Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ತಲುಪುವ ಬಗೆ

ತಲುಪುವ ಬಗೆ

ಸೋನಭದ್ರ, ವಾರಣಾಸಿಯಿಂದ 90 ಕಿ. ಮೀ ದೂರದಲ್ಲಿದೆ. ಒಂದು ಲೋಹೀಯ ರಸ್ತೆ ನಗರದ ಮೂಲಕ ಹಾದು ಹೋಗುತ್ತದೆ. ಇದು ಉತ್ತರ ಪ್ರದೇಶದ ಪ್ರಮುಖ ನಗರಗಳಿಗೆ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ವಾರಣಾಸಿ ಮತ್ತು ವೈಧನ್ ಸಂಪರ್ಕಿಸುವ ಹೆದ್ದಾರಿಯಲ್ಲಿ ಸೋನಭದ್ರದ ಮೂಲಕ ಹಾದುಹೋಗುತ್ತದೆ.