Search
 • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಆಕರ್ಷಣೆಗಳು
 • 01ನೇಪಿಯರ್ ವಸ್ತು ಸಂಗ್ರಹಾಲಯ ನೈಸರ್ಗಿಕ ಐತಿಹಾಸಿಕ ವಸ್ತು ಸಂಗ್ರಹಾಲಯ

  ನೇಪಿಯರ್ ವಸ್ತು ಸಂಗ್ರಹಾಲಯ ನೈಸರ್ಗಿಕ ಐತಿಹಾಸಿಕ ವಸ್ತು ಸಂಗ್ರಹಾಲಯ

  ತಿರುವಂತಪುರಂ ನಗರ ದಲ್ಲಿರುವ ನೇಪಿಯರ್ ವಸ್ತು ಸಂಗ್ರಹಾಲಯ 1855 ರಲ್ಲಿ ಕಟ್ಟಲಾರಂಭಿಸಿ 1880 ಮುಗಿಸಲಾಯಿತು. ಈ ಕಟ್ಟಡಕ್ಕೆ ವಿನ್ಯಾಸವನ್ನು ಚೆನೈನ ಗರ್ವನರ್ ಆಗಿದ್ದ ರಾಬರ್ಟ್ ಚಿಶೋಲ್ ಮಂದ್  ನೀಡಿದರು. ಇದನ್ನು ನೈಸರ್ಗಿಕವಾದ ಐತಿಹಾಸಿಕ ವಸ್ತು ಸಂಗ್ರಹಾಲಯ ಎಂದು ಕರೆಯಲಾಗಿದೆ. ಇಲ್ಲಿನ ವಸ್ತು ಸಂಗ್ರಹಾಲಯಾದಲ್ಲಿರುವ...

  + ಹೆಚ್ಚಿಗೆ ಓದಿ
 • 02ಜಿಯೋಜಿಕಲ್ ಪ್ರಾಣಿ ಸಂಗ್ರಹಾಲಯ

  ಜಿಯೋಜಿಕಲ್ ಪ್ರಾಣಿ ಸಂಗ್ರಹಾಲಯ

  ಭಾರತದಲ್ಲಿರುವ ಅತ್ಯುತ್ತಮವಾದ  ಪ್ರಾಣಿ ಸಂಗ್ರಹಾಲಗಳಲ್ಲಿ ಜಿಯೋಜಿಕಲ್ (ಬೌಗೋಳಿಕ)  ಪ್ರಾಣಿ ಸಂಗ್ರಾಲಯ ಕೂಡ ಒಂದು ಎಂದು ಗುರುತಿಸಲಾಗಿದೆ. ಇದನ್ನು ಮೊದಲು ಕೇರಳ ರಾಜ್ಯದ ತಿರುವಾಂಕೂರಿನ  ರಾಜರಿಂದ  1857ರಲ್ಲಿ ನಿರ್ಮಿಸಲಾಯಿತು. ಈ ಪ್ರಾಣಿ ಸಂಗ್ರಾಲಯದಲ್ಲಿ 75 ಕ್ಕಿಂತಲೂ ಅಧಿಕ ಬಗೆಯ ಪಕ್ಷಿ...

  + ಹೆಚ್ಚಿಗೆ ಓದಿ
 • 03ಕನಕಕುನ್ನು ಅರಮನೆ

  ಕನಕನ್ನು ಅರಮನೆ ಆಕರ್ಷಣೀಯ ಅರಮನೆ. ಇಲ್ಲಿನ ಕೆತ್ತನೆ ಮತ್ತು ವಿನ್ಯಾಸಗಳು ನೋಡುಗರನ್ನು ಬೆಕ್ಕಸ ಬೆರಗಾಗಿಸುತ್ತವೆ. ಈ ಹಿಂದೆ ಕೇರಳದಲ್ಲಿದ್ದ ರಾಜ ರಾಣಿಯರ ಕಾಲದ ಶ್ರೀಮಂತಿಕೆಯ ವೈಭವದ ಚಿತ್ರಣವನ್ನು ಈ ಅರಮನೆಯನ್ನು ನೋಡಿದರೆ ಮನದಟ್ಟಾಗಿತ್ತದೆ.

  ತಿರುವಾಂಕೂರಿನ ರಾಜನ ಕಾಲರಲ್ಲಿ ಕನಕನ್ನು ಅರಮನೆಯನ್ನು...

  + ಹೆಚ್ಚಿಗೆ ಓದಿ
 • 04ವಿಜ್ಞಾನ ಮತ್ತು ತಂತ್ರಜ್ಞಾನದ ವಸ್ತು ಸಂಗ್ರಹಾಲಯ

  ವಿಜ್ಞಾನ ಮತ್ತು ತಂತ್ರಜ್ಞಾನದ ವಸ್ತು ಸಂಗ್ರಹಾಲಯ

  ತಿರುವನಂತಪುರಂ ನಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ವಸ್ತು ಸಂಗ್ರಹಾಲಯ ನೇಪಿಯರ್ ವಸ್ತು ಸಂಗ್ರಹಾಲಯಕ್ಕೆ ಸಮೀಪವಾಗಿದೆ. ಇದು ಅಧ್ಯಾಯನದ ಜೊತೆಗೆ ಮನೋರಂಜನೆಯನ್ನು ನೀಡುವಂತಹ ಕೇಂದ್ರವಾಗಿದೆ. ಆದ್ದರಿಂದಲೇ ವಿದ್ಯಾರ್ಥಿಗಳಿಗೆ ಆಕರ್ಷೀಣಿಯವಾದ ಸ್ಥಳವಾಗಿದೆ. ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ವಿಜ್ಞಾನ ಮತ್ತು...

  + ಹೆಚ್ಚಿಗೆ ಓದಿ
 • 05ನೆಯ್ಯರ್ ಅಣೆಕಟ್ಟು

  ನೆಯ್ಯರ್ ಅಣೆಕಟ್ಟನ್ನು 1958  ರಲ್ಲಿ ಕಟ್ಟಲಾಯಿತು. ಈ ಅಣೆಕಟ್ಟನ್ನು ನೆಯ್ಯರ್, ಕಲ್ಲಾರ್ ಮತ್ತು ಮುಲ್ಯಾರ್ ಈ ಮೂರು ನದಿಗಳು ಸೇರುವಲ್ಲಿ ಕಟ್ಟಲಾಗಿದೆ. ಈ ಸ್ಥಳ ಪಿಕ್ ನಿಕ್ ಗೆ ಮತ್ತು ಕುಟುಂಬ ವಿಹಾರಕ್ಕೆ ಹೋಗಲು ಅತ್ಯುತ್ತಮವಾದ ಸ್ಥಳವಾಗಿದೆ. ಈ ಪ್ರದೇಶದ ಸಮೀಪದ ಮನೆಗಳಲ್ಲಿ ವೈಶಿಷ್ಠ್ಯ ಜಾತಿಯ  ಹೂಗಳು ಮತ್ತು...

  + ಹೆಚ್ಚಿಗೆ ಓದಿ
 • 06ಹ್ಯಾಪಿಲ್ಯಾಂಡ್ ವಾಟರ್ ಥೀಮ್ ಉದ್ಯಾನ

  ಹ್ಯಾಪಿಲ್ಯಾಂಡ್ ವಾಟರ್ ಥೀಮ್ ಉದ್ಯಾನ

  ಈ ಸುಂದರವಾದ ಹ್ಯಾಪಿಲ್ಯಾಂಡ್ ವಾಟರ್ ಥೀಮ್ ಉದ್ಯಾನ ತಿರುವಂತಪುರದ ಹೊರಭಾಗದಲ್ಲಿರುವ ವೆಂಬಾಯಮ್ ಎಂಬ ಸ್ಥಳದಲ್ಲಿದೆ. ಇಲ್ಲಿಗೆ  ಪ್ರವಾಸಕ್ಕೆಂದು ಬರುವವರ ಸಂಖ್ಯೆ ಅಪಾರ. ನೀರಿನಲ್ಲಿ ಆಡುವುದೇ ಇಲ್ಲಿನ ಮುಖ್ಯ ಆಕರ್ಷಣೆ.ಇಲ್ಲಿ ನೀರಿನಲ್ಲಿ ವಿನೋದವಾದ  ಹಾಗೂ ಭಯ ಹುಟ್ಟಿಸುವ ರೋಮಾಂಚನಕಾರಿ ಅನೇಕ ಆಟಗಳನ್ನು...

  + ಹೆಚ್ಚಿಗೆ ಓದಿ
 • 07ಅಗಸ್ತ್ಯ ಮಾಲಾ ಶಿಖರ

  ಅಗಸ್ತ್ಯ ಮಾಲಾ ಶಿಖರವನ್ನು ಅಗಸ್ರ್ಯಾಕೂಡಮ್ ಎಂದು ಕೂಡ ಕರೆಯಲಾಗುತ್ತಿದೆ. ಇದು 1,868 ಮೀ ಎತ್ತರದಲ್ಲಿದೆ. ಇದು ತಿರುವಂತಪುರಂ ನಗರದಲ್ಲಿರುವ  ಅತ್ಯಂತ ಎತ್ತರದ ಶಿಖರವಾಗಿದೆ. ತಾಮಿರಬರಣಿ ನದಿಯು ಇಲ್ಲಿ ಹಟ್ಟುತ್ತದೆ. ಇದೇ ರೀತಿ ಕರಮಣ ಮತ್ತು ನೆಯ್ಯರ್  ಇದು ಹಿಂದೂಗಳಿಗೆ ಪವಿತ್ರವಾದ ಸ್ಥಳವಾಗಿದೆ. ಈ...

  + ಹೆಚ್ಚಿಗೆ ಓದಿ
 • 08ಶ್ರೀ ಪದ್ಮನಾಭ ಸ್ವಾಮಿ ದೇವಾಲಯ

  ತಿರುವನಂತಪುರಂ ಜಿಲ್ಲೆಯ ಹೃದಯ ಭಾಗದಲ್ಲಿ  ಶ್ರೀ ಪದ್ಮನಾಭ ಸ್ವಾಮಿ ದೇವಾಲಯವಿದೆ. ಇದು ಶ್ರೀ ವಿಷ್ಣುವಿನ ದೇವಸ್ಥಾನವಾಗಿದೆ. ಈ ದೇವಾಲಯದ ಆಡಳಿತವನ್ನು ತಿರುವಾಂಕೂರಿನ ಶ್ರೀಮಂತ ರಾಜ ಮನೆತನದವರಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ.

  ಇಲ್ಲಿರುವ ಪದ್ಮನಾಭ...

  + ಹೆಚ್ಚಿಗೆ ಓದಿ
 • 09ಅಕ್ಕುಲಮ್ ಸರೋವರ

  ಅಕ್ಕುಲಮ್ ಸರೋವರ ತಿರುವನಂತಪರಂದಿಂದ 10 ಕಿ. ಮೀ ದೂರದಲ್ಲಿದೆ. ಇಲ್ಲಿ ಪ್ರಕೃತಿ ಸೌಂದರ್ಯ ಮನ ಸೆಳೆಯುವಂತಿದ್ದು ಅತ್ಯಂತ ರಮಣೀಯವಾಗಿದೆ. ಈ ಸ್ಥಳ ಪಿಕ್ ನಿಕ್ ಹೋಗಲು, ಒಬ್ಬರನ್ನೊಬ್ಬರು ಭೇಟಿ ಮಾಡಲು ಸೂಕ್ತ ಸ್ಥಳವಾಗಿದೆ. ಅಷ್ಟೇ ಅಲ್ಲದೆ ಈ ಸ್ಥಳ ಪ್ರವಾಸಿಗರನ್ನೂ ಹೆಚ್ಚಾಗಿ ಆರ್ಕಷಿಸುತ್ತದೆ.  ಅಕ್ಕೂಲಮ್...

  + ಹೆಚ್ಚಿಗೆ ಓದಿ
 • 10ಕರಮಣ ನದಿ

  ಕರಮಣ ನದಿ

  ತಿರುವನಂತಪುರಂ ಮುಖಾಂತರ ಕರಮಣ ನದಿ ಪ್ರವಹಿಸುತ್ತದೆ. ಈ ನದಿಯ ಮೂಲ ಸ್ಥಾನ  ಅಗಸ್ತ್ಯರಕೂಡಂ ಶಿಖರ. ಪಶ್ಚಿಮ ಘಟ್ಟದ ದಕ್ಷಿಣ ಭಾಗದಲ್ಲಿ ಈ ಶಿಖರವಿದೆ. ನದಿ ಪನತ್ತುರ (Panatthura) ಎಂಬ ಪ್ರದೇಶದಲ್ಲಿ ಪಶ್ಚಿಮಾಭಿಮುಖವಾಗಿ ಕೊವಲಂ ಬಳಿ 68 ಕಿಮೀ ದೂರವನ್ನು ಆವರಿಸಿದ್ದು, ನಂತರ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ....

  + ಹೆಚ್ಚಿಗೆ ಓದಿ
 • 12ಚಲಾಯ್ ಬಜಾರ್

  ಚಲಾಯ್ ಬಜಾರ್

  ಚಲಾಯ್ ಬಜಾರ್ ತರುವನಂತಪರದಲ್ಲಿರುವ ಶಾಪಿಂಗ್ ಸ್ಥಳವಾಗಿದೆ. ಈ ಮಾರುಕಟ್ಟೆ 2 ಕಿ. ಮೀ  ರೋಡ್ ಹೊಂದಿದ್ದು ಕಿಲ್ಲಿ ಪಲಮ್ ಮತ್ತು  ಪೂರ್ವ ಬಂದರಿಗೆ  ಹೊಂದಿಕೊಂಡಿದೆ. ಚಿಕ್ಕದಾದ ರೋಡ್ ನ ಬದಿಗಳಲ್ಲಿ ಉದ್ದಕ್ಕೆ ಮಳಿಗೆಗಳಿವೆ. ಘಮ-ಘಮಿಸುವ ಖಾದ್ಯಗಳು ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ. ಹೂ, ತೆಂಗಿನ ಎಣ್ಣೆಯ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
21 Jul,Sun
Return On
22 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Jul,Sun
Check Out
22 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Jul,Sun
Return On
22 Jul,Mon
 • Today
  Thiruvananthapuram
  32 OC
  90 OF
  UV Index: 6
  Haze
 • Tomorrow
  Thiruvananthapuram
  28 OC
  83 OF
  UV Index: 6
  Heavy rain at times
 • Day After
  Thiruvananthapuram
  28 OC
  82 OF
  UV Index: 6
  Patchy rain possible