Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಆಕರ್ಷಣೆಗಳು » ಕನಕಕುನ್ನು ಅರಮನೆ

ಕನಕಕುನ್ನು ಅರಮನೆ, ತಿರುವನಂತಪುರಂ

3

ಕನಕನ್ನು ಅರಮನೆ ಆಕರ್ಷಣೀಯ ಅರಮನೆ. ಇಲ್ಲಿನ ಕೆತ್ತನೆ ಮತ್ತು ವಿನ್ಯಾಸಗಳು ನೋಡುಗರನ್ನು ಬೆಕ್ಕಸ ಬೆರಗಾಗಿಸುತ್ತವೆ. ಈ ಹಿಂದೆ ಕೇರಳದಲ್ಲಿದ್ದ ರಾಜ ರಾಣಿಯರ ಕಾಲದ ಶ್ರೀಮಂತಿಕೆಯ ವೈಭವದ ಚಿತ್ರಣವನ್ನು ಈ ಅರಮನೆಯನ್ನು ನೋಡಿದರೆ ಮನದಟ್ಟಾಗಿತ್ತದೆ.

ತಿರುವಾಂಕೂರಿನ ರಾಜನ ಕಾಲರಲ್ಲಿ ಕನಕನ್ನು ಅರಮನೆಯನ್ನು ನಿರ್ಮಿಸಿದ್ದರು. ತುಂಬಾ  ವಿಶಿಷ್ಠ ಆಚರಣೆಗಳನ್ನು ಮಾಡಲು, ರಾಜಮನೆತನದ ಪಾರಂಪರಿಕ ಹಬ್ಬಗಳನ್ನು ಆಚರಿಸಲು, ಶ್ರೀಮಂತ ರಾಜ ಕುಟುಂಬಗಳ ಭೋಜನ ಕೂಟಗಳನ್ನು ಸಜ್ಜುಗೊಳಿಸಲು ಈ ಅರಮನೆಯನ್ನು ಕಟ್ಟಲಾಗಿದೆ ಎಂಬ ಪ್ರತೀತಿಯಿದೆ. ಇಲ್ಲಿರುವ ಅತೀ ಶ್ರೀಮಂತ ಕೆತ್ತನೆ ಕಲೆಗಳನ್ನು ನೋಡಿದಾಗ ಹಿಂದಿನ ಕಾಲದ ವೈಭವೋಪ್ರೇರಿತ ದಿನಗಳನ್ನು ನೆನಪಿಸುತ್ತವೆ. ಈ ಅರಮನೆಯ ಸೊಬಗು ಇಂದಿಗೂ ಅಂದಿನಂತೆಯೇ ಕಳೆಯಿಂದ ಕೂಡಿದೆ. ಸಹಸ್ರಾರು ಸಂಖ್ಯೆಯಲ್ಲಿ ವಿದೇಶಿಯರು ಕೂಡಾ ಈ ಅರಮನೆಯನ್ನು ನೋಡಿ ಭಾರತದ ವೈಭವವನ್ನು ಮನಸಾರೆ ಹೊಗಳುತ್ತಾರೆ.  

ಅರಮನೆಯ ನಂತರದಲ್ಲಿ ನೇಪಿಯರ್ ವಸ್ತು ಸಂಗ್ರಹಾಲಯ ಇದೆ. ಇದಂತೂ ಭಾರತದ  ಶ್ರೀಮಂತಿಕೆಯನ್ನು ಸಾರಲೆಂದೆ ನಿರ್ಮಿಸಿದಂದಿದೆ. ಈ ಅರಮನೆಯ ಆವರಣದಲ್ಲಿ ಅಂದಿನ ಶ್ರೀಮಂತ ಪರಂಪರೆಯನ್ನು ಹೇಳುವಂತಹ , ನೆನಪಿಸುವಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed