Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಪೆರುಂಬುದೂರು » ಆಕರ್ಷಣೆಗಳು » ರಾಜೀವ್ ಗಾಂಧಿ ಸ್ಮಾರಕ

ರಾಜೀವ್ ಗಾಂಧಿ ಸ್ಮಾರಕ, ಶ್ರೀಪೆರುಂಬುದೂರು

5

ರಾಜೀವ್ ಗಾಂಧಿ ಸ್ಮಾರಕ 21 ಮೇ 1991 ರಂದು ಮಾನವ ಬಾಂಬ್ ಮೂಲಕ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಬಲಿ ಪಡೆದ ಸ್ಥಳವಾಗಿದೆ. ತಮಿಳು ನಾಡು ರಾಜ್ಯ ಸರ್ಕಾರ ಈ ಸ್ಥಳವನ್ನು ಒಂದು ಸ್ಮಾರಕವನ್ನಾಗಿ ಪರಿವರ್ತಿಸಿದೆ. ಇದನ್ನು ಕೇಂದ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಕಟ್ಟಿಸಿದೆ.ಇದನ್ನು ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ದೇಶಕ್ಕೆ ಸಮರ್ಪಿಸಿದರು. ಇಲ್ಲಿ ರಾಜೀವ್ ಗಾಂಧಿ ಅವರ ಗುಲಾಬಿ ಬಣ್ಣದ ಬೆಣಚು ಕಲ್ಲಿನಿಂದ ಮಾಡಿದ ಮೂರಿ ಇದೆ. ಬಾಂಬ್ ಸ್ಪೋಟಗೊಂಡ ಸ್ಥಳದ ಸುತ್ತ ಏಳು ಬೆಛನು ಕಲ್ಲುಗಳ ಸ್ಥಂಭಗಳಿವೆ. ಇವು ಧರ್ಮ, ನ್ಯಾಯ, ಸತ್ಯ, ತ್ಯಾಗ, ಸಮೃದ್ಧಿ, ವಿಜ್ಞಾನ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತವೆ. ಇದರ ಜೊತೆಗೆ ಇವು ಭಾರತದ ಏಳು ಪವಿತ್ರ ನದಿಗಳಾದ ಗಂಗಾ, ಯಮುನಾ, ಸಿಂಧೂ, ನರ್ಮದಾ, ಕಾವೇರಿ, ಬ್ರಹ್ಮಪುತ್ರಾ ಮತ್ತು ಗೋದಾವರಿಯನ್ನೂ ಸೂಚಿಸುತ್ತವೆ. ಇಲ್ಲಿನ ಬೆಣಚು ಕಲ್ಲುಗಳ ಮೇಲೆ ಮಾಡಿದ ಕೆತ್ತನೆಗಳು ಪುರಾತನ ಕಾಲದಿಂದ ಇಲ್ಲಿಯ ತನಕ ಭಾರತದ ಬೆಳವಣಿಗೆಯನ್ನು ಸೂಚಿಸುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed