Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು
  • 01ವಿಜಯಗಡ್ ಕೋಟೆ

    ವಿಜಯಗಡ್ ಕೋಟೆ

    400 ಅಡಿ ಎತ್ತರದ, 5 ನೇ ಶತಮಾನದ ವಿಜಯಗಡ್ ಕೋಟೆ ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಕೊಲ್ ರಾಜರಿಂದ ನಿರ್ಮಿಸಲ್ಪಟ್ಟಿತು. ಇದು ರಾಬರ್ಟ್ಸ್ ಗಂಜ್-ಚರ್ಚ್ ರಸ್ತೆ ಯಲ್ಲಿ ರಾಬರ್ಟ್ಸ್ ಗಂಜ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿ  ಮೌ ಕಾಲನ್ ಹಳ್ಳಿಯಲ್ಲಿ ಸ್ಥಾಪಿತವಾಗಿದೆ.  ಕೋಟೆಯ ಪ್ರದೇಶದಲ್ಲಿ ಸುಮಾರು...

    + ಹೆಚ್ಚಿಗೆ ಓದಿ
  • 02ನೌಗಡ್ ಕೋಟೆ

    ನೌಗಡ್  ಕೋಟೆ

    ನೌಗಡ್  ಕೋಟೆ ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಿಂದ 40 ಕಿ.ಮೀ ದೂರದಲ್ಲಿರುವ ಚಕೈನ ದಕ್ಷಿಣ  ಭಾಗದಲ್ಲಿ, ರಾಬರ್ಟ್ಸ್ ಗಂಜ್  ಪಟ್ಟದಲ್ಲಿನ ನೌಗಡ್  ನಿಂದ ಸುಮಾರು 2 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಸಣ್ಣ ರಚನೆಯಾಗಿದೆ.

    ಈ ಕೋಟೆ, ಕಾಶಿ ನರೇಶ್ ನಿಂದ ನಿರ್ಮಿಸಲ್ಪಟ್ಟಿದೆ. ಇತ್ತೀಚೆಗೆ, ಇದು...

    + ಹೆಚ್ಚಿಗೆ ಓದಿ
  • 03ರಿಹಾಂದ್ ಅಣೆಕಟ್ಟು

    ರಿಹಾಂದ್ ಅಣೆಕಟ್ಟು

    ರಿಹಾಂದ್ ಅಣೆಕಟ್ಟು ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯ ರೇಣುಕೂಟ್ - ಶಕ್ತಿನಗರ ರಸ್ತೆಯ ಪಿಪರಿಯಲ್ಲಿ ನೆಲೆಗೊಂಡಿದೆ. ಇದು ರೇಣುಕೂಟ್ ನಿಂದ ಐದು ಮೈಲಿ ಮತ್ತು ಸನ್ ನದಿಯು ಛತ್ತೀಸ್ ಘಢದ ಸೂರ್ ಗುಜಾ ಜಿಲ್ಲೆಯ ದಕ್ಷಿಣದ ಎತ್ತರ ಪ್ರದೇಶದ ಗಡಿ ಪ್ರದೇಶದ ಮೇಲೆ ಹರಿಯುವ  ರಿಹಾಂದ್ ನದಿಯನ್ನು ಸೇರಿಕೊಳ್ಳುವ ಸ್ಥಳದಿಂದ...

    + ಹೆಚ್ಚಿಗೆ ಓದಿ
  • 04ಅಗೋರಿ ಕೋಟೆ

    ಅಗೋರಿ ಕೋಟೆ

    ಅಗೋರಿ ಕೋಟೆ,  ಉತ್ತರಪ್ರದೇಶದ ಸೋನಭದ್ರ  ಜಿಲ್ಲೆಯ, ರಾಬರ್ಟ್ಸ್ ಗಂಜ್ ನಿಂದ 35 ಕಿ.ಮೀ ದೂರದಲ್ಲಿ ಮತ್ತು ಚೂಪಾನ್ ನಿಂದ  ಸುಮಾರು 10 ಕಿ.ಮೀ ದೂರದಲ್ಲಿರುವ ರೇಣುಕುತ್/ಟ್  ರಸ್ತೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಇದು ಪ್ರಮುಖ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು,  ಈ ಪ್ರದೇಶದ ಪ್ರವಾಸಿ...

    + ಹೆಚ್ಚಿಗೆ ಓದಿ
  • 05ಮುಖ ಜಲಪಾತ

    ಮುಖ ಜಲಪಾತ

    ಮುಖ ಜಲಪಾತ, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ರಾಬರ್ಟ್ಸ್ ಗಂಜ್ ನ ಪಶ್ಚಿಮದಲ್ಲಿ 55 ಕಿ.ಮೀ ಅಂತರದಲ್ಲಿ ಮತ್ತು ಶಿವದ್ವಾರದಿಂದ 15 ಕಿ.ಮೀ ದೂರದಲ್ಲಿ, ರಾಬರ್ಟ್ಸ್ ಗಂಜ್ -ಗೋರ್ವಾಲ್- ಮುಖ ದಾರಿ ರಸ್ತೆಯಲ್ಲಿ, ಕಾಣಬಹುದು.  ಈ ನೀರಿನ ಚಿಲುಮೆ, ದೇವಿ ಮಂದಿರ ಮತ್ತು  ಕರಿಯ ಕೆರೆಗೆ ಹತ್ತಿರದಲ್ಲಿದೆ. ಇದು...

    + ಹೆಚ್ಚಿಗೆ ಓದಿ
  • 06ಶಿವ ದ್ವಾರ

    ಶಿವ ದ್ವಾರ

    ಶಿವ ದ್ವಾರದ ದೇವಾಲಯ ಉತ್ತರಪ್ರದೇಶದಲ್ಲಿನ ಶಿವದ್ವಾರದ ಗೋರ್ವಾಲ್ ರಸ್ತೆಯಿಂದ 10 ಕಿ.ಮೀ ದೂರವಿದ್ದು, ರಾಬರ್ಟ್ಸ್ ಗಂಜ್ ನ ಪಶ್ಚಿಮಕ್ಕೆ ಸುಮಾರು 40 ಕಿ.ಮೀ ಅಂತರದಲ್ಲಿದೆ. ಈ ದೊಡ್ಡ ದೇವಾಲಯದಲ್ಲಿ ಶಿವ ಮತ್ತು ಅವನ ಪತ್ನಿಯಾದ ದೇವತೆ ಪಾರ್ವತಿಯನ್ನು ಪೂಜಿಸಲಾಗುತ್ತದೆ. ದೇವಾಲಯದ ಗರ್ಭಗುಡಿ ಶಿವ ಪಾರ್ವತಿಯ  11 ನೇ...

    + ಹೆಚ್ಚಿಗೆ ಓದಿ
  • 07ರಾಜದರಿ - ದೇವದರಿ ಜಲಪಾತಗಳು

    ರಾಜದರಿ - ದೇವದರಿ ಜಲಪಾತಗಳು

    ರಾಜ್ ದರಿ ಮತ್ತು ದೇವ್ ದರಿ ಎರಡೂ ಜಲಪಾತಗಳು ಉತ್ತರಪ್ರದೇಶದ ಚಂದ್ರ ಪ್ರಭ ಅಭಯಾರಣ್ಯದಲ್ಲಿ ನೆಲೆಗೊಂಡಿವೆ. ಇವುಗಳಲ್ಲಿ 65 ಮೀಟರ್ ಗಳಷ್ಟು ಎತ್ತರದ ರಾಜ್ ದರಿ ಜಲಪಾತ ಅಭಯಾರಣ್ಯದಲ್ಲಿರುವ ಜಲಪಾತಗಳ ನಡುವೆ ಅತ್ಯಂತ ದೊಡ್ಡ ಜಲಪಾತವಾಗಿದೆ. ಇದು ಜಲಪಾತಗಳ ಕೇಂದ್ರವಾಗಿದ್ದು ಮತ್ತು ಸಮೃದ್ಧ ಹಸಿರು ಕಾಡು ಪ್ರದೇಶಗಳಿಂದ...

    + ಹೆಚ್ಚಿಗೆ ಓದಿ
  • 08ಲೊರಿಕ ರಾಕ್ ಕಲ್ಲು/ಬಂಡೆ

    ಲೊರಿಕ ರಾಕ್ ಕಲ್ಲು/ಬಂಡೆ

    ರಾಬರ್ಟ್ಸ್ ಗಂಜ್‍ನಿಂದ ಸರಿ ಸುಮಾರು 10 ಕಿ.ಮೀ  ದೂರದಲ್ಲಿರುವ, ಲೋರಿಕ ರಾಕ್ , ಸೋನಭದ್ರ  ಜಿಲ್ಲೆಯ  ಪ್ರಧಾನ ಆಕರ್ಷಣೆಯಾಗಿದೆ.  ಮೂರು ಸ್ಥಳಗಳಲ್ಲಿ ಸಂಗಮದಲ್ಲಿರುವ ಬೃಹತ್ ಬಂಡೆ ಸಂದರ್ಶಕರ ಗಮನ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.

    + ಹೆಚ್ಚಿಗೆ ಓದಿ
  • 09ಘೋರಮಂಗರ ಅಥವಾ ಖೊಡ್ವಾ ಪಹಾರ್

    ಘೋರಮಂಗರ ಅಥವಾ ಖೊಡ್ವಾ ಪಹಾರ್

    ಘೋರಮಂಗರ ಅಥವಾ ಖೊಡ್ವಾ  ಪಹಾರ್, ರಾಬರ್ಟ್ಸ್ ಗಂಜ್ ನಿಂದ 38 ಕಿ.ಮೀ ಮತ್ತು ಮೌ ಕಾಲನ್ ಹಳ್ಳಿಯಿಂದ 13 ಕಿ.ಮೀ ದೂರದಲ್ಲಿದೆ. ಪಹಾರ್ ಅಥವಾ ದಿಣ್ಣೆ ಕಾವಾ ಖೊಹ್ ಕಲ್ಲಿನ ಮನೆಯ ನೆಲೆಯಾಗಿದೆ. ಜಲಪಾತವೊಂದರ ಕಿರಿದಾದ ಕಮರಿಯ ನಡುವೆ ಕಡಿದಾದ ಬೆಟ್ಟಗಳಲ್ಲಿನ ಕಲ್ಲಿನ ಬೆಟ್ಟವನ್ನು ಪ್ರವೇಶಿಸುವುದು ನಿಜವಾಗಿಯೂ ಅಷ್ಟು...

    + ಹೆಚ್ಚಿಗೆ ಓದಿ
  • 10ಗುಹಾ ಚಿತ್ರ ಸ್ಥಳಗಳು

    ಗುಹಾ ಚಿತ್ರ ಸ್ಥಳಗಳು

    ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ, ಇತಿಹಾಸಪೂರ್ವ ಕಾಲದಿಂದಲೂ ಅಸ್ತಿತ್ವದಲ್ಲಿರುವ ಇದು ಪುರಾತನ ಗುಹಾ ವರ್ಣಚಿತ್ರ ಸ್ಥಳಗಳ ನೆಲೆಯಾಗಿದೆ.  ವಿಂಧ್ಯ ಮತ್ತು ಕೈಮುರ್ ವ್ಯಾಪ್ತಿಯ ಗುಹೆಯ ಆಶ್ರಯದಲ್ಲಿ ನೆಲೆಸಿದೆ ಮತ್ತು ಸುಮಾರು 250 ಕಲ್ಲಿನ ಕಲಾ ವರ್ಣಚಿತ್ರಗಳನ್ನು ಹೊಂದಿದೆ.

    ಗಮನಾರ್ಹ ವರ್ಣಚಿತ್ರಗಳಲ್ಲಿ...

    + ಹೆಚ್ಚಿಗೆ ಓದಿ
  • 11ಚಂದ್ರ ಪ್ರಭ ಅಭಯಾರಣ್ಯ/ವನ್ಯ ಜೀವಿಧಾಮ

    ಚಂದ್ರ ಪ್ರಭ ಅಭಯಾರಣ್ಯ/ವನ್ಯ ಜೀವಿಧಾಮ

    9,600 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿರುವ, ಚಂದ್ರ ಪ್ರಭ ಅಭಯಾರಣ್ಯ, ಉತ್ತರ ಪ್ರದೇಶದಲ್ಲಿ ಚಂದುಳ್ಳಿ/ಲಿ ವಿಂಧ್ಯ ಅರಣ್ಯ ವ್ಯಾಪ್ತಿಯಲ್ಲಿರುವ ವಿಜಯ ಘಡ ಮತ್ತು ನೌಘಡ  ದಿಣ್ಣೆಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಅಭಯಾರಣ್ಯವನ್ನು, 1957 ಮೇ ತಿಂಗಳಿನಲ್ಲಿ ಸ್ಥಾಪಿಸಲಾಯಿತು. ಮೂರು ಏಷ್ಯಾದ ಸಿಂಹಗಳನ್ನು 1958 ರಲ್ಲಿ...

    + ಹೆಚ್ಚಿಗೆ ಓದಿ
  • 12ಸಲ್ಕನ್ ಪಳೆಯುಳಿಕೆ ಉದ್ಯಾನ

    ಸಲ್ಕನ್ ಪಳೆಯುಳಿಕೆ ಉದ್ಯಾನ

    ಸಲ್ಕನ್ ಪಳೆಯುಳಿಕೆ ಪಾರ್ಕ್, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಕೈಮೂರ್ ಅಭಯಾರಣ್ಯದ ಒಳಗೆ ಸ್ಥಾಪಿತವಾಗಿದೆ. ಇದು ರಾಬರ್ಟ್ಸ್ ಗಂಜ್, ಕಾರ್ಯಾಲಯ ಜಿಲ್ಲೆಯಿಂದ  17 ಕಿ.ಮೀ ದೂರದಲ್ಲಿದೆ. ಈ ಉದ್ಯಾನ, ಮೂಲಭೂತವಾಗಿ  ಸೋನಭದ್ರ ಜಿಲ್ಲೆಯ  ಭೂವೈಜ್ಞಾನಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ.

    ಇಲ್ಲಿರುವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat