Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪುರ್ » ಆಕರ್ಷಣೆಗಳು
  • 01ಅರುಳ್ಮಿಗು ಅವಿನಾಶಿ ಲಿಂಗೇಶ್ವರರ್ ತಿರುಕೋಯಿಲ್

    ಕೊಯಮತ್ತೂರಿನಿಂದ 40 ಕಿ.ಮೀ ದೂರದಲ್ಲಿ, ಈರೋಡ್ ಗೆ ಹೋಗುವ ಹಾದಿಯ ಮೇಲೆ ನೆಲೆಸಿದೆ ಅರುಳ್ಮಿಗು ಅವಿನಾಶಿ ಲಿಂಗೇಶ್ವರರ್ ತಿರುಕೋಯಿಲ್. ಪಾಂಡ್ಯರ ರಾಜ ಸುಂದರ ಪಾಂಡ್ಯನಿಂದ ಸುಮಾರು 15 ನೇಯ ಶತಮಾನದಲ್ಲಿ ನಿರ್ಮಿತವಾಗಿದೆ ಈ ದೇವಾಲಯ. ಈ ದೇವಸ್ಥಾನದ ಹಿಂದೆ ಅತಿ ರೋಚಕವಾದ ಕಥೆಯೊಂದಿದೆ. ಅದೆನೆಂದರೆ, ಒಮ್ಮೆ ಇಬ್ಬರು ಬಾಲಕರು ಈ...

    + ಹೆಚ್ಚಿಗೆ ಓದಿ
  • 02ತಿರುಪುರ್ ಕುಮಾರನ್ ಪ್ರತಿಮೆ

    ತಿರುಪುರ್ ಕುಮಾರನ್ ಪ್ರತಿಮೆ

    ಸ್ವಾತಂತ್ರ್ಯ ಹೋರಾಟಗಾರ ತಿರುಪುರ್ ಕುಮಾರನ್ ಅವರ ನೆನಪಿನಾರ್ಥವಾಗಿ ಅವರ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಒಂದೊಮ್ಮೆ ಶಾಂತಿಯುತ ಪ್ರತಿಭಟನೆ ನಡೆಯುವಾಗ ಬ್ರಿಟೀಷರು ನಡೆಸಿದ ಲಾಠಿ ಚಾರ್ಜ್ ನಲ್ಲಿ ಇವರು ಪೆಟ್ಟು ತಿಂದು ಅಮರರಾದರು. ತಿರುಪುರ್ ನಲ್ಲಿ ಕಂಡುಬರುವ ನಗರದ ಅತಿ ಉದ್ದ ಮುಖ್ಯ...

    + ಹೆಚ್ಚಿಗೆ ಓದಿ
  • 03ತಿರುಪುರ್ ತಿರುಪತಿ ದೇವಾಲಯ

    ತಿರುಪುರ್ ತಿರುಪತಿ ದೇವಾಲಯ

    ತಿರುಪುರ್ ತಿರುಪತಿ ದೇವಾಲಯವೂ ಕೂಡ ತಿರುಪುರ್ ನಗರದ ಮತ್ತೊಂದು ಪ್ರಮುಖ ಲ್ಯಾಂಡ್ ಮಾರ್ಕ್. ನಗರ ಭಾಗದಲ್ಲೆ ಸ್ಥಿತವಿರುವ ಈ ದೇವಾಲಯಕ್ಕೆ ಪ್ರತಿವರ್ಷ ಬಹುಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಇದು ಆಂಧ್ರಪ್ರದೇಶದ ಪ್ರಖ್ಯಾತ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಲುವಂತಿದೆ. ನಿರಂತರವಾಗಿ ಪೂಜೆ...

    + ಹೆಚ್ಚಿಗೆ ಓದಿ
  • 04ಆಂಡಿಪಾಳಯಂ ಕೆರೆ

    ತಿರುಪುರ್ ನಗರದ ಬಳಿಯಲ್ಲಿದೆ ಒಂದು ಸುಂದರ ಪಿಕ್ನಿಕ್ ತಾಣ ಆಂಡಿಪಾಳಯಂ ಕೆರೆ. ಮೂಲವಾಗಿ ಇದು ತಿರುಪುರ್ ಬಳಿಯಿರುವ ಪಟ್ಟಣವಾದ ಆಂಡಿಪಾಳಯಂ ನಲ್ಲಿದೆ. ಕುಟುಂಬ ಸಮೇತ ಒಂದು ದಿನ ಕಳೆಯಲು ಹೇಳಿ ಮಾಡಿಸಿದ ಹಾಗಿದೆ ಈ ತಾಣ. ಆದರೆ ಬೋಟಿಂಗ್ ರೈಡ್ ಗಳನ್ನು ಈ ಕೆರೆಯಲ್ಲಿ ಇನ್ನು ಪ್ರಾರಂಭಿಸಬೇಕಾಗಿದೆ. ಇದರಿಂದ ಇದು ಮತ್ತಷ್ಟು...

    + ಹೆಚ್ಚಿಗೆ ಓದಿ
  • 05ಶಿವನ್ಮಲೈ

    ತಿರುಪುರ್ ಜಿಲ್ಲೆಯಲ್ಲಿರುವ ಕಂಗೆಯಂ ನಿಂದ ಶಿವನ್ಮಲೈ ದೇವಸ್ಥಾನ 5 ಕಿ.ಮೀ ದೂರದಲ್ಲಿದೆ. ಮುರುಗನ್ ದೇವರನ್ನು ಇಲ್ಲಿ ಪೂಜಿಸಲಾಗುತ್ತದೆ. ಇದೊಂದು ಜನಪ್ರಿಯವಾದ ದೇವಾಲಯವಾಗಿದ್ದು, ಪ್ರತಿ ವರ್ಷ ಇಲ್ಲಿ ನಡೆಯುವ ತೈಪೂಸಂ ಉತ್ಸವವು ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ. 'ತೇರೋಟ್ಟಂ' ಅಥವಾ ತೇರನ್ನು...

    + ಹೆಚ್ಚಿಗೆ ಓದಿ
  • 06ಸುಕ್ರೀಸ್ವರರ್ ದೇವಾಲಯ

    ಸುಕ್ರೀಸ್ವರರ್ ದೇವಾಲಯ

    ತಮಿಳುನಾಡಿನ ತಿರುಪುರ್ ನಲ್ಲಿ ಕಾಣಬಹುದಾದ ಮತ್ತೊಂದು ಮುಖ್ಯ ದೇವಾಲಯವೆಂದರೆ ಸುಕ್ರೀಸ್ವರರ್ ದೇವಾಲಯ. ತಿರುಪುರ್ ನಲ್ಲಿ ಹರಿದಿರುವ ನೊಯ್ಯಲ್ ನದಿಯ ಉಪನದಿಯಾದ ನಲ್ಲಾರ್ ನದಿಯ ದಂಡೆಯ ಮೇಲೆ ನೆಲೆಸಿದೆ ಈ ದೇವಾಲಯ. ಈ ಪ್ರದೇಶವನ್ನು ಆಳುತ್ತಿದ್ದ ಪಾಂಡ್ಯರಿಂದ ಸುಮಾರು ಹತ್ತನೇಯ ಶತಮಾನದಲ್ಲಿ ಈ ದೇವಸ್ಥಾನದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri