Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು » ಸಲ್ಕನ್ ಪಳೆಯುಳಿಕೆ ಉದ್ಯಾನ

ಸಲ್ಕನ್ ಪಳೆಯುಳಿಕೆ ಉದ್ಯಾನ, ಸೋನಭದ್ರ

1

ಸಲ್ಕನ್ ಪಳೆಯುಳಿಕೆ ಪಾರ್ಕ್, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಕೈಮೂರ್ ಅಭಯಾರಣ್ಯದ ಒಳಗೆ ಸ್ಥಾಪಿತವಾಗಿದೆ. ಇದು ರಾಬರ್ಟ್ಸ್ ಗಂಜ್, ಕಾರ್ಯಾಲಯ ಜಿಲ್ಲೆಯಿಂದ  17 ಕಿ.ಮೀ ದೂರದಲ್ಲಿದೆ. ಈ ಉದ್ಯಾನ, ಮೂಲಭೂತವಾಗಿ  ಸೋನಭದ್ರ ಜಿಲ್ಲೆಯ  ಭೂವೈಜ್ಞಾನಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ.

ಇಲ್ಲಿರುವ ಮರದ ಪಳೆಯುಳಿಕೆಗಳು, ವಾಸ್ತವವಾಗಿ, ಮರದ ತುಂಡುಗಳಲ್ಲಿ ಕಂಡುಬಂದ ಸಾವಯವ ಶಿಲಾರೂಪದ ಅಥವಾ ಗಟ್ಟಿ ರೂಪದ ಅವಶೇಷಗಳಾಗಿವೆ. ಪಾಚಿಗಳ ರೀತಿಯ ಪಳೆಯುಳಿಕೆಗಳು ಪ್ರದೇಶದಲ್ಲಿ ಅಲ್ಲಲ್ಲಿ ಬಂಡೆಗಳ ಮೇಲೆ ವೃತ್ತಾಕಾರದ ಕಲ್ಲಿನ ರಚನೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಭೂವಿಜ್ಞಾನಿಗಳ ಪ್ರಕಾರ, ಮರದ ಪಳೆಯುಳಿಕೆಗಳು ಸುಮಾರು 1400 ಮಿಲಿಯನ್ ವರ್ಷಗಳಷ್ಟು ಹಳೆಯದು ಮತ್ತು ಅದರ ಮೂಲ ಜೀವ ಪ್ರಾರಂಭಿಕ ಅವಧಿಯಷ್ಟು ಪುರಾತನವಾದುದು. ಸುಮಾರು 25 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿರುವ ಉದ್ಯಾನ,  ಅಮೇರಿಕಾದ  ಹಳದಿ ಕಲ್ಲಿನ ರಾಷ್ಟ್ರೀಯ ಉದ್ಯಾನ ( ಎಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕ್) ಗಿಂತ ಮೂರು ಪಟ್ಟು ಹೆಚ್ಚು ದೊಡ್ಡದಾಗಿದೆ.

ಸ್ಥಳೀಯ ಪರಿಸರ ರಕ್ಷಣೆ ಕಾರ್ಯಕರ್ತರ ಸೂಚನೆಯಂತೆ, ಸಲ್ಕನ್ ಪಳೆಯುಳಿಕೆ ಪಾರ್ಕ್  ಕೇವಲ ದೇಶದ  ಅಮೂಲ್ಯ ಭೂವೈಜ್ಞಾನಿಕ ನಿಧಿ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಅಚ್ಚರಿಮೂಡಿಸುವಂತದ್ದು.  ಈ ಪಳೆಯುಳಿಕೆಗಳು ಭೂಮಿಯ ಮೂಲ ಹಾಗೆಯೇ ಜೀವನದ ಬಗ್ಗೆ  ಮಾಹಿತಿಯನ್ನೊದಗಿಸುತ್ತದೆ.

One Way
Return
From (Departure City)
To (Destination City)
Depart On
09 Jul,Thu
Return On
10 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jul,Thu
Check Out
10 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jul,Thu
Return On
10 Jul,Fri