Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ಮೀನುಗಾರರ ದೇವಾಲಯ (ಫಿಶರ್‌ಪೋಕ್‌ ಟೆಂಪಲ್‌ )

ಮೀನುಗಾರರ ದೇವಾಲಯ (ಫಿಶರ್‌ಪೋಕ್‌ ಟೆಂಪಲ್‌ ), ತಲಸ್ಸೆರಿ

1

ಫಿಶರ್‌ಪೋಕ್‌ ಟೆಂಪಲ್‌ ಕಡಲ ತೀರದ ಜತೆ ಧಾರ್ಮಿಕತೆಯೂ ಈ ದೇವಾಲಯದ ಜತೆ ಬೆರೆತಿದೆ. ಕಣ್ಣೂರಿನಿಂದ ತಲಸ್ಸೆರಿ ಹಾಗೂ ಅಲ್ಲಿಂದ ಮಾಹೆವರೆಗೂ ಇದರ ವ್ಯಾಪ್ತಿ ಇದೆ. ಸ್ಥಳ ವೀಕ್ಷಣೆಗೆ ಈ ತಾಣ ಹೇಳಿ ಮಾಡಿಸಿದಂತಿದೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಡಲ ತೀರ ಹಾಸಿಕೊಂಡಿದೆ. ಈ ಸೌಂದರ್ಯದ ನಡುವೆಯೇ ದೇವಾಲಯವೂ ಸ್ಥಾಪಿಸಲ್ಪಟ್ಟಿದೆ.

ಸ್ಥಳೀಯ ಮೀನುಗಾರರು ಸದಾ ನೀರಿನಲ್ಲಿದ್ದು, ಈ ಸಂದರ್ಭದಲ್ಲಿ ಯಾವುದೇ ಅನಾಹುತ ಎದುರಾಗಬಹುದು. ನೀರಿನೊಂದಿಗೆ ಇವರ ಜೀವದ ಆಟ ನಡೆದಿರುತ್ತದೆ. ಇವರನ್ನು ಕಾಪಾಡಲು ದೇವರನ್ನು ನಂಬಲಾಗಿದೆ. ಪ್ರಾರ್ಥನೆ ಹಾಗೂ ಸಾಧನೆ ಎರಡೂ ಈ ದೇವಾಲಯದೊಂದಿಗೆ ಬೆರೆತಿದೆ. ಮೀನುಗಾರರು ಇದನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗುತ್ತದೆ.

ದೇವಾಲಯದ ಪಕ್ಕದಲ್ಲಿಯೇ ದೇಶದಲ್ಲಿಯೇ ಮೊದಲ ಕ್ರಿಕೆಟ್‌ ಪಂದ್ಯ ಆಡಿದ ಕ್ರೀಡಾಂಗಣ ಇದೆ. ತಲಸ್ಸೆರಿ ನಗರದಿಂದ ಫಿಶರ್‌ಪೋಕ್‌ ಟೆಂಪಲ್‌ಗೆ ಸುಲಭವಾಗಿ  ತೆರಳಬಹುದು. ಬಸ್‌ ಅಥವಾ ಆಟೊರಿಕ್ಷಾಗಳು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತವೆ. ಸಂತಸದ ಸಮಯ ಕಳೆಯಲು ಹಾಗೂ ನಿಸರ್ಗ ಸೌಂದರ್ಯ ವೀಕ್ಷಿಸಲು ಇದು ಪ್ರಶಸ್ತ ತಾಣ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat