Search
  • Follow NativePlanet
Share
» »ಎದೆ ಧಡ್ ಧಡ್ ಎನ್ನಿಸುವ ಲೋಹಗಡ್

ಎದೆ ಧಡ್ ಧಡ್ ಎನ್ನಿಸುವ ಲೋಹಗಡ್

By Vijay

ಭಾರತದ ಕೇಂದ್ರ ಭಾಗದ ಪಶ್ಚಿಮ ದಿಕ್ಕಿನಲ್ಲಿ ನೆಲೆಸಿರುವ ಮಹಾರಾಷ್ಟ್ರ ರಾಜ್ಯವು ತನ್ನಲ್ಲಿರುವ ಬೆಟ್ಟ ಕೋಟೆಗಳಿಗಾಗಿ ಬಹು ಖ್ಯಾತಿ ಪಡೆದಿದೆ. ಮರಾಠಾ ಸಾಮ್ರಾಜ್ಯದ ಪ್ರಮುಖ ದೊರೆ ಛತ್ರಪತಿ ಶಿವಾಜಿಯಿಂದ ನಿರ್ಮಿಸಲಾಗಿರುವ ಹಲವು ಕೋಟೆಗಳು ಇಂದಿಗೂ ಸದೃಢವಾಗಿದ್ದು ಪ್ರವಾಸಿ ದೃಷ್ಟಿಯಿಂದ ಕುತೂಹಲಕಾರಿ ಎನಿಸಿವೆ.

ಮುಖ್ಯವಾಗಿ ಇಂತಹ ಕೋಟೆಗಳು, ಯಾವೋಬ್ಬ ಶತ್ರುವೂ ಕೂಡ ಸುಲಭವಾಗಿ ಪ್ರವೇಶಿಸದಂತೆ ವಿವೇಚನಾತ್ಮಕವಾಗಿ ನಿರ್ಮಿಸಲಾಗಿರುವುದನ್ನು ಕಂಡಾಗ ಅಂದಿನ ರಕ್ಷಣಾ ತಂತ್ರಗಳ ಕುರಿತು ಗುರುತು ಸಿಗುತ್ತದೆ. ಇಂತಹ ಬೆಟ್ಟ ಕೋಟೆಗಳ ಪೈಕಿ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಲೋಹಗಡ್ ಕೂಡ ಒಂದು ಕೌತುಕಮಯ ತಾಣವಾಗಿ ಇಂದಿನ ಪೀಳಿಗೆಯವರ ಗಮನ ಸೆಳೆಯುತ್ತದೆ.

ಪುಣೆ ಜಿಲ್ಲೆಯಲ್ಲಿರುವ ಲೋಹಗಡ್ ಸಮುದ್ರ ಮಟ್ಟದಿಂದ ಸುಮಾರು 3,389 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು ಅದ್ಭುತವಾದ, ಉಸಿರು ಬಿಗಿ ಹಿಡಿದು ನೋಡುವಂತಹ ದೃಶ್ಯಾವಳಿಗಳನ್ನು ಭೇಟಿ ನೀಡುವವರಿಗೆ ಒದಗಿಸುತ್ತದೆ. ಮತ್ತೊಂದು ಪ್ರಖ್ಯಾತ ಗಿರಿಧಾಮವಾದ ಲೋನಾವಲಾಕೆ ಸನಿಹದಲ್ಲಿರುವ ಲೋಹಗಡ್ ಸುತ್ತ ಮುತ್ತಲೂ ಅನೇಕ ಆಕರ್ಷಕ ದೃಶ್ಯಾವಳಿಗಳನ್ನು ಕಾಣಬಹುದಾಗಿದೆ.

ಲೋಹಗಡ್:

ಲೋಹಗಡ್:

ವೀಸಾಪುರ್ ಕೋಟೆ, ವಿಂಚುಕಾಟಾ ಹಾಗೂ ಲೋನಾವಲಾಗಳಿಗೆ ಅತಿ ಹತ್ತಿರದಲ್ಲಿರುವ ಲೋಹಗಡ್ ಅನ್ನು ಸುಲಭವಾಗಿ ಬಸ್ಸು ಹಾಗೂ ರೈಲಿನ ಮೂಲಕ ತಲುಪಬಹುದಾಗಿದೆ. ಹತ್ತಿರದ ವಾಯು ನಿಲ್ದಾಣವೆಂದರೆ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹತ್ತಿರದ ರೈಲು ನಿಲ್ದಾಣ ಮಳವಲಿ. ಪ್ರಮುಖವಾದ ರೈಲು ನಿಲ್ದಾಣವೆಂದರೆ ಲೋನಾವಲಾ.

ಚಿತ್ರಕೃಪೆ: vivek Joshi

ಲೋಹಗಡ್:

ಲೋಹಗಡ್:

ಇನ್ನೂ ಬಸ್ಸಿನಲ್ಲಿ ತೆರಳಲು ಬಯಸಿದ್ದರೆ ಮುಂಬೈ - ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯು ಇದರೊಂದಿಗೆ ಸಂಪರ್ಕವನ್ನು ಹೊಂದಿದೆ. ಮತ್ತೊಂದು ವಿಶೇಷವೆಂದರೆ ಈ ಪ್ರದೇಶ ಚಾರಣಕ್ಕೂ ಅತಿ ಯೋಗ್ಯ ಪ್ರದೇಶವಾಗಿದೆ.

ಚಿತ್ರಕೃಪೆ: vivek Joshi

ಲೋಹಗಡ್:

ಲೋಹಗಡ್:

ಲೋಹಗಡ್ ಕೋಟೆ ತಾಣವು ಪಶ್ಚಿಮ ಘಟ್ಟದಲ್ಲಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಉತ್ತಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ ಹಾಗೂ ಈ ಸಂದರ್ಭದಲ್ಲಿ ಪ್ರದೇಶವು ಹೆಚ್ಚು ಜಾರುವುದರಿಂದ ಚಾರಣ ಮಾಡುವವರು ಹೆಚ್ಚಿನ ಮುಂಜಾಗೃತೆಯನ್ನು ವಹಿಸಬೇಕಾಗಿರುವುದು ಉತ್ತಮ.

ಚಿತ್ರಕೃಪೆ: Anant Rohankar

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು.

ಚಿತ್ರಕೃಪೆ: Elroy Serrao

ಚಿತ್ರಕೃಪೆ: Alosh Bennett

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು.

ಚಿತ್ರಕೃಪೆ: Elroy Serrao

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು.

ಚಿತ್ರಕೃಪೆ: shripophali

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು. ಲೋಹಗಡ್ ಗೆ ಹತ್ತಿರದಲ್ಲಿರುವ ಭಾಜೆ ಗುಹೆಗಳು.

ಚಿತ್ರಕೃಪೆ: Bajirao

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು.

ಚಿತ್ರಕೃಪೆ: Rpawar1986

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು. ಲೋಹಗಡ್ ನಲ್ಲಿರುವ ಮಾರುತಿ ಮಂದಿರ.

ಚಿತ್ರಕೃಪೆ: Pmohite

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು.

ಚಿತ್ರಕೃಪೆ: Pmohite

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು. ಲೋಹಗಡ್ ನಲ್ಲಿರುವ ಶಿವನ ಪುಟ್ಟ ದೇಗುಲ.

ಚಿತ್ರಕೃಪೆ: Pmohite

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು. ಲೋಹಗಡ್ ನಲ್ಲಿರುವ ಶಿವನ ಪುಟ್ಟ ದೇಗುಲದಲ್ಲಿರುವ ಶಿವಲಿಂಗ.

ಚಿತ್ರಕೃಪೆ: Pmohite

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು.

ಚಿತ್ರಕೃಪೆ: Pmohite

ಲೋಹಗಡ್:

ಲೋಹಗಡ್:

ಹೃದಯವನ್ನು ಕದಿಯುವ ಲೋಹಗಡ್ ಹಾಗೂ ಅದರ ಸುತ್ತು ಮುತ್ತಲಿನ ಸುಂದರ ದೃಶ್ಯಗಳು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+