Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು » ರಿಹಾಂದ್ ಅಣೆಕಟ್ಟು

ರಿಹಾಂದ್ ಅಣೆಕಟ್ಟು, ಸೋನಭದ್ರ

1

ರಿಹಾಂದ್ ಅಣೆಕಟ್ಟು ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯ ರೇಣುಕೂಟ್ - ಶಕ್ತಿನಗರ ರಸ್ತೆಯ ಪಿಪರಿಯಲ್ಲಿ ನೆಲೆಗೊಂಡಿದೆ. ಇದು ರೇಣುಕೂಟ್ ನಿಂದ ಐದು ಮೈಲಿ ಮತ್ತು ಸನ್ ನದಿಯು ಛತ್ತೀಸ್ ಘಢದ ಸೂರ್ ಗುಜಾ ಜಿಲ್ಲೆಯ ದಕ್ಷಿಣದ ಎತ್ತರ ಪ್ರದೇಶದ ಗಡಿ ಪ್ರದೇಶದ ಮೇಲೆ ಹರಿಯುವ  ರಿಹಾಂದ್ ನದಿಯನ್ನು ಸೇರಿಕೊಳ್ಳುವ ಸ್ಥಳದಿಂದ ಸುಮಾರು 46 ಕಿ.ಮೀ ಅಂತರದಲ್ಲಿದೆ.

ಈ ಅಣೆಕಟ್ಟು ರಿಹಾಂದ್ ನದಿಯ ಮೇಲೆ ನಿರ್ಮಿಸಲಾಗಿದ್ದು, ರಿಹಾಂದ ನದಿಯು ಗೋವಿಂದ್ ಬಲ್ಲಭ್ ಪಂಥ್ ಸಾಗರ್ ಎಂಬ ಜಲಾಶಯವನ್ನು ನಿರ್ಮಿಸಿರುವ ಸನ್ ನದಿಯ ಉಪನದಿಯಾಗಿದೆ. ಈ ಜಲಾಶಯ 450 ಚ.ಮೀ ಪ್ರದೇಶವನ್ನು ಆವರಿಸಿದೆ.

1954 ರಲ್ಲಿ ಆರಂಭಗೊಂಡ, 91.44 ಮೀ ಎತ್ತರದ ಮತ್ತು 934.21 ಮೀ ಉದ್ದದ ಕಾಂಕ್ರೀಟ್ ಗುರುತ್ವ ಅಣೆಕಟ್ಟಿನ ನಿರ್ಮಾಣ 1962 ರಲ್ಲಿ ಪೂರ್ಣಗೊಂಡಿತು. ಇದು 300 ಮೆಗಾವ್ಯಾಟ್  ವಿದ್ಯುತ್ ಉತ್ಪಾದಿಸುವ  ಒಂದು ಜಲವಿದ್ಯುತ್ ಶಕ್ತಿ ಉತ್ಪಾದನಾ ಸ್ಥಾವರವನ್ನು ಒಳಗೊಂಡಿದ್ದು, ಉತ್ತರ ಪ್ರದೇಶದ ಜಲವಿದ್ಯುತ್ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ನಿರ್ವಹಿಸಲಾಗುತ್ತಿದೆ.

ಈ ಅಣೆಕಟ್ಟು 61 ಜಂಟಿ ಮತ್ತು ಸ್ವತಂತ್ರ ಬ್ಲಾಕ್ ಗಳನ್ನು ಹೊಂದಿದೆ. ಅಣೆಕಟ್ಟಿನ ನೀರನ್ನು, ವರ್ಷವಿಡಿ ರಾಜ್ಯದ ಕೃಷಿ ಭೂಮಿಯ ನೀರಾವರಿಗಾಗಿ ರಿಹಾಂದ್ ನದಿಗೆ ಬಿಡುಗಡೆ ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue