Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಹವಾಮಾನ

ಸೋನಭದ್ರ ಹವಾಮಾನ

ಹವಾಮಾನ ಸೌಮ್ಯ ಮತ್ತು ಆಹ್ಲಾದಕರವ್ಗಿರುವ ನವೆಂಬರ್ ನಿಂದ ಮಾರ್ಚ್  ತಿಂಗಳ ಅವಧಿಯಲ್ಲಿ ಸೋನಭದ್ರ ಪ್ರವಾಸವನ್ನು ಕೈಗೊಳ್ಳಬಹುದು.  ಈ ಪಟ್ಟಣದಲ್ಲಿ  ಉಳಿದ ತಿಂಗಳುಗಳಲ್ಲಿ  ಅತ್ಯಂತ ಬಿಸಿಯಾದ ಮತ್ತು ಒಣ ವಾತಾವರಣವಿರುತ್ತದೆ.

ಬೇಸಿಗೆಗಾಲ

ಈ ಜಿಲ್ಲೆಯಲ್ಲಿ ಬೇಸಿಗೆ ಮಾರ್ಚ್ ನಿಂದ ಮೇ ವರೆಗೆ ಚಾಚಿದ್ದು, ತಾಪಮಾನವು 45  ಡಿಗ್ರಿ ಸೆಲ್ಷಿಯಸ್  ನಷ್ಟು ದಾಖಲಾಗಬಹುದು. ಈ ಸಮಯದಲ್ಲಿ ಬಿಸಿ ಗಾಳಿ ದಿನವಿಡಿ ಬೀಸುತ್ತದೆ.

ಮಳೆಗಾಲ

ಮಳೆಗಾಲವು  ಜುಲೈನಿಂದ ಸೆಪ್ಟೆಂಬರ್ ವರೆಗಿ ಉಂಟಾಗುತ್ತದೆ. ಮತ್ತು ಈ ಅವಧಿಯಲ್ಲಿ, ಪಟ್ಟಣ ಭಾರೀ ಮಳೆಯನ್ನು ಅನುಭವಿಸುತ್ತದೆ. ಈ ಅವಧಿಯಲ್ಲಿ ಹವಾಮಾನ ತೇವ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಕಾಣಬಹುದು. ಈ ಅವಧಿಯಲ್ಲಿ ಹವಾಮಾನವು ಸೌಮ್ಯ ಮತ್ತು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಸೋನಭದ್ರದ ತಾಪಮಾನ 12 ಡಿ.ಸೆ ನಿಂದ 25 ಡಿ.ಸೆ ನಷ್ಟು.