Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ಜುಮಾ ಮಸ್ಜಿದ್‌

ಜುಮಾ ಮಸ್ಜಿದ್‌, ತಲಸ್ಸೆರಿ

2

ಜುಮಾ ಮಸ್ಜಿದ್‌ ಅತ್ಯಂತ  ಪ್ರಸಿದ್ಧ ಧಾರ್ಮಿಕ ಆಕರ್ಷಕ ತಾಣ. ಅರೇಬಿಯನ್‌ ಸಮುದ್ರಕ್ಕೆ ಅತ್ಯಂತ ಸಮೀಪದಲ್ಲಿದೆ. ಸಾವಿರ ವರ್ಷ ಹಳೆಯದಾದ ಈ ಮಸೀದಿಯು ಆ ಸಂದರ್ಭದ ಮುಸ್ಲಿಂ ಚಟುವಟಿಕೆಗಳ ತಾಣವಾಗಿ ಜನಪ್ರಿಯವಾಗಿತ್ತು. ಅರಬ್‌ ವ್ಯಾಪಾರಿ ಮಲಿಕ್‌ ಐಬಿನ್‌ ದಿನಾರ್‌ರಿಂದ ಈ ಮಸ್ಜಿದ್‌ ನಿರ್ಮಾಣವಾಗಿದೆ. ಇಸ್ಲಾಂ ಮತ ಪ್ರಚಾರಕ್ಕಾಗಿ ಆತ ಕೇರಳಕ್ಕೆ ಬಂದ ಸಂದರ್ಭದಲ್ಲಿ ನಿರ್ಮಿಸಿದ್ದಾನೆ ಎನ್ನಲಾಗುತ್ತದೆ.

ಮಸೀದಿಯು ಇಂಡೊ- ಸರನ್ಸಿಕ್‌ ಶೈಲಿಯ ವಾಸ್ತುಶಿಲ್ಪ ಬಳಸಿ ನಿರ್ಮಿಸಲಾಗಿದ್ದು ಜನಪ್ರಿಯವಾಗಿದೆ. ಇದು ಕೇವಲ ವೈಭವವನ್ನು ಮಾತ್ರ ಪ್ರದರ್ಶಿಸುತ್ತಿಲ್ಲ. ಬದಲಾಗಿ ಇಲ್ಲಿನ ವಿಶೇಷತೆಯನ್ನೂ ಬಿಂಬಿಸುತ್ತಿದೆ. ಈದ್‌- ಉಲ್‌-ಪಿತರ್‌ ಸಂದರ್ಭದಲ್ಲಿ ನೂರಾರು ಭಕ್ತರು ಇಲ್ಲಿ ಸೇರಿ ಈದ್‌ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಮಸೀದಿಯಲ್ಲಿ ಅರೇಬಿಕ್‌ ಹಾಗೂ ಮಲಯಾಳಂ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಬರಹಗಾರ ಕುಂಜಾಯನ್‌ ಮುಸಲ್ಲಯಾರ್‌ರ ಸಮಾಧಿ ಇದೆ. ತಲಸ್ಸೆರಿಯ ಸಂಸ್ಕೃತಿ ಹಾಗೂ ಪಾರಂಪರಿಕತೆಯನ್ನು ಪ್ರದರ್ಶಿಸುವ ಕಾರ್ಯವನ್ನು

ಈ ಶತಮಾನ ಹಳೆಯದಾದ ಧಾರ್ಮಿಕ ಕೇಂದ್ರ ಮಾಡುತ್ತಿದೆ. ಇದು ತಲಸ್ಸೆರಿಯ ಕೇಂದ್ರಭಾಗದಲ್ಲಿದ್ದು ಅತ್ಯಂತ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri