್ಲಿಯೂ ಅನೇಕ ಸುಂದರವಾದ ಸ್ಥಳಗಳಿವೆ. ಅವುಗಳು ಯಾವುವು? ಯಾವ ಹಾಲಿವುಡ್ ಸ್ಥಳಕ್ಕೆ ಹೋಲಿಕೆಯಾಗುತ್ತದೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಒಮ್ಮೆ ಲೇಖನದ ಮೂಲಕ ತಿಳಿದು ಭೇಟಿ ನೀಡಿ ಬನ್ನಿ.

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಮಿಡ್ ನೈಟ್ ಇನ್ ಪ್ಯಾರಿಸ್

ಮಿಡ್ ನೈಟ್ ಇನ್ ಪ್ಯಾರಿಸ್ 2011 ರಲ್ಲಿ ಬಂದ ಒಂದು ಅದ್ಭುತವಾದ ಹಾಲಿವುಡ್ ಸಿನಿಮಾ ಇದಾಗಿದೆ. ಈ ಚಲನಚಿತ್ರದಲ್ಲಿ ವುವೆನ್ ವಿಲ್ಸನ್, ಮ್ಯಾಕ್ ಆಡ್ಯಾಂಸ್ ಇನ್ನು ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ಚಲನಚಿತ್ರದಲ್ಲಿರುವ ಈ ಸುಂದರವಾದ ದೃಶ್ಯವು ನಮ್ಮ ಭಾರತ ದೇಶದಲ್ಲಿದೆ ಎಂದರೆ ನೀವು ನಂಬುತ್ತೀರಾ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ದಿ ನೈಟ್ ಸ್ಟ್ರೀಟ್ ಆಫ್ ನಾರ್ಥ್ ಕೋಲ್ಕತ್ತಾ

ನೀವು ಎಂದಾದರು ದಿ ನೈಟ್ ಸ್ಟ್ರೀಟ್ ಆಫ್ ನಾರ್ಥ್ ಕೋಲ್ಕತ್ತಾಗೆ ಭೇಟಿ ನೀಡಿದ್ದೀರಾ? ಒಮ್ಮೆ ಊಹಿಸಿಕೊಳ್ಳಿ, ಈ ಸ್ಥಳದಲ್ಲಿ ನಾಯಕ, ನಾಯಕಿ ಇಬ್ಬರು ಸನ್ನಿವೇಶವನ್ನು ಊಹಿಸಿಕೊಳ್ಳಿ.. ಆಹಾ ಸುಂದರವಾದ ಸ್ಥಳವಲ್ಲವೇ? ನೀವು ಕೋಲ್ಕತ್ತಗೆ ಭೇಟಿ ನೀಡಿದಾಗ ಮರೆಯದೇ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ. ಈ ಸ್ಥಳವು ಹಾಲಿವುಡ್‍ನಲ್ಲಿ ಚಿತ್ರಿಕರಣಗೊಳ್ಳುವ ಮಾದರಿಯಲ್ಲಿಯೇ ಇದೆ ಅಲ್ಲವೇ?

PC: Kolkatan

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ವಿಕಿ ಕ್ರಿಸ್ಟಿನಾ ಬಚ್ರ್ಲೋನಿಯಾ

ಈ ವಿಕಿ ಕ್ರಿಸ್ಟಿನಾ ಬಚ್ರ್ಲೋನಿಯಾ ಎಂಬ ಸಿನಿಮಾವು 2008 ರಲ್ಲಿ ವುಡೀ ಅಲೆನ್ ಎಂಬ ನಿರ್ದೇಶಕನ ಚಲನಚಿತ್ರವಾಗಿದೆ. ಇದೊಂದು ಅದ್ಭುತವಾದ ಸಿನಿಮಾ ಆಗಿದ್ದು, ಇದರಲ್ಲಿ ಒಂದು ಬೀಚ್ ಸೀನ್ ಇದೆ. ಅದೇ ರೀತಿಯ ಬೀಚ್ ನಮ್ಮ ಭಾರತ ದೇಶದಲ್ಲಿಯೂ ಇದೆ ಎಂಬುದು ನಿಮಗೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಮುಂಬೈ ಬೀಚ್ ರೋಡ್
ಹಾಲಿವುಡ್ ಸಿನಿಮಾಗೆ ಮೀರಿಸುವಂತಹ ಸುಂದರವಾದ ಬೀಚ್ ನಮ್ಮ ಭಾರತ ದೇಶದಲ್ಲಿಯೂ ಇದೆ. ಅದು ಇರುವುದು ಬೇರೆಲ್ಲೂ ಅಲ್ಲ ಮಹಾರಾಷ್ಟ್ರದ ರಾಜಧಾನಿಯಾದ ಮುಂಬೈನ ಕರಾವಳಿ ತೀರದಲ್ಲಿ. ಯಾವಾಗ ಆ ಹಾಲಿವುಡ್‍ನ ಚಿತ್ರವು ಕಣ್ಣಮುಂದೆ ಬರುತ್ತದೆಯೋ, ಆಗ ಈ ಮುಂಬೈನ ಕರಾವಳಿ ತೀರವು ನೆನಪಿಗೆ ಬರುತ್ತದೆ.

PC :Pdpics

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಲಾರ್ಡ್ ಆಫ್ ದಿ ರಿಂಗ್ಸ್
ಲಾರ್ಡ್ ಆಫ್ ದಿ ರಿಂಗ್ಸ್ ಎಂಬ ಚಲನಚಿತ್ರವು ಪೀಟರ್ ಜ್ಯಾಗಸನ್ 2001, 2, 3 ರಲ್ಲಿ ಬಿಡುಗಡೆ ಮಾಡಿದನು. ಇದೊಂದು ಅದ್ಭುತವಾದ ಹಾಲಿವುಡ್ ಚಲನಚಿತ್ರವಾಗಿದ್ದು, ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡ ಸಿನಿಮಾ ಇದಾಗಿದೆ. ಈ ಸಿನಿಮಕ್ಕೆ ಹೋಲುವಂತಹ ಸುಂದರವಾದ ತಾಣ ನಮ್ಮ ಭಾರತ ದೇಶದಲ್ಲಿಯೂ ಇದೆ.

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಮುನ್ನಾರ್
ಮುನ್ನಾರ್ ಒಂದು ಸುಂದರವಾದ ಪ್ರವಾಸಿ ತಾಣವಾಗಿದ್ದು, ತನ್ನ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರ ಕಣ್ಮನ ಸೆಳೆಯುವ ಅಪೂರ್ವವಾದ ಸೊಬಗನ್ನು ಹೊಂದಿದೆ. ಈ ಸುಂದರವಾದ ಪ್ರದೇಶವು ತಮಿಳುನಾಡು ರಾಜ್ಯದ ಇಡುಕ್ಕಿಯಲ್ಲಿದೆ. ಈ ರಮಣೀಯವಾದ ಪ್ರದೇಶವು ಹಾಲಿವುಡ್ ಸಿನಿಮಾಗಳಿಗೆ ಮೀರಿಸುವಂತಹ ದೃಶ್ಯವನ್ನು ಇಲ್ಲಿ ಕಾಣಬಹುದಾಗಿದೆ.

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಆರ್‍ಕೇನ್ ಐಡಲ್ಸ್
ಇದೊಂದು ಹಾಲಿವುಡ್‍ನ ಅತ್ಯದ್ಭುತವಾದ ಸಿನಿಮಾ ಇದಾಗಿದ್ದು, ಈ ಚಲನಚಿತ್ರದಲ್ಲಿ ದೊಡ್ಡ -ದೊಡ್ಡ ಬೆಟ್ಟಗಳನ್ನು ಕಾಣಬಹುದು. ಇಂತಹ ಸ್ಥಳಗಳನ್ನು ನೋಡುತ್ತಿದ್ದರೆ ಪ್ರೇಕ್ಷಕರು ಮೈಮರೆಯುವುದಂತು ಖಂಡಿತ. ಈ ದೃಶ್ಯಕ್ಕೆ ಮೀರಿಸುವಂತಹ ದೃಶ್ಯಗಳು ನಮ್ಮ ಭಾರತ ದೇಶದಲ್ಲಿ ಹಲವಾರು ಇವೆ ಎಂಬುದು ನಿಮಗೆ ಗೊತೇ ಇದೆ.

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಕೊಡೈಕೆನಲ್
ಹಾಲಿವುಡ್ ಸಿನಿಮಾಗೆ ಹೋಲುವಂತಹ ಸ್ತಂಭದ ಬೆಟ್ಟಗಳು ನಾವು ಕೊಡೈಕೆನಲ್‍ನಲ್ಲಿಯೂ ಕೂಡ ಕಾಣಬಹುದಾಗಿದೆ. 2 ಬೆಟ್ಟಗಳು ತನ್ನದೇ ಆದ ಪ್ರಾಕೃತಿಕ ಹಾಗು ಸಹಜವಾದ ಕೆತ್ತನೆಗಳಿಂದ ನೋಡುಗರಿಗೆ ಏನೋ ಒಂದು ರೀತಿಯ ಕುತೂಹಲವನ್ನು ಉಂಟು ಮಾಡುತ್ತದೆ.

PC: Dhanil K


ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹೌಕ್ಯಾಟರ್ ಎಕ್ಸಪ್ರೆಸ್ಸ್
ಇದೊಂದು ಹಾಲಿವುಡ್ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿನ ಒಂದು ರೈಲಿನಂತೆ ನಮ್ಮ ಭಾರತ ದೇಶದಲ್ಲಿಯೂ ಇದೆ ಎಂಬುದು ನಿಮಗೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಶಿಮ್ಲಾ
ನಮ್ಮ ಭಾರತ ದೇಶದಲ್ಲಿ ಹಾಲಿವುಡ್ ಸಿನಿಮಾಗಳಿಗೆ ಮೀರಿಸುವಂತಹ ಸುಂದರವಾದ ರೈಲಿನ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬಹುದು. ಉದಾಹರಣೆಗೆ ಶಿಮ್ಲಾದಲ್ಲಿನ ರೈಲಿನ ಅನುಭವ ಹಾಗು ಊಟಿಗೆ ತೆರಳುವಾಗ ಬೆಟ್ಟಗಳ ನಡುವೆ ತೆರಳುವ ಅದ್ಭುತವಾದ ದೃಶ್ಯ.

PC:official site

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಮೋಟರ್ ಸೈಕಲ್ ಡೈರಿಸ್
ಈ ಮೋಟರ್ ಸೈಕಲ್ ಡೈರಿಸ್ ಎಂಬ ಸಿನಿಮಾ ಹಾಲಿವುಡ್‍ನ ಪ್ರಖ್ಯಾತ ಸಿನಿಮಾಗಳಲ್ಲಿ ಒಂದಾಗಿದ್ದು, 2004 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದ ನಿರ್ದೇಶಕ ವಾಲ್ಟರ್ ಸ್ಯಾಲಿಸ್. ಈ ಸಿನಿಮಾಗೆ ಹೋಲುವಂತಹ ಸುಂದರವಾದ ದೃಶ್ಯಗಳು ನಮ್ಮ ಭಾರತ ದೇಶದಲ್ಲಿಯೂ ಇದೆ ಎಂಬುದು ನಿಮಗೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಲಾಡಖ್ ಬೈಕ್ ರೈಡ್
ಆ ಹಾಲಿವಡ್‍ನ ಚಿತ್ರ ನೋಡಿದರೆ ನಮ್ಮ ಭಾರತ ದೇಶದಲ್ಲಿನ ಅತ್ಯಂತ ಸುಂದರವಾದ ಸ್ಥಳವಾದ ಲಡಾಖ್ ನೆನಪಿಗೆ ಬರುತ್ತದೆ. ಲಡಾಖ್‍ನ ಪ್ರಾಕೃತಿಕ ಸೌಂದರ್ಯಕ್ಕೆ ವಿದೇಶಿಗಳೇ ಬೆರಗಾಗಬೇಕು. ಅಷ್ಟು ಸುಂದರವಾಗಿದೆ ಆ ಸ್ಥಳ. ಯಾವ ಹಾಲಿವುಡ್ ಸಿನಿಮಾಗಳ ದೃಶ್ಯಕ್ಕಿಂತ ಲಡಾಖ್‍ನ ತಾಣಗಳು ಏನೋ ಕಡಿಮೆ ಇಲ್ಲ.

PC: Deeptrivia

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ನಾರ್‍ನಿಯಾ
ನೀವು ಎಂದಾದರೂ ಹಾಲಿವುಡ್‍ನ ಚಲನಚಿತ್ರವಾದ ನಾರ್‍ನಿಯಾವನ್ನು ವೀಕ್ಷಿಸಿದ್ದೀರಾ? ಈ ದೃಶ್ಯದಲ್ಲಿ ಮಂಜಿನಿಂದ ಕೂಡಿರುವ ದೃಶ್ಯವನ್ನು ಕಾಣಬಹುದು. ಈ ದೃಶ್ಯಕ್ಕೆ ಸೆಡ್ಡು ಹೊಡೆಯುವಂತೆ ನಮ್ಮ ಭಾರತ ದೇಶದಲ್ಲಿಯೂ ತಾಣಗಳು ಇವೆ ಎಂದರೆ ನೀವು ನಂಬುತ್ತೀರಾ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ನೈನಿತಾಲ್
ಒಮ್ಮೆ ಚಳಿಗಾಲದ ಸಮಯದಲ್ಲಿ ನೈನಿತಾಲ್‍ಗೆ ಭೇಟಿ ನೀಡಿ ಬನ್ನಿ. ನಿಮಗೆ ಖಂಡಿತವಾಗಿಯೂ ಹಾಲಿವುಡ್ ಸಿನಿಮಾಗೆ ಭೇಟಿ ನೀಡಿ ಬಂದ ಹಾಗೆ ಅನುಭವವಾಗುತ್ತದೆ. ಇಲ್ಲಿನ ದಟ್ಟವಾದ ಕಾಡು ಹಾಗು ಮಂಜಿನಿಂದ ಕವಿದ ವಾತಾವರಣ ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.


PC: Capankajsmilyo


ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಮಮ ಮಿಯಾ
ಈ ಸಿನಿಮಾ ಹಾಲಿವುಡ್‍ನ ಪ್ರಸಿದ್ಧವಾದ ಚಲನಚಿತ್ರಗಳಲ್ಲಿ ಒಂದಾಗಿದ್ದು, 2008 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಇದೊಂದು ರೋಮ್ಯಾನ್ಸ್ ಬೀಚ್ ಸೀನ್. ಇದಕ್ಕಿಂತ ಸುಂದರವಾಗಿರುವ ಬೀಚ್ ನಮ್ಮ ಭಾರತ ದೇಶದಲ್ಲಿಯೂ ಇದೆ.

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಕ್ಲಾಸ ಬೀಚ್
ಈ ಚಿತ್ರವು ನಮ್ಮ ಭಾರತ ದೇಶದ್ದೇ, ಇದು ಕೇರಳದ ತಿರುವನಂತಪುರಂನಲ್ಲಿದೆ. ಇದೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಹೀಗಾಗಿಯೇ ಈ ಸುಂದರವಾದ ಸ್ಥಳಕ್ಕೆ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

PC: Kerala Tourism

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಇನ್ ಟು ದಿ ವೈಲ್ಡ್
ಈ ಸುಂದರವಾದ ಸ್ಥಳಕ್ಕೆ ಹೋಲುವಂತಹದು ನಮ್ಮ ಭಾರತ ದೇಶದಲ್ಲಿಯೂ ಕೂಡ ಇದೇ ಅದೇ...

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?

ಗೋವಾ
ಗೋವಾದಲ್ಲಿರುವ ಯಾವುದೇ ಒಂದು ಬೀಚ್ ಕೂಡ ಈ ದೃಶ್ಯವನ್ನು ಸುಲಭವಾಗಿ ನೀಡಬಲ್ಲದು. ಹಾಗಾಗಿಯೇ ಗೋವಾಗೆ ವಿದೇಶಿಯರು ಹೆಚ್ಚು ಭೇಟಿ ನೀಡುತ್ತಾರೆ. ಗೋವಾ ಒಂದು ಅದ್ಭುತವಾದ ಪ್ರದೇಶ. ಇಲ್ಲಿನ ಜಗತ್ತು ವಿದೇಶಿಯರಿಗೇನೂ ಕಡಿಮೆ ಇರುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X