Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ತಲಸ್ಸೆರಿ ಕೋಟೆ

ತಲಸ್ಸೆರಿ ಕೋಟೆ, ತಲಸ್ಸೆರಿ

4

1708 ರಲ್ಲಿ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿಯಿಂದ ಐತಿಹಾಸಿಕ ತಲಸ್ಸೆರಿ ಕೋಟೆ (ತೆಲ್ಲಿಚೇರ್ರಿ ಕೋಟೆ) ನಿರ್ಮಾಣವಾಯಿತು. ಬ್ರಿಟೀಷರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಇದು ಪ್ರಮುಖ ವಾಣಿಜ್ಯ ಹಾಗೂ ಮಿಲಿಟರಿ ನೆಲೆಯಾಗಿ ಕಾರ್ಯನಿರ್ವಹಿಸಿದೆ. ಮುಜಾಫಿಲಾಂಗಡ ಕಡಲ ತೀರದಲ್ಲಿ ಈ ಕೋಟೆ ನಿರ್ಮಾಣವಾಗಿದೆ. ಬ್ರಿಟೀಷರ ಆಳ್ವಿಕೆ ಹಾಗೂ ಮೈಸೂರು ರಾಜ್ಯಭಾರ ಸಂದರ್ಭದಲ್ಲಿ ಸಾಕಷ್ಟು ಸಾಧನೆ ಇಲ್ಲಾಗಿದ್ದು, ಸಾಕಷ್ಟು ಕಥೆಗಳು ಇದರ ಹಿಂದೆ ಸೃಷ್ಟಿಯಾಗಿವೆ.    

ಈ ಕೋಟೆ ನಿರ್ಮಾಣವು ವಿಶಿಷ್ಟವಾಗಿದೆ. ದೊಡ್ಡ ಗೋಡೆಯಿದ್ದು, ಅದಕ್ಕೆ ಆಕರ್ಷಕ ಕೆತ್ತನೆಯುಳ್ಳ ಬಾಗಿಲು ಅಳವಡಿಸಲಾಗಿದೆ. ಇದು ತನ್ನೊಳಗೆ ಸಾಕಷ್ಟು ಗುಪ್ತ ಸುರಂಗ ಮಾರ್ಗವನ್ನು ಹೊಂದಿದ್ದು, ಅರೇಬಿಯನ್‌ ಸಮುದ್ರಕ್ಕೆ ಇವು ಸಂಪರ್ಕ ಹೊಂದಿವೆ. ಇತಿಹಾಸದ ಪ್ರಕಾರ, ಹೈದರ್‌ ಅಲಿ (ಮೈಸೂರಿನ ಅರಸ) 1781ರಲ್ಲಿ ಇದನ್ನು ವಶಪಡಿಸಿಕೊಳ್ಳುವ ಯತ್ನ ಮಾಡಿ ವಿಫಲನಾದ.

ಕೋಟೆಯ ಗೋಡೆಯನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. 18ನೇ ಶತಮಾನದ ಮ್ಯೂರಲ್‌ ಪೇಂಟಿಂಗ್‌ಗಳನ್ನು ಪ್ರವೇಶದ್ವಾರಕ್ಕೆ ಅಳವಡಿಸಿ ಆಕರ್ಷಣೀಯವಾಗಿಸಲಾಗಿದೆ. ಆರ್ಕಿಯಾಲಜಿಕಲ್‌ ಸರ್ವೆ ಆಫ್‌ ಇಂಡಿಯಾವು ತಲಸ್ಸೆರಿ ಕೋಟೆಯ ಕೆಲ ಪ್ರಮುಖ ವಸ್ತುಗಳನ್ನು ಸಂರಕ್ಷಿಸಿ ಇರಿಸಿದೆ. ಇಲ್ಲೊಂದು ಮಾಹಿತಿ ಗ್ಯಾಲರಿ ಇದ್ದು, ಇದನ್ನು ಕೋಟೆಯ ಒಳಗೆ ಸ್ಥಾಪಿಸಲಾಗಿದೆ. ಇಲ್ಲಿ ಶವ ಹೂತಿಡುವ ತಾಣ, ಸ್ಮಾರಕಗಳು, ಆಕರ್ಷಕ ಕಲಾಕೃತಿಗಳು ಇಲ್ಲಿ ಮಾತ್ರ ಕಾಣಲು ಸಿಗುತ್ತವೆ.

ಪ್ರವೇಶ ಸಮಯ: ಬೆಳಗ್ಗೆ 8ರಿಂದ ಸಂಜೆ 6. ಪ್ರವೇಶ ಉಚಿತ

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed