Search
  • Follow NativePlanet
Share
» »ಸೋಮನಾಥಪುರದ ಚೆನ್ನಕೇಶವನ ವೈಭವ

ಸೋಮನಾಥಪುರದ ಚೆನ್ನಕೇಶವನ ವೈಭವ

By Vijay

ಕರ್ನಾಟಕ ರಾಜ್ಯವು ಪ್ರವಾಸೋದ್ಯಮದಲ್ಲಿ ಅದರಲ್ಲೂ ವಿಶೇಷವಾಗಿ ಶಿಲ್ಪಕಲೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹೊಯ್ಸಳ, ರಾಷ್ಟ್ರಕೂಟ, ಗಂಗರು, ಚೋಳರು ಹೀಗೆ ಹಲವು ಸಾಮ್ರಾಜ್ಯಗಳು ಕಾಲದ ಹಲವು ಭಾಗಗಳಲ್ಲಿ ಆಳಿದ ಸಮಯದಲ್ಲಿ ನಮ್ಮ ನಾಡಿಗೆ ಶಿಲ್ಪಕಲೆಯ ಮೂಲಕ ಅಪಾರವಾದ ಕೊಡುಗೆಯನ್ನೆ ಬಿಟ್ಟು ಹೋಗಿದ್ದಾರೆ.

ಕರ್ನಾಟಕದಲ್ಲಿ ಶಿಲ್ಪ ಕಲೆಗೆ ಹೆಸರು ಪಡೆದ ಸ್ಥಳಗಳ ಕುರಿತು ಹೇಳುತ್ತ ಸಾಗಿದರೆ ದೊಡ್ಡ ಪಟ್ಟಿಯೆ ಬೆಳೆಯುತ್ತದೆ. ಬೇಲೂರು, ಹಳೇಬೀಡು, ಮಹಾಕೂಟ, ಪಟ್ಟದಕಲ್ಲು, ಹಂಪಿ, ಐಹೊಳೆ, ಬಾದಾಮಿ, ಬನವಾಸಿ ಹೀಗೆ ಹತ್ತು ಹಲವು ಸ್ಥಳಗಳ ಹೆಸರುಗಳು ಮನದಲ್ಲಿ ಪುಟ ಪುಟನೆ ಪುಟಿದು ಬಿಡುತ್ತವೆ.

ಆದರೆ ಇಷ್ಟೆಲ್ಲ ಪ್ರಸಿದ್ಧ ಐತಿಹಾಸಿಕ ಪ್ರಸಿದ್ಧಿ ತಾಣಗಳ ಹೊರತಾಗಿಯೂ ನಮ್ಮ ನಾಡಿನಲ್ಲಿ ಇನ್ನೂ ಅನೇಕ ಸ್ಥಳಗಳು ತಮ್ಮಲ್ಲಿ ವಿಶಿಷ್ಟವಾದ ಶಿಲ್ಪಕಲೆಯುಳ್ಳ ರಚನೆಗಳನ್ನು ಹೊಂದಿವೆ. ಸಿಮಿತ ಜನರಿಗೆ ಮಾತ್ರ ತಿಳಿದಿರುವ ಈ ಸ್ಥಳಗಳು ಬಹುತೇಕ ಜನರಿಗೆ ತಿಳಿದಿಲ್ಲ. ಅಂತಹ ಸ್ಥಳಗಳ ಪೈಕಿ ಒಂದಾಗಿದೆ ಸೋಮನಾಥಪುರ.

ಸೋಮನಾಥಪುರ:

ಸೋಮನಾಥಪುರ:

ಮೂಲವಾಗಿ ಸೋಮನಾಥಪುರ ಒಂದು ಗ್ರಾಮೀಣ ಪ್ರದೇಶವಾಗಿದ್ದು ಪ್ರಸಿದ್ಧ ಐತಿಹಾಸಿಕ ಹಾಗೂ ನಾಡಿನ ಸಾಂಸ್ಕೃತಿಕ ನಗರವಾದ ಮೈಸೂರಿನಿಂದ 35 ಕಿ.ಮೀ ಗಳಷ್ಟು ಅಂತರದಲ್ಲಿದೆ. ಸೋಮನಾಥಪುರವು ವಿಶೇಷವಾಗಿ ಚೆನ್ನಕೇಶವನ ದೇವಸ್ಥಾನಕ್ಕೆ ಹೆಸರು ಪಡೆದಿದೆ.

ಚಿತ್ರಕೃಪೆ: Dineshkannambadi

ಸೋಮನಾಥಪುರ:

ಸೋಮನಾಥಪುರ:

ಹೊಯ್ಸಳರ ದೊರೆಯಾದ ಮೂರನೇಯ ನರಸಿಂಹನ ಕಾಲದಲ್ಲಿ ದಂಡನಾಯಕನಾಗಿದ್ದ ಸೋಮನಾಥ ಎಂಬಾತನಿಂದ 1268 ರಲ್ಲಿ ಕೃಷ್ಣನ ಈ ದೇವಸ್ಥಾನವು ನಿರ್ಮಾಣಗೊಂಡಿದೆ. ಅಂದರೆ 700 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ದೇವಸ್ಥಾನ ಇದಾಗಿದೆ.

ಚಿತ್ರಕೃಪೆ: Dineshkannambadi

ಸೋಮನಾಥಪುರ:

ಸೋಮನಾಥಪುರ:

ಹೊಯ್ಸಳ ವಾಸ್ತುಶೈಲಿಗೆ ಉತ್ತಮ ಉದಾಹರಣೆಯಾಗಿರುವ ಈ ದೇವಾಲಯವು ಸಂಕೀರ್ಣ ಹಾಗೂ ಅದ್ಭುತವಾದ ಶಿಲ್ಪಕಲೆಯನ್ನು ಹೊಂದಿದ್ದು, ಶಿಲ್ಪ ಕಲಾಪ್ರಿಯರು ನೋಡಿದಾಗ ಬೆರುಗುಗೊಳಿಸುವಂತೆ ಮಾಡುತ್ತದೆ.

ಚಿತ್ರಕೃಪೆ: Srikanth Goenka

ಸೋಮನಾಥಪುರ:

ಸೋಮನಾಥಪುರ:

ದೇವಾಲಯದ ಬಹುತೇಕ ರಚನೆಗಳು ಇಂದಿಗೂ ಕೂಡ ಸುಸ್ಥಿತಿಯಲ್ಲಿ ಸಂರಕ್ಷಿಸಲ್ಪಟ್ಟಿದ್ದು, ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಸುಂದರ ಶಿಲ್ಪಕಲೆಯ ದೇವಾಲಯದ ಹೊರತಾಗಿ ಇತರೆ ಆಕರ್ಷಣೆಯೆಂದರೆ ಇಲ್ಲಿ ಸೌಮ್ಯವಾಗಿ ಹರಿಯುವ ಕಾವೇರಿ ನದಿ.

ಚಿತ್ರಕೃಪೆ: Dineshkannambadi

ಸೋಮನಾಥಪುರ:

ಸೋಮನಾಥಪುರ:

ಹೀಗೊಂದು ವಾರಾಂತ್ಯದ ರಜೆಗಳಲ್ಲಿ, ಸಿನೆಮಾ, ರಿಸಾರ್ಟ್, ಮಾಲ್, ಶಾಪಿಂಗ್ ಮುಂತಾದ ಚಟುವಟಿಕೆಗಳನ್ನು ಮಾಡಿ ಬೇಸರವಾಗಿದ್ದರೆ ಅನನ್ಯ ಶಿಲ್ಪಕಲೆಯುಳ್ಳ ಸೋಮನಾಥಪುರಕ್ಕೆ ಒಂದು ಸಲ ಭೇಟಿ ನೀಡಿ. ಕುಟುಂಬ ಸಮೇತವಾಗಿ ಭೇಟಿ ನೀಡಿದಾಗ ಅನುಭವ ಹಿತಕರವಾಗಿರುವುದಲ್ಲದೆ ಮಕ್ಕಳಿಗೆ ಪ್ರವಾಸದ ಆನಂದದ ಜೊತೆಗೆ ನಮ್ಮ ನಾಡಿನ ಕಲಾ ವೈಭವತೆಯ ಕುರಿತು ಕೂಡ ಅರಿವು ಮೂಡುತ್ತದೆ.

ಚಿತ್ರಕೃಪೆ: Nagesh Kamath

ಸೋಮನಾಥಪುರ:

ಸೋಮನಾಥಪುರ:

ಸೋಮನಾಥಪುರಒಂದು ಗ್ರಾಮೀಣ ಪ್ರದೇಶವಾಗಿರುವುದರಿಂದ ಸಿಮಿತ ಸಂಖ್ಯೆಯಲ್ಲಿ ಮಾತ್ರವೆ ಉಪಹಾರಗೃಹಗಳು ದೊರೆಯುತ್ತವೆ. ಹೆಚ್ಚಿನ ಆಯ್ಕೆ ಬೇಕಿದ್ದಲ್ಲಿ ಪಕ್ಕದ ಟಿ.ನರಸೀಪುರ (10 ಕಿ.ಮೀ), ಬಣ್ಣೂರು(7 ಕಿ.ಮೀ) ಅಥವಾ ಮೈಸೂರಿಗೆ (35 ಕಿ.ಮೀ) ಭೇಟಿ ನೀಡಬಹುದು. ವಸತಿಗೆ/ತಂಗಲು ಮೈಸೂರು ಪಟ್ಟಣವು ಉತ್ತಮ ಆಯ್ಕೆಯಾಗಿರುತ್ತದೆ.

ಚಿತ್ರಕೃಪೆ: Jean-Pierre Dalbéra

ಸೋಮನಾಥಪುರ:

ಸೋಮನಾಥಪುರ:

ಸೋಮನಾಥಪುರ ಬೆಂಗಳೂರಿನಿಂದ 140 ಕಿ.ಮೀ ಹಾಗೂ ಮೈಸೂರಿನಿಂದ 35 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರು - ಕನಕಪುರ - ಮಳವಳ್ಳಿ ಮಾರ್ಗವಾಗಿ ಸೋಮನಾಥಪುರಕ್ಕೆ ತೆರಳಬಹುದಾಗಿದೆ. ಅಲ್ಲದೆ ಬೆಂಗಳೂರಿನ ಕಲಾಸಿಪಾಳ್ಯಂ ಬಸ್ಸು ನಿಲ್ದಾಣದಿಂದ ಮಳವಳ್ಳಿಗೆ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಲಭ್ಯವಿದೆ. ಮಳವಳ್ಳಿಯಿಂದ ಕೇವಲ ಕೆಲವೆ ಕೆಲವು ಬಸ್ಸುಗಳು ಮಾತ್ರ ಸೋಮನಾಥಪುರಕ್ಕೆ ದೊರೆಯುತ್ತವೆ.

ಚಿತ್ರಕೃಪೆ: Jean-Pierre Dalbéra

ಸೋಮನಾಥಪುರ:

ಸೋಮನಾಥಪುರ:

ರೈಲಿನ ಮೂಲಕ ತೆರಳಲು ಬಯಸಿದ್ದಲ್ಲಿ ಮೈಸೂರಿಗೆ ಮೊದಲು ರೈಲಿನಲ್ಲಿ ಸಾಗಿ ಅಲ್ಲಿಂದ ಸಾಕಷ್ಟು ಸಂಖ್ಯೆಯಲ್ಲಿ ದೊರಕುವ ಬಸ್ಸುಗಳ ಮೂಲಕ ಟಿ.ನರಸೀಪುರಕ್ಕೆ ತೆರಳಬೇಕು. ಇಲ್ಲಿಂದಲೂ ಕೂಡ ಅತಿ ಕಡಿಮೆ ಸಂಖ್ಯೆಯ ಬಸ್ಸುಗಳು ಮಾತ್ರ ಸೋಮನಾಥಪುರಕ್ಕೆ ದೊರೆಯುತ್ತವೆ.

ಚಿತ್ರಕೃಪೆ: Jean-Pierre Dalbéra

ಸೋಮನಾಥಪುರ:

ಸೋಮನಾಥಪುರ:

ಬೇಲೂರಿನ ಚೆನ್ನಕೆಶವನ ದೇವಸ್ಥಾನದೊಂದಿಗೆ ಸಾಕಷ್ಟು ಹೋಲಿಕೆ ಹೊಂದಿರುವ ಸೋಮನಾಥಪುರದ ಚೆನ್ನಕೇಶವನ ದೇವಸ್ಥಾನ. ಅದ್ವಿತೀಯ ಸೌಂದರ್ಯ ಶಿಲ್ಪಕಲೆಯ ಬೀಡು.

ಚಿತ್ರಕೃಪೆ: Hemanth M Y

ಚಿತ್ರಕೃಪೆ: Nagarjun Kandukuru

ಚಿತ್ರಕೃಪೆ: Sudarshana

ಸೋಮನಾಥಪುರ:

ಸೋಮನಾಥಪುರ:

ಬೇಲೂರಿನ ಚೆನ್ನಕೆಶವನ ದೇವಸ್ಥಾನದೊಂದಿಗೆ ಸಾಕಷ್ಟು ಹೋಲಿಕೆ ಹೊಂದಿರುವ ಸೋಮನಾಥಪುರದ ಚೆನ್ನಕೇಶವನ ದೇವಸ್ಥಾನ. ಅದ್ವಿತೀಯ ಸೌಂದರ್ಯ ಶಿಲ್ಪಕಲೆಯ ಬೀಡು.

ಚಿತ್ರಕೃಪೆ: jeet_sen

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X