Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪುರ್ » ತಲುಪುವ ಬಗೆ

ತಲುಪುವ ಬಗೆ

ತಿರುಪುರ್ ತಮಿಳುನಾಡು ರಾಜ್ಯ ಮಾತ್ರವಲ್ಲದೆ, ಇತರೆ ಭಾಗಳೊಂದಿಗೆ ಉತ್ತಮವಾದ ರಸ್ತೆ ಜಾಲಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಈರೋಡ್ ಮತ್ತು ಕೊಯಮತ್ತೂರಿನಿಂದ ನಿರಂತರವಾದ ಬಸ್ ಸೇವೆ ಇಲ್ಲಿಗೆ ಲಭ್ಯವಿರುತ್ತದೆ. ಬಸ್ ಪ್ರಯಾಣ ದರವು ದೂರಗಳ ಆಧಾರದ ಮೇಲೆ Rs.50 ರಿಂದ Rs.500 ಆಗುತ್ತದೆ.