ಮುಖ ಜಲಪಾತ, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ರಾಬರ್ಟ್ಸ್ ಗಂಜ್ ನ ಪಶ್ಚಿಮದಲ್ಲಿ 55 ಕಿ.ಮೀ ಅಂತರದಲ್ಲಿ ಮತ್ತು ಶಿವದ್ವಾರದಿಂದ 15 ಕಿ.ಮೀ ದೂರದಲ್ಲಿ, ರಾಬರ್ಟ್ಸ್ ಗಂಜ್ -ಗೋರ್ವಾಲ್- ಮುಖ ದಾರಿ ರಸ್ತೆಯಲ್ಲಿ, ಕಾಣಬಹುದು. ಈ ನೀರಿನ ಚಿಲುಮೆ, ದೇವಿ ಮಂದಿರ ಮತ್ತು ಕರಿಯ ಕೆರೆಗೆ ಹತ್ತಿರದಲ್ಲಿದೆ. ಇದು ಜಿಲ್ಲೆಯ ಅತ್ಯಂತ ಭವ್ಯವಾದ ಜಲಪಾತಗಳಲ್ಲಿ ಒಂದಾಗಿದೆ. ಇದು ಮಳೆಗಾಲದಲ್ಲಿ ಅತ್ಯದ್ಭುತವಾಗಿ ಕಾಣಿಸುತ್ತದೆ.