Search
  • Follow NativePlanet
Share

travel guide

ಕರ್ನಾಟಕದ ಪ್ರಸಿದ್ಧವಾದ ದುರ್ಗಗಳು....

ಕರ್ನಾಟಕದ ಪ್ರಸಿದ್ಧವಾದ ದುರ್ಗಗಳು....

ನಮ್ಮ ಕರ್ನಾಟಕದಲ್ಲಿ ಅನೇಕ ಪ್ರಸಿದ್ಧವಾದ ಪ್ರವಾಸಿ ತಾಣಗಳು ಇವೆ. ಇಲ್ಲಿನ ಸುಂದರವಾದ ವಾತಾವರಣ, ಇಂಪಾದ ಕನ್ನಡ ಭಾಷೆ, ಸೊಗಸಾದ ಸಂಸ್ಕøತಿ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಇಲ್ಲಿ ಪ್ರಾಕೃತಿಕ ಸೊಬಗನ್ನು ಅಸ್ವಾಧಿಸಲು ದೇಶದ ಮೂಲೆ...
 ಒಂಟಿ ಕಣ್ಣು ಹೊಂದಿರುವ ಆಂಜನೇಯ ಸ್ವಾಮಿಯ ಮಹಿಮೆ ಏನು ಗೊತ್ತ?

ಒಂಟಿ ಕಣ್ಣು ಹೊಂದಿರುವ ಆಂಜನೇಯ ಸ್ವಾಮಿಯ ಮಹಿಮೆ ಏನು ಗೊತ್ತ?

ಆಂಜನೇಯ ಸ್ವಾಮಿಯು ಅತ್ಯಂತ ಬಲಶಾಲಿ ಹಾಗು ಸ್ವಾಮಿ ಭಕ್ತನಾಗಿದ್ದಾನೆ. ಒಂದು ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಒಂದೇ ಕಣ್ಣನ್ನು ಹೊಂದಿದ್ದಾನೆ. ಭಕ್ತರು ಮೊದಲು ಒಂಟಿ ಕಣ್ಣು ಆಂಜನೇಯಸ್ವಾಮಿಯನ್ನು ದರ್ಶನ ಮಾಡಿಕೊಂಡ ನಂತರ ದೇವಾಲಯದ...
ದೆಹಲಿಯಿ೦ದ ಪುಷ್ಕರ್ ಗೊ೦ದು ವರ್ಣರ೦ಜಿತ ಪ್ರವಾಸ!

ದೆಹಲಿಯಿ೦ದ ಪುಷ್ಕರ್ ಗೊ೦ದು ವರ್ಣರ೦ಜಿತ ಪ್ರವಾಸ!

ಪುಷ್ಕರ್ ಎ೦ಬ ಈ ಪ್ರಶಾ೦ತ ನಗರವು ಮೂರು ಕಡೆಗಳಿ೦ದಲೂ ಬೆಟ್ಟಗಳಿ೦ದಾವೃತವಾಗಿದೆ. ಸೊಬಗಿನ ಈ ಪುಟ್ಟ ಪಟ್ಟಣವು ಬಹುತೇಕ 400 ದೇವಸ್ಥಾನಗಳ ತವರೂರಾಗಿರುವುದರಿ೦ದ, ಮಾಮೂಲಿ ದಿನದ೦ದು ದೇವಸ್ಥಾನದ ಘ೦ಟೆಗಳ ನಿನಾದಗಳನ್ನು ಹಾಗೂ ನಗಾರಿಯ ಬಡಿತಗಳನ್ನೂ...
ಆನೆ ಸಫ಼ಾರಿಗಳಿಗೆ ಹೇಳಿಮಾಡಿಸಿದ೦ತಹ ಭಾರತದ ತಾಣಗಳಿವು.

ಆನೆ ಸಫ಼ಾರಿಗಳಿಗೆ ಹೇಳಿಮಾಡಿಸಿದ೦ತಹ ಭಾರತದ ತಾಣಗಳಿವು.

ಒ೦ದು ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನವನವನ್ನು ಸ೦ದರ್ಶಿಸುವುದರ ಅತ್ಯ೦ತ ರೋಮಾ೦ಚಕಾರೀ ಅನುಭವವು ಆ ಅಭಯಾರಣ್ಯಗಳಲ್ಲಿ ಕೈಗೊಳ್ಳುವ ಸಫ಼ಾರಿಗಳದ್ದಾಗಿರುತ್ತದೆ. ಈ ಅಭಯಾರಣ್ಯಗಳಲ್ಲಿನ ಕಾಡುಗಳ ಮೂಲಕ ಸಫ಼ಾರಿಯನ್ನು ಕೈಗೊಳ್ಳುವ ಸಾ೦ಪ್ರದಾಯಿಕ...
ಈ ಬೀಚ್‍ನಲ್ಲಿದೆ ಆಗೋಚರ ಆತ್ಮಗಳ ಸಂಚಾರ.... ರಾತ್ರಿಯಾದರೇ....

ಈ ಬೀಚ್‍ನಲ್ಲಿದೆ ಆಗೋಚರ ಆತ್ಮಗಳ ಸಂಚಾರ.... ರಾತ್ರಿಯಾದರೇ....

ಬೀಚ್‍ಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕವರಿಂದ ಹಿಡಿದು ದೊಡ್ಡವರ ತನಕವು ಬೀಚ್‍ಗಳು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನಮ್ಮ ಭಾರತ ದೇಶದಲ್ಲಿ ಹಲವಾರು ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಬೀಚ್‍ಗಳಿವೆ....
ಪ೦ಜಾಬ್ ನಲ್ಲಿರುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮಗ್ರ ಪಟ್ಟಿ

ಪ೦ಜಾಬ್ ನಲ್ಲಿರುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮಗ್ರ ಪಟ್ಟಿ

ಉತ್ತರಭಾರತದ ಚೈತನ್ಯದ ಬುಗ್ಗೆಯ೦ತಿರುವ ಪ೦ಜಾಬ್ ರಾಜ್ಯವು ಒ೦ದು ಸು೦ದರ ಸ್ಥಳವಾಗಿದ್ದು, ಪ್ರಧಾನವಾಗಿ ಸಿಖ್ಖ್ ಸಮುದಾಯದ ಸ೦ಸ್ಕೃತಿಯಿ೦ದ ಶ್ರೀಮ೦ತವಾಗಿದೆ. ಪ೦ಜಾಬ್ ಎ೦ಬ ಹೆಸರಿನ ಭಾವಾನುವಾದವು "ಪ೦ಚ ನದಿಗಳ ನಾಡು" ಎ೦ದಾಗಿದ್ದು, ಸಿ೦ಧೂ ನದಿಯ...
ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....

ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....

ಗೋವಾ ಅತ್ಯಂತ ಸುಂದರವಾದ ಪ್ರದೇಶ. ಭಾರತದಲ್ಲಿ ಅನೇಕ ಮಂದಿ ಯುವಕರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಇಷ್ಟ ಪಡುತ್ತಿರುತ್ತಾರೆ. ಈ ಗೋವಾಗೆ ಹಾಲಿವುಡ್‍ನಿಂದ ಕಾಲಿವುಡ್‍ನವರೆವಿಗೂ ಹಲವಾರು ಸಿನಿಮಾಗಳು ಬಂದಿವೆ. ಈ ಪ್ರದೇಶ ಅತ್ಯಂತ...
ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದು. ಭಾರತದಲ್ಲಿ ಸಾಕಷ್ಟು ಅನಕ್ಷರತೆ, ಬಡತನ, ನಿರುದ್ಯೋಗ, ಮೂಢ ನಂಬಿಕೆಗಳಿದ್ದರು ಕೂಡ ಕೆಲವು ನಗರಗಳು ಅದರ ಆರ್ಥಿಕತೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ದೇಶವನ್ನು...
ದೆಹಲಿಯ ಬೀದಿಗಳಲ್ಲಿ ಗೀಚುಬರಹಗಳೆ೦ಬ ಕಲಾಕೌತುಕಗಳನ್ನು ಕಣ್ತು೦ಬಿಕೊಳ್ಳಿರಿ

ದೆಹಲಿಯ ಬೀದಿಗಳಲ್ಲಿ ಗೀಚುಬರಹಗಳೆ೦ಬ ಕಲಾಕೌತುಕಗಳನ್ನು ಕಣ್ತು೦ಬಿಕೊಳ್ಳಿರಿ

ತನ್ನ ಎದ್ದುಕಾಣುವ೦ತಹ, ಉದ್ದನೆಯ ಬರವಣಿಗೆಗಳ ಹ೦ಗಿಲ್ಲದ, ಹಾಗೂ ಅ೦ತರ೦ಗವನ್ನು ಸ್ಪರ್ಶಿಸಿಬಿಡಬಲ್ಲ ಸ್ವಭಾವಗಳಿಗಾಗಿ ಬೀದಿಬದಿಯ ಕಲಾಪ್ರಕಾರವು ಗುರುತಿಸಲ್ಪಡುತ್ತದೆ. ಬ೦ಡಾಯ ಕಲಾಪ್ರಕಾರವೆ೦ದು ಪರಿಗಣಿತವಾಗಿರುವ ಗೀಚುಬರಹವು ತನ್ನ ಸೌ೦ದರ್ಯ...
ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿ ನಮ್ಮ ಕರ್ನಾಟಕದ ರಾಜ್ಯದ ಅತ್ಯಂತ ಪವಿತ್ರವಾದ ದೇವಾಲಯ. ಉಡುಪಿ ಒಂದು ಶ್ರೀ ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಇಲ್ಲಿ ಅನಂತೇಶ್ವರ ದೇವಾಲಯವಿದ್ದು, ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಈ ದೇವಾಲಯಕ್ಕೆ ಹೆಚ್ಚು ಸಂಖ್ಯೆಯಲ್ಲಿ...
2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರ ಸ್ವಾಮಿಯ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರ ಸ್ವಾಮಿಯ ರಹಸ್ಯಗಳು....!

ತಿರುಮಲ, ತಿರುಪತಿ ಒಂದು ತೀರ್ಥಕ್ಷೇತ್ರವಾಗಿದೆ. ಕಲಿಯುಗದಲ್ಲಿ ದರ್ಶನವನ್ನು ಭಕ್ತರಿಗೆ ನೀಡುತ್ತಿರುವ ಸಾಕ್ಷಾತ್ ಶ್ರೀ ಮಹಾವಿಷ್ಣುವು ವೆಂಕಟೇಶ್ವರನಾಗಿ ತಿರುಮಲ ಬೆಟ್ಟದಲ್ಲಿ ನೆಲೆಸಿದ್ದಾನೆ. ಸ್ವಾಮಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು...
ಪ್ರಯಾಣ- ರೇವಾಗೆ- ಜಗತ್ತಿನ ಮೊದಲ ಬಿಳಿ ಹುಲಿ -ವನ್ಯಧಾಮ

ಪ್ರಯಾಣ- ರೇವಾಗೆ- ಜಗತ್ತಿನ ಮೊದಲ ಬಿಳಿ ಹುಲಿ -ವನ್ಯಧಾಮ

ಮಧ್ಯಪ್ರದೇಶದ ಈಶಾನ್ಯ ಭಾಗದ ಕಡೆಗೆ ಇರುವ ಸುಂದರವಾದ ಮತ್ತು ಪ್ರಶಾಂತವಾದ ಜಿಲ್ಲೆಯೆ ರೇವಾ. ರೇವಾ ನರ್ಮದಾ ನದಿಯ ಪರ್ಯಾಯ ಹೆಸರಾಗಿದ್ದು ಇದು ರಾಜ್ಯದ ರಾಜಧಾನಿ ಬೋಪಾಲ್ ನಿಂದ ಸುಮಾರು 420 ಕಿ. ಮೀ ದೂರದಲ್ಲಿದೆ. ಈ ಪ್ರದೇಶವು ಪ್ರಕೃತಿಯ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+