Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು » ನೌಗಡ್ ಕೋಟೆ

ನೌಗಡ್ ಕೋಟೆ, ಸೋನಭದ್ರ

1

ನೌಗಡ್  ಕೋಟೆ ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಿಂದ 40 ಕಿ.ಮೀ ದೂರದಲ್ಲಿರುವ ಚಕೈನ ದಕ್ಷಿಣ  ಭಾಗದಲ್ಲಿ, ರಾಬರ್ಟ್ಸ್ ಗಂಜ್  ಪಟ್ಟದಲ್ಲಿನ ನೌಗಡ್  ನಿಂದ ಸುಮಾರು 2 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಸಣ್ಣ ರಚನೆಯಾಗಿದೆ.

ಈ ಕೋಟೆ, ಕಾಶಿ ನರೇಶ್ ನಿಂದ ನಿರ್ಮಿಸಲ್ಪಟ್ಟಿದೆ. ಇತ್ತೀಚೆಗೆ, ಇದು ಸರ್ಕಾರದ ಅಧಿಕಾರಿಗಳಿಗೆ ಒಂದು ಅತಿಥಿ ಗೃಹವಾಗಿ ಬಳಸಲ್ಪಡುತ್ತಿದೆ.  ಈ ಸ್ಥಳ ಕರ್ಮನಾಶ ನದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸುಂದರವಾದ ಪರಿದೃಶ್ಯ ನೋಟವನ್ನು ಒದಗಿಸುತ್ತದೆ.

ನೌಗಡ್ ಕೋಟೆ  ಸುತ್ತಲೂ ಸುಮಾರು  ಅವಶೇಷಗಳನ್ನು ಹೊಂದಿದೆ.  ಇದು 3000 ವರ್ಷಗಳ ಹಿಂದಿನದ್ದಾಗಿದ್ದು ಮತ್ತು ಈ ಸ್ಥಳ ಪ್ರಾಚೀನ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಕೋಟೆಯ ವಾಯವ್ಯ ಭಾಗದಲ್ಲಿ ನೆಲೆಗೊಂಡಿರುವ ಜನಪ್ರಿಯ ಗೇರುವಾತ್ವಾ ಪಹಾರ್ ಎಂಬ ಒಂದು ಪರ್ವತವಾಗಿದ್ದು, ಲೋಹದ ಮತ್ತು ಖನಿಜ ತ್ಯಾಜ್ಯ ವಸ್ತುಗಳ ಅವಶೇಷಗಳಿಂದ ತುಂಬಿದೆ. ಈ ಪರ್ವತವು ಕರ್ಮನಾಶ ನದಿಗೆ ಸೇರುವ ಎರಡು ಸಣ್ಣ ಕಾಲುವೆಗಳ ಎರಡೂ ಬದಿಯಲ್ಲಿ ಕಂಡುಬರುತ್ತದೆ. ಮತ್ತು ಆಕರ್ಷಕ  ಜಲಪಾತವನ್ನು ರೂಪಿಸುತ್ತದೆ. ಇದು ನಂತರ ನೌಗಡ್ ಕೋಟೆಯ ಈಶಾನ್ಯ ಬದಿಗೆ ಹರಿಯುವ ಹೊಳೆಯಾಗಿ ಬದಲಾಗುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue