Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ಕ್ಯಾಥೋಲಿಕ್‌ ರೋಸರಿ ಚರ್ಚ್

ಕ್ಯಾಥೋಲಿಕ್‌ ರೋಸರಿ ಚರ್ಚ್, ತಲಸ್ಸೆರಿ

2

ಕೇರಳದ ಕ್ಯಾಥೋಲಿಕ್‌ ಜನಾಂಗದವರ ಪಾಲಿಗೆ ಕ್ಯಾಥೋಲಿಕ್‌ ರೋಸರಿ ಚರ್ಚ್ ಅತ್ಯಂತ ಪವಿತ್ರ ತಾಣ. ತಲಸ್ಸೆರಿ ಬಂದರಿಗೆ ಅತ್ಯಂತ ಸಮೀಪದಲ್ಲಿದೆ. ಐತಿಹಾಸಿಕ ಹಿನ್ನೆಲೆ ಹಾಗೂ ವಾಸ್ತುಶಿಲ್ಪ ಮಾದರಿಯಿಂದ ಇದು ಜನರನ್ನು ಅಪಾರವಾಗಿ ಸೆಳೆಯುತ್ತದೆ.

ವಾಸ್ತುಶಿಲ್ಪ ಶೈಲಿಗೆ ಈ ಚರ್ಚ್ ಹೆಸರಾಗಿದೆ. ಅತ್ಯಾಕರ್ಷಕ ಗಾಜಿನ ಕುಸುರಿ ಕೆಲಸವನ್ನು ಇಲ್ಲಿ ಕಾಣಬಹುದು. ಇದನ್ನು ಲಂಡನ್‌ನಿಂದ ತರಿಸಲಾಗಿದೆ. ಕ್ಯಾಥೋಲಿಕ್‌ ರೋಸರಿ ಚರ್ಚ್ 16ನೇ ಶತಮಾನಕ್ಕಿಂತ ಮುಂಚಿನದು ಎನ್ನಲಾಗುತ್ತದೆ. ಕೇರಳ ಚರ್ಚ್ ಗಳಲ್ಲೇ ಅಪರೂಪದ್ದು ಅನ್ನಿಸಿಕೊಂಡಿದೆ. ಆಂಗ್ಲರ ಆಳ್ವಿಕೆ ಸಂದರ್ಭದಲ್ಲಿ ಇದು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದೆ.

ನಿರ್ಮಾಣ ಹಂತದಲ್ಲಿದ್ದಕ್ಕಿಂತ ಸಾಕಷ್ಟು ಬದಲಾವಣೆಯನ್ನು ಇದರ ನಿರ್ವಹಣಾಕಾರರು ನಂತರ ದಿನಗಳಲ್ಲಿ ಮಾಡಿದ್ದಾರೆ. ಮೂಲವಾಗಿ ಈ ಚರ್ಚ್ ಗೋವಾದ ಆರ್ಚ್ ಬಿಷಪ್‌ ನಿರ್ವಹಣೆಯಲ್ಲಿ ಬರುತ್ತದೆ. ಇದು ಆರಂಭದಿಂದ 1609 ರ ವರೆಗೂ ಮುಂದುವರಿಯಿತು. ನಂತರ ಇದನ್ನು ಕೊಡಂಗಲೂರು ಆರ್ಚಡಿಯೋಸಿಸ್‌ಗಳು ತಮ್ಮ ವಶಕ್ಕೆ ಪಡೆದರು. ಇಂದು ಇದು ಕಣ್ಣೂರು ಆರ್ಚಡಿಯೋಸಿಸ್‌ರ ನಿರ್ವಹಣೆಯಲ್ಲಿದೆ. ಇದು ಸಾಕಷ್ಟು ಸೈನಿಕರ ಅಮರ ಭೂಮಿಯೂ ಆಗಿದೆ. ಪ್ರವಾಸಿಗರು ಹಾಗೂ ಇತಿಹಾಸ ಪ್ರೇಮಿಗಳನ್ನು ಅಪಾರವಾಗಿ ಸೆಳೆಯುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat