Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಪೆರುಂಬುದೂರು » ಆಕರ್ಷಣೆಗಳು » ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್

ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್, ಶ್ರೀಪೆರುಂಬುದೂರು

1

ದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಭಾರತದ ಅತೀ ದೊಡ್ಡ ಅಂತರರಾಷ್ಟ್ರೀಯ ರೇಸ್ ನ ಟ್ರಾಕ್ ಆಗಿದೆ. ಇದನ್ನು 1952 ರಲ್ಲಿ ನಿರ್ಮಿಸಲಾಯಿತು ಇದು ಪ್ರತಿ ವರ್ಷ 14 ಬೈಕ್ ಮತ್ತು ಕಾರ್ ರೇಸಿಂಗ್ ಗಳನ್ನು ಪ್ರತಿ ವರ್ಷ ಆಯೋಜಿಸುತ್ತದೆ. ಈ ರೇಸಿಂಗ ಕ್ಲಬ್ ಅನ್ನು ರೆಕ್ಸ್ ಸ್ಟ್ರಾಂಗ್ ಮತ್ತು ಕೆ. ವಾರ್ಗುನಿಸ್ ಸ್ಥಾಪಿಸಿದ್ದರು. ಇಲ್ಲಿನ ಮೊದಲ ರೇಸಿಂಗ್ ಅನ್ನು 1953 ರಲ್ಲಿ ಶೋವಾಲರಮ್ ಐರ್ ಸ್ಟ್ರಿಪ್ ನಲ್ಲಿ ಆಯೋಜಿಸಲಾಗಿತ್ತು. ನಂತರ 1957 ರಲ್ಲಿ ಇದೇ ಟ್ರಾಕ್ ನಲ್ಲಿ ಅಖಿಲ ಭಾರತ ರೇಸ್ ಮೀಟ್ ಆಯೋಜನೆಗೊಂಡಿತ್ತು. ಇರುಂಗೊಟ್ಟುಕೊಟಾಯಿ ಇಲ್ಲಿನ ಇನ್ನೊಂದು ರೇಸಿಂಗ್ ಟ್ರಾಕ್ 1990 ರಲ್ಲಿ ನಿರ್ಮಾಣವಾಯಿತು. ಇಲ್ಲಿ ಫಾರ್ಮುಲಾ III ರೇಸಿಂಗ್ ಅನ್ನು ಆಯೋಜಿಸಲು ಅನುಮತಿ ಪಡೆಯಲಾಗಿದೆ. ಮಣ್ಣಿನ ಟ್ರಾಕ್ ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲೂ ಪ್ರತಿ ವರ್ಷ ಸ್ಪರ್ಧೆಗಳು ಆಯೋಜನೆಯಾಗುತ್ತವೆ. ಇಲ್ಲಿ ನಡೆಯುವ ರೇಸಿಂಗ್ ಸ್ಪರ್ಧೆಗಳು ಅಂತರರಾಷ್ಟ್ರೀಯ ಗುಣಮಟ್ಟದ ಸ್ಪರ್ಧೆಗಳಾಗಿರುತ್ತವೆ. ಹಾಗಾಗಿ ರೇಸಿಂಗ್ ನ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಕರು ಆಗಮಿಸಿರುತ್ತಾರೆ.

One Way
Return
From (Departure City)
To (Destination City)
Depart On
21 Aug,Fri
Return On
22 Aug,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
21 Aug,Fri
Check Out
22 Aug,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
21 Aug,Fri
Return On
22 Aug,Sat