Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ಓವರ್‌ಬರ್ರಿಸ್ ಫಾಲಿ

ಓವರ್‌ಬರ್ರಿಸ್ ಫಾಲಿ, ತಲಸ್ಸೆರಿ

3

ಓವರ್‌ಬರ್ರಿಸ್ ಫಾಲಿಯು ಅಪೂರ್ಣ ನಿರ್ಮಾಣದ ಹಾಗೂ ಸಾಮಾನ್ಯವಾಗಿ ಕಲಾತ್ಮಕ ವಾಸ್ತುಶಿಲ್ಪ ಅನ್ನಿಸಿಕೊಂಡಿರುವ ಪ್ರದೇಶ. ತಲಸ್ಸೆರಿ ಕೋರ್ಟ್ ಹಾಗೂ ಮುನ್ಸಿಪಲ್‌ ಸ್ಟೇಡಿಯಂ ಸಮೀಪ ಇರುವ ಗುಡ್ಡದ ಮೇಲೆ ಈ ಪಾರ್ಕ್ ಇದೆ.

ಉದ್ಯಾನಕ್ಕೆ ಈ ಹೆಸರು ಇ.ಎನ್‌. ಓವರ್‌ಬರಿ ಅವರಿಂದ ಬಂದಿದೆ. ಇವರು ಈ ಭಾಗದ ಸಬ್‌ ಕಲೆಕ್ಟರ್‌ ಆಗಿದ್ದರು. ಸ್ವಂತ ಶ್ರಮದಿಂದ ಅವರು ಈ ತಾಣವನ್ನು ಪಿಕ್‌ನಿಕ್‌ ತಾಣವನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ. 1879ರಲ್ಲಿ ಈ ಉದ್ಯಾನದ ನಿರ್ಮಾಣ ಕಾರ್ಯ ಆರಂಭವಾಯಿತು. ಇದನ್ನು ಪೂರ್ಣಗೊಳಿಸಲು ಅವರಿಂದ ಆಗಲಿಲ್ಲ. ಇದರಿಂದಲೇ ಇದನ್ನು ಓವರ್‌ಬರ್ರಿಸ್ ಫಾಲಿ ಎಂದು ಕರೆಯಲಾಯಿತು. ಈ ಸ್ಥಳವನ್ನು ನಂತರ ಒಂದಿಷ್ಟು ನವೀಕರಿಸಲಾಗಿದೆ. ಇಂದು ಈ ಸ್ಥಳ ತಲಸ್ಸೆರಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೀಯ ತಾಣ ಅನ್ನಿಸಿಕೊಂಡಿದೆ.  

ಸಾಯಂಕಾಲದ ಮುದ ಅನುಭವಿಸಲು, ಸಮಯ ಕಳೆಯಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಪ್ರದೇಶದ ಸುತ್ತಲೂ ಇರುವ ಅರೇಬಿಯನ್‌ ಸಮುದ್ರವನ್ನು ವೀಕ್ಷಿಸಲು ಬರುತ್ತಾರೆ. ಇಲ್ಲೊಂದು ತೆರೆದ ಕಾಫಿ ಶಾಪ್‌ ಇದೆ. ವೀಕ್ಷಣಾ ತಾಣ ಕೂಡ ಇದೆ. ಸಬ್‌ ಕಲೆಕ್ಟರ್‌ ಬಂಗಲೆಯ ಸಮೀಪದಲ್ಲಿಯೇ ಇದನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed