Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು » ಘೋರಮಂಗರ ಅಥವಾ ಖೊಡ್ವಾ ಪಹಾರ್

ಘೋರಮಂಗರ ಅಥವಾ ಖೊಡ್ವಾ ಪಹಾರ್, ಸೋನಭದ್ರ

0

ಘೋರಮಂಗರ ಅಥವಾ ಖೊಡ್ವಾ  ಪಹಾರ್, ರಾಬರ್ಟ್ಸ್ ಗಂಜ್ ನಿಂದ 38 ಕಿ.ಮೀ ಮತ್ತು ಮೌ ಕಾಲನ್ ಹಳ್ಳಿಯಿಂದ 13 ಕಿ.ಮೀ ದೂರದಲ್ಲಿದೆ. ಪಹಾರ್ ಅಥವಾ ದಿಣ್ಣೆ ಕಾವಾ ಖೊಹ್ ಕಲ್ಲಿನ ಮನೆಯ ನೆಲೆಯಾಗಿದೆ. ಜಲಪಾತವೊಂದರ ಕಿರಿದಾದ ಕಮರಿಯ ನಡುವೆ ಕಡಿದಾದ ಬೆಟ್ಟಗಳಲ್ಲಿನ ಕಲ್ಲಿನ ಬೆಟ್ಟವನ್ನು ಪ್ರವೇಶಿಸುವುದು ನಿಜವಾಗಿಯೂ ಅಷ್ಟು ಸುಲಭವಲ್ಲ. ಆದರೆ ಒಮ್ಮೆ ನೀವು ಇಲ್ಲಿಗೆ ಪ್ರವೇಶಿಸಿದರೆ ನಿಮಗೆ ಅತ್ಯಾನಂದವಾಗುವುದರಲ್ಲಿ ಸಂಶಯವಿಲ್ಲ!  ಈ ಸ್ಥಳ ತನ್ನ ಸೌಂದರ್ಯದಿಂದ  ಬೆರಗುಗೊಳಿಸುತ್ತದೆ. ನದಿ ಕಣಿವೆಗಳಲ್ಲಿ,  ಬೆಟ್ಟಗಳು ಮತ್ತು ಕಾಡುಗಳ ನಡುವೆ ಭವ್ಯವಾದ ಭೂದೃಶ್ಯದ ಒಂದು ಅದ್ಭುತ ನೋಟವನ್ನು ಒದಗಿಸುತ್ತದೆ.

ಈ ಗುಹಾ ಮನೆ/ಬೆಟ್ಟ ಆ ಕಾಲದಲ್ಲಿನ ಜನರ ಸಂಸ್ಕೃತಿ ಮತ್ತು ಜೀವನ ಪಾತ್ರವನ್ನು ನಿರೂಪಿಸುವ ವರ್ಣಚಿತ್ರಗಳ ಒಂದು ದೊಡ್ಡ ನೆಲೆಯಾಗಿದೆ. ವರ್ಣಚಿತ್ರಗಳಲ್ಲಿ ಜಾನಪದ ನೃತ್ಯಗಳು, ಬೇಟೆ ಮತ್ತು ಯುದ್ಧದ ದೃಶ್ಯಗಳನ್ನು ಚಿತ್ರಿಸಲಾಗಿದೆ. ಘೋರಮಂಗರ ಕಲ್ಲಿನ ಆಶ್ರಯ ವಿಶೇಷ ಆಸಕ್ತಿಯೆಂದರೆ ಫ್ರಾಗ್ ನೃತ್ಯ (ಕಪ್ಪೆ ನೃತ್ಯ)ವಾಗಿದೆ. ಕೌಶಲ್ಯದ ಈ ನೃತ್ಯ ವಿಶೇಷವಾಗಿ ಬರಗಾಲದ ಸಮಯದಲ್ಲಿ ಮಳೆ ಬರಲು ಧರ್ಮಾಚರಣೆಯ ಭಾಗವಾಗಿ ನೆರವೇರಿಸಲಾಗುತ್ತದೆ. ಇದರಲ್ಲಿ  ಭಾಗವಹಿಸುವ ಎಲ್ಲರೂ ಅನನ್ಯ ನೃತ್ಯ ಕಲೆಯನ್ನು ಪ್ರದರ್ಶಿಸುತ್ತಾರೆ. ಅವರ ನೃತ್ಯ, ಮುಳ್ಳುತಂತಿಯ ಬಾಣಗಳು ಅಥವಾ ಭಲ್ಲೆಗಳನ್ನು ಒಳಗೊಂಡಿರುತ್ತದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun