Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ತಲುಪುವ ಬಗೆ

ತಲುಪುವ ಬಗೆ

ತಿರುವನಂತಪುರಂ ಗೆ ಹೋಗಲು ನಾಲ್ಕೂ ದಿಕ್ಕುಗಳಿಂದಲೂ ರಸ್ತೆ ಸಾರುಗೆ ವ್ಯವಸ್ಥೆ ನಿಮಗೆ ಲಭ್ಯವಿದೆ. ಸರ್ಕಾರಿ ಬಸ್ಸುಗಳು ಪ್ರವಾಸಿಗರ ಅನುಕೂಲಕ್ಕಾಗಿ ಲಭ್ಯವಿದ್ದು ಕೇರಳದ ಎಲ್ಲಾ ಪ್ರವಾಸಿ ತಾಣಗಳಿಗೂ ಪ್ರವಾಸಿಗರು ಬಸ್ಸಿನಲ್ಲಿಯೇ ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೆ ಕೇರಳದ ನೆರೆಹೊರೆಯ ರಾಜ್ಯಗಳಿಗೂ ಇಲ್ಲಿಂದ ನೇರವಾದ ಬಸ್ ಸೌಲಭ್ಯಗಳಿವೆ.