Search
  • Follow NativePlanet
Share

travel guide

ಶಿಲ್ಲಾಂಗ್‌ನಲ್ಲಿರುವ ವಾರ್ಡ್ಸ್ ಸರೋವರದ ಆಕರ್ಷಣೆಗಳಿವು

ಶಿಲ್ಲಾಂಗ್‌ನಲ್ಲಿರುವ ವಾರ್ಡ್ಸ್ ಸರೋವರದ ಆಕರ್ಷಣೆಗಳಿವು

ಸ್ಥಳೀಯವಾಗಿ ಪೊಲಾಕ್ಸ್ ಲೇಕ್ ಅಥವಾ ನ್ಯಾನ್ ಪೋಲೊಕ್ ಎಂದು ಕರೆಯಲ್ಪಡುವ ವಾರ್ಡ್ಸ್ ಸರೋವರವು ಶಿಲ್ಲಾಂಗ್ ನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ನಗರದ ಹೃದಯಭಾಗದಲ್ಲಿರುವ ಆರ್ಕಿಡ್‌ಗಳು ಮತ್ತು ಇತರ ವರ್ಣರಂಜಿತ...
ವಾರಣಾಸಿಗೆ ಹೋದ್ರೆ ಬಾಚ್ರಾಜ್ ಘಾಟ್ ಭೇಟಿ ನೀಡೋದನ್ನ ಮರೆಯದಿರಿ

ವಾರಣಾಸಿಗೆ ಹೋದ್ರೆ ಬಾಚ್ರಾಜ್ ಘಾಟ್ ಭೇಟಿ ನೀಡೋದನ್ನ ಮರೆಯದಿರಿ

ಭಾರತದ ಸಾಂಸ್ಕೃತಿಕ ರಾಜಧಾನಿ, ವಾರಣಾಸಿ ಭಾರತದ ಅತ್ಯಂತ ಶ್ರೀಮಂತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಭೂಮಿಯು ಅನೇಕ ಘಾಟ್‌ಗಳಿಗೆ ಹೆಸರುವಾಸಿಯಾಗಿದೆ. ವಾರಣಾಸಿಯ ಈ ಪವಿತ್ರ ಸ್ಥಳವನ್ನು ಹಿಂದೂಗಳು ಮತ್ತು ಇತರ ಧರ್ಮಗಳ ಅನುಯಾಯಿಗಳೂ...
ಚಾಮುಂಡಿ ಬೆಟ್ಟದ ಮೇಲಿರುವ ಮಹಾಬಲೇಶ್ವರ ದೇವಸ್ಥಾನ ನೋಡಿದ್ದೀರಾ?

ಚಾಮುಂಡಿ ಬೆಟ್ಟದ ಮೇಲಿರುವ ಮಹಾಬಲೇಶ್ವರ ದೇವಸ್ಥಾನ ನೋಡಿದ್ದೀರಾ?

ಚಾಮಂಡಿ ಬೆಟ್ಟಗಳ ಮೇಲಿರುವ ಮಹಾಬಲೇಶ್ವರ ದೇವಸ್ಥಾನವು ಬೆಟ್ಟದ ಮೇಲಿರುವ ಹಳೆಯ ದೇವಾಲಯವಾಗಿದೆ. ಚಾಮಂಡೇಶ್ವರಿ ದೇವಾಲಯವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಮೊದಲು ಮಹಾಬಲೇಶ್ವರ ದೇವಸ್ಥಾನವು ಬಹಳ ಮುಖ್ಯವಾಗಿತ್ತು. ಮೈಸೂರಿನ ರಾಜರು...
ಅಂಡಮಾನ್ ದ್ವೀಪದಲ್ಲಿ ಟ್ರಕ್ಕಿಂಗ್ ಮಜಾ ರೋಮಾಂಚಕ

ಅಂಡಮಾನ್ ದ್ವೀಪದಲ್ಲಿ ಟ್ರಕ್ಕಿಂಗ್ ಮಜಾ ರೋಮಾಂಚಕ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪವು ಹಲವಾರು ಬೆಟ್ಟಗಳನ್ನು ಹೊಂದಿವೆ. ಹಾಗಾಗಿ ಅಂಡಮಾನ್‌ ಟ್ರೆಕ್ಕಿಂಗ್‌ಗಾಗಿ ಪರಿಪೂರ್ಣ ತಾಣವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತ್ಯಂತ ಜನಪ್ರಿಯ ಸಾಹಸ ಕ್ರೀಡೆಗಳಲ್ಲಿ...
400 ಅಡಿ ಎತ್ತರದ ಗನ್ ಹಿಲ್‌ಗೆ ಕೇಬಲ್ ಕಾರ್‌ ಸವಾರಿ ಮಾಡಿ

400 ಅಡಿ ಎತ್ತರದ ಗನ್ ಹಿಲ್‌ಗೆ ಕೇಬಲ್ ಕಾರ್‌ ಸವಾರಿ ಮಾಡಿ

ಮಸ್ಸೂರಿಯ ಅತ್ಯಂತ ಅದ್ಭುತವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಲಾಲ್ ಟಿಬ್ಬಾದ ನಂತರ ಗನ್ ಹಿಲ್ ಅಲ್ಲಿರುವ ಎರಡನೇ ಆಕರ್ಷಕ ಗಿರಿಧಾಮವಾಗಿದೆ. ಪ್ರಸಿದ್ಧ ಗನ್ ಹಿಲ್ ತನ್ನೊಂದಿಗೆ ಆಸಕ್ತಿದಾಯಕ ಇತಿಹಾಸವನ್ನು ಹೊಂದಿದೆ ಮತ್ತು ಇದು ವರ್ಷಗಳಿಂದ...
ತಟ್ಟೆಕಾಡ್ ಪಕ್ಷಿ ಧಾಮದ ಆಕರ್ಷಣೆಗಳನ್ನೊಮ್ಮೆ ನೋಡಿ

ತಟ್ಟೆಕಾಡ್ ಪಕ್ಷಿ ಧಾಮದ ಆಕರ್ಷಣೆಗಳನ್ನೊಮ್ಮೆ ನೋಡಿ

ದೇವರ ಸ್ವಂತ ನಾಡಾಗಿರುವ ಕೇರಳವು ಬೆಟ್ಟಗಳು, ಕಾಡುಗಳು, ಹುಲ್ಲುಗಾವಲುಗಳು ಮತ್ತು ನದಿಗಳಿಗೆ ನೆಲೆಯಾಗಿದೆ. ಪ್ರಕೃತಿಯ ಮ್ಯಾಜಿಕ್ ವೀಕ್ಷಿಸುವ ಮತ್ತು ವನ್ಯಜೀವಿ ಸೌಂದರ್ಯವನ್ನು ಸೆರೆಹಿಡಿಯಲು ನೀವು ಎಂದಾದರೂ ಬಯಸಿದರೆ, ಕೇರಳದ ಪ್ರವಾಸವನ್ನು...
800 ವರ್ಷ ಹಳೆಯ ಭೀಮಕಾಳಿ ದೇವಾಲಯದ ವಿಶೇಷತೆ ಏನು ಗೊತ್ತಾ?

800 ವರ್ಷ ಹಳೆಯ ಭೀಮಕಾಳಿ ದೇವಾಲಯದ ವಿಶೇಷತೆ ಏನು ಗೊತ್ತಾ?

ಭೀಮಕಾಳಿ ದೇವಾಲಯವು ಹಿಮಾಚಲ ಪ್ರದೇಶದ ಸರಹನ್ ನಲ್ಲಿರುವ ಹಿಂದೂಗಳ ಅವಿಭಾಜ್ಯ ಯಾತ್ರಾ ಸ್ಥಳವಾಗಿದೆ. ದೇವಿ ಭೀಮಕಾಳಿಗೆ ಮೀಸಲಾದ ಈ ದೇವಸ್ಥಾನವನ್ನು 800 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದು ಹಿಂದೂ ಮತ್ತು ಬೌದ್ಧ...
ಮೌಂಟ್ ಅಬುವಿನ ಸೌಂದರ್ಯವನ್ನು ಅಚಲ್‌ಘಡ್ ಕೋಟೆ ಹತ್ತಿ ನೋಡಿ

ಮೌಂಟ್ ಅಬುವಿನ ಸೌಂದರ್ಯವನ್ನು ಅಚಲ್‌ಘಡ್ ಕೋಟೆ ಹತ್ತಿ ನೋಡಿ

ಅಚಲ್ ಘಡ್ ಕೋಟೆ ಒಂದು ಪರ್ವತದ ತುದಿಯಲ್ಲಿದೆ ಮತ್ತು ಸುಂದರ ದೃಶ್ಯಗಳನ್ನು ನೀಡುತ್ತದೆ. ಈ ಕೋಟೆಯು ಬೃಹತ್ ಗೋಡೆಗಳಿಂದ ಆವೃತವಾಗಿದೆ ಮತ್ತು ಬಹಳ ಭವ್ಯವಾದ ನೋಟವನ್ನು ಹೊಂದಿದೆ.
ಮಾಥೆರಾನ್‌ನ ಅದ್ಭುತ ತಾಣಗಳಲ್ಲಿ ವಾಹನಕ್ಕೆ ಎಂಟ್ರಿ ಇಲ್ಲ, ಕುದುರೆ ಸವಾರಿನೇ ಎಲ್ಲಾ

ಮಾಥೆರಾನ್‌ನ ಅದ್ಭುತ ತಾಣಗಳಲ್ಲಿ ವಾಹನಕ್ಕೆ ಎಂಟ್ರಿ ಇಲ್ಲ, ಕುದುರೆ ಸವಾರಿನೇ ಎಲ್ಲಾ

ಮಹಾರಾಷ್ಟ್ರದಲ್ಲಿರುವ ಮಾಥೆರಾನ್‌ ಒಂದು ಅದ್ಭುತ ಗುಡ್ಡ ಪ್ರದೇಶವಾಗಿದೆ. ಇದು ಅತಿ ಸಣ್ಣದು ಹಾಗೂ ತುಂಬಾ ಜನಪ್ರಿಯವಾದದ್ದು. ಸುಮಾರು 2,650 ಅಡಿ ಎತ್ತರದ ಈ ಪ್ರವಾಸಿ ತಾಣವು ಪಶ್ಚಿಮ ಘಟ್ಟದ ಸರಣಿಯಲ್ಲಿದೆ. ಮಾಥೆರಾನ್‌ನ ಪ್ರಶಾಂತ...
ಬುಕ್ಸ ಹುಲಿ ಮೀಸಲು ಪ್ರದೇಶದಲ್ಲಿರುವ ಜಯಂತಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗೋಣ್ವಾ...

ಬುಕ್ಸ ಹುಲಿ ಮೀಸಲು ಪ್ರದೇಶದಲ್ಲಿರುವ ಜಯಂತಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗೋಣ್ವಾ...

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನೆಲೆಸಿರುವ ಬುಕ್ಸ ಡ್ವಾರ್ ಚಾರಣವು ಬುಕ್ಸ ಟೈಗರ್ ರಿಸರ್ವ್‌ನ ಕಾಡುಗಳಲ್ಲಿ ಸುತ್ತಾಡಲು ಒಂದು ಅವಕಾಶವನ್ನು ನೀಡುತ್ತದೆ. ಕಾಂಚನಜುಂಗಾ ಸರ್ಕ್ಯೂಟ್‌ನಲ್ಲಿರುವ ಏಕೈಕ ಹುಲಿ ಮೀಸಲು ಎಂಬ...
ಅಕ್ಬರನು ತನ್ನ ಹಿಂದೂ ಪತ್ನಿಗಾಗಿ ನಿರ್ಮಿಸಿದ ಅರಮನೆ ಇದು

ಅಕ್ಬರನು ತನ್ನ ಹಿಂದೂ ಪತ್ನಿಗಾಗಿ ನಿರ್ಮಿಸಿದ ಅರಮನೆ ಇದು

ಮಧ್ಯ ಪ್ರದೇಶದ ಮಧ್ಯಭಾಗದಲ್ಲಿರುವ ಸಣ್ಣ ನಗರವಾದ ಮಂಡು ನಗರವು ತನ್ನಲ್ಲಿ ಒಳಗೊಂಡಿರುವ ಐತಿಹಾಸಿಕ ರಚನೆಗಳ ಕಾರಣದಿಂದಾಗಿ ಭಾರತ ಮತ್ತು ವಿದೇಶದಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಸ್ಲಿಮರು ದಶಕಗಳ ಕಾಲ ಆಳ್ವಿಕೆ ನಡೆಸಿದ್ದರಿಂದ...
ಈ ಹಿಮ ಪರ್ವತದ ನಡುವೆ ಮೈ ಜುಮ್ಮೆನ್ನಿಸುವ ಕ್ಷಣಗಳನ್ನು ಕಳೆಯಿರಿ

ಈ ಹಿಮ ಪರ್ವತದ ನಡುವೆ ಮೈ ಜುಮ್ಮೆನ್ನಿಸುವ ಕ್ಷಣಗಳನ್ನು ಕಳೆಯಿರಿ

ಸೆಲಾ ಪಾಸ್‌ನ್ನು ಭೂಮಿಯ ಮೇಲಿನ ಸ್ವರ್ಗ ಎಂದರೆ ತಪ್ಪಾಗಲಾರದು. ಚಳಿಗಾಲದಲ್ಲಿ, ಸೇಲಾ ಶ್ರೇಣಿಯು ಬಿಳಿ ಮಂಜಿನ ನಿಲುವಂಗಿ ತೊಟ್ಟು ಅದ್ದೂರಿಯಾಗಿ ಸಿಂಗರಿಸಿಕೊಂಡಿರುತ್ತದೆ. ವರ್ಷದ ಹೆಚ್ಚಿನ ಕಾಲ ಹಿಮಾವೃತ್ತವಾಗಿರುವ ಈ ಸ್ಥಳದಲ್ಲಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+