Search
 • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ಚರ್ » ಆಕರ್ಷಣೆಗಳು
 • 01ಇಸ್ಕಾನ್ ದೇವಾಲಯ

  ಇಸ್ಕಾನ್ ದೇವಾಲಯ

  ಇಸ್ಕಾನ್ (ISKCON – ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಾ ಕಾನ್ಶಿಯಸ್ನೆಸ್) ಕೃಷ್ಣನ ಬಗ್ಗೆ ಜಾಗೃತಿ ಮೂಡಿಸಲು ಇರುವ ಸಂಸ್ಥೆಯ ದೇವಾಲಯ ನಗರದ ಹೃದಯ ಭಾಗದಲ್ಲಿ ಅಂಬಿಕಾ ಪಟ್ಟಿ ಎಂಬಲ್ಲಿ ಇರುವ ದೇವಾಲಯವಾಗಿದೆ. ಇಲ್ಲಿ ಕೃಷ್ಣನ ಆರಾಧನೆ ನಡೆಯುತ್ತಿದ್ದು ಸ್ಥಳೀಯರು ಮತ್ತು ಹೊರ ರಾಜ್ಯದವರಲ್ಲಿ ಬಹಳ ಪ್ರಖ್ಯಾತವಾದ...

  + ಹೆಚ್ಚಿಗೆ ಓದಿ
 • 02ಕಾಂಚ್ ಕಾಂತಿ ಕಾಳಿ ಮಂದಿರ

  ಕಾಂಚ್ ಕಾಂತಿ ಕಾಳಿ ಮಂದಿರ

  ಕಾಂಚ್ ಕಾಂತಿ ಕಾಳಿ ಮಂದಿರ (ಆಯುಧ ಇರುವ ದೇವತೆಗಳಾದ ಕಾಳಿ ಮತ್ತು ದುರ್ಗೆಗೆ ಅರ್ಪಿಸಲಾದ ಕಾಂಚಾ ಕಾಂತಿ ಮಂದಿರ) ಸಿಲ್ಚರ್ ನಲ್ಲಿ ಪ್ರಮುಖವಾದ ಮತ್ತು ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ದೇವಿ ಮಾತೆಗೆ ಅರ್ಪಿಸಲಾದ ಈ ದೇವಸ್ಥಾನ ನಗರ ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ. ಈ ದೇವಿ ಕಾಳಿ ಮತ್ತು ದುರ್ಗೆಯ ಸಮ್ಮಿಲನ ಎಂದು...

  + ಹೆಚ್ಚಿಗೆ ಓದಿ
 • 03ಮನಿಹರನ್ ಸುರಂಗ

  ಮನಿಹರನ್ ಸುರಂಗ

  ಭುವನ್ ಮಹಾದೇವ್ ದೇವಾಲಯ ಇರುವ ಭುವನ್ ಬೆಟ್ಟದಿಂದ 5 ಕಿ.ಮೀ ದೂರದಲ್ಲಿ ಮನಿಹರನ್ ಸುರಂಗ ಇದೆ. ಇದನ್ನು ಹಿಂದೂಗಳ ಮಹಾಕಾವ್ಯ ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿನ ಜನಗಳು ನಂಬುವ ಪ್ರಕಾರ ಇದನ್ನು ಶ್ರೀ ಕೃಷ್ಣ ಬಳಸಿದ್ದನು. ಪವಿತ್ರವಾದ ತ್ರಿವೇಣಿ ನದಿ ಈ ಸುರಂಗದ ಕೆಳಭಾಗದಲ್ಲಿ ಹರಿಯುತ್ತದೆ.

  ಸುರಂಗದ...

  + ಹೆಚ್ಚಿಗೆ ಓದಿ
 • 04ಗಾಂಧಿಬಾಗ್ ಉದ್ಯಾನ

  ಗಾಂಧಿಬಾಗ್ ಉದ್ಯಾನ

  ಗಾಂಧಿಬಾಗ್ ಉದ್ಯಾನಕ್ಕೆ ಈ ಹೆಸರನ್ನು ಮಹಾತ್ಮಾ ಗಾಂಧಿಯಿಂದಾಗಿ ಇಡಲಾಗಿದೆ. ಇದು ಸಿಲ್ಚರ್ ನ ಮಧ್ಯಭಾಗದಲ್ಲಿ ಇದೆ. ಅಭಿವೃದ್ಧಿ ಹೊಂದುತ್ತಿರುವ ನಗರದ ಮಧ್ಯಭಾಗದಲ್ಲಿ ಇದೊಂದು ಪೂರ್ಣ ಹಸಿರಾದ ಉದ್ಯಾನವಾಗಿ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿನ ಅತ್ಯಂತ ಪ್ರಸಿದ್ಧ ಮತ್ತು ಪ್ರಮುಖವಾದ ಮೇಳ ಎಂದರೆ ವರ್ಷಕ್ಕೊಮ್ಮೆ ನಡೆಯುವ ಗಾಂಧಿ...

  + ಹೆಚ್ಚಿಗೆ ಓದಿ
 • 05ಭೂಬನ್ ಮಹಾದೇವ್ ದೇವಾಲಯ

  ಭೂಬನ್ ಮಹಾದೇವ್ ದೇವಾಲಯ

  ಸಿಲ್ಚಾರ್ ನಿಂದ 40 ಕಿ.ಮೀ ದೂರದಲ್ಲಿರುವ ಭುವನ್ ಮಹಾದೇವ್ ದೇವಾಲಯ ಶಿವ ದೇವರ ದೇವಾಲಯವಾಗಿದ್ದು ಮಧ್ಯಕಾಲೀನ ಕಾಲದ ನಿರ್ಮಾಣವಾಗಿದೆ. ಇದು ಭುವನ್ ಬೆಟ್ಟದ ಮೇಲೆ ಇದೆ ಹಾಗೂ ಇದನ್ನು ಕಚಾರಿ ರಾಜ ಲಕ್ಷ್ಮಿ ಚಂದ್ರ ನಿರ್ಮಾಣ ಮಾಡಿದ್ದನು. ಇಲ್ಲಿ ಶಿವ ದೇವರು ಮತ್ತು ಪಾರ್ವತಿ ದೇವಿಯ ಮೂರ್ತಿಗಳಿವೆ. ಹಾಗೂ ಇದನ್ನು ಬಹಳ ಗಟ್ಟಿಯಾದ...

  + ಹೆಚ್ಚಿಗೆ ಓದಿ
 • 06ಮೈಬೊಂಗ್

  ಮೈಬೊಂಗ್

  ಮೈಬೊಂಗ್ ಸಿಲ್ಚರ್ ನಿಂದ 137 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಗಿರಿಧಾಮವಾಗಿದೆ ಹಾಗೂ ಇದನ್ನು ರಸ್ತೆ ಮಾರ್ಗವಾಗಿ ತಲುಪಬಹುದಾಗಿದೆ. ದಿಮಾಸಾ ಭಾಷೆಯಲ್ಲಿ ಈ ಸ್ಥಳದ ಹೆಸರಿನ ಅರ್ಥ ಬೇಕಾದಷ್ಟು ಅಕ್ಕಿ ಎಂಬುದಾಗಿದೆ. ಇದು ಕಚಾರಿ ಮತ್ತು ದಿಮಾಸಾ ರಾಜ್ಯ ವಂಶದ ರಾಜಧಾನಿಯಾಗಿತ್ತು ಹಾಗೂ ಮಹುರ್ ನದಿಯ ದಂಡೆಯ ಮೇಲಿರುವ ಈ ನಗರ ಬಹಳ...

  + ಹೆಚ್ಚಿಗೆ ಓದಿ
 • 07ಖಾಸ್ ಪುರ್

  ಖಾಸ್ ಪುರ್

  ಖಾಸ್ ಪುರ್ ಕಚಾರಿ ರಾಜರ ಮಧ್ಯಕಾಲೀನ ರಾಜಧಾನಿಯಾಗಿತ್ತು. ಇಲ್ಲಿನ ಇಂದು ಪಾಳು ಬಿದ್ದ ಅರಮನೆ ಕಚಾರಿ ರಾಜರ ಆಗಿನ ಕಾಲದ ವೈಭವವನ್ನು ಸಾರುತ್ತದೆ. ಇದು ಹಿಂದಿನ ಕಾಲದಲ್ಲಿ ಇಲ್ಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಸಾಕ್ಷಿ ಇದ್ದಂತಿದೆ.

  ಕಚಾರಿ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ. ಕಚಾರಿ ರಾಜವಂಶದ ಪ್ರಮುಖ ಸ್ಥಳವಾಗಿ ಈ...

  + ಹೆಚ್ಚಿಗೆ ಓದಿ
 • 08ಜತಿಂಗಾ

  ಜತಿಂಗಾ

  ಸಿಲ್ಚರ್ ನಿಂದ 80 ಕಿ.ಮೀ ದೂರದಲ್ಲಿರುವ ಜತಿಂಗಾ ಗ್ರಾಮವು ಜನಪದ ಕಥೆಯ ಪ್ರಕಾರ ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳವಾಗಿ ಹೆಸರುವಾಸಿಯಾಗಿದೆ. ವೈಜ್ಞಾನಿಕ ಸಂಶೋಧನೆಗಳು ಇಲ್ಲಿ ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಬದಲಾಗಿ ಕೊಲ್ಲಲಾಗುತ್ತದೆ ಎಂದು ಸಾಬೀತು ಮಾಡಿವೆ. ವಸಂತ ಋತುವಿನ ಬೆಳತಿಂಗಳಿರದ ರಾತ್ರೆಯಲ್ಲಿ...

  + ಹೆಚ್ಚಿಗೆ ಓದಿ
 • 09ಉಮ್ರಂಗ್ಶು

  ಉಮ್ರಂಗ್ಶು

  ಉಮ್ರಂಗ್ಶು 196 ಕಿ.ಮೀ ದೂರದಲ್ಲಿರುವ ಗಿರಿಧಾಮವಾಗಿದ್ದು ಅಸ್ಸಾಂ ಮತ್ತು ಮೇಘಾಲಯಗಳ ಗಡಿಯಲ್ಲಿದೆ ಹಾಗೂ ಪ್ರವಾಸಿಗರಲ್ಲಿ ಪ್ರಸಿದ್ಧವಾಗಿದೆ. ಕೆಳಗಡೆ ಇರುವ ಕಣಿವೆಗಳು ಮತ್ತು ಮೇಲ್ಭಾಗದಲ್ಲಿ ಕಾಣುವ ಕಚಾರ್ ಬೆಟ್ಟಗಳ ಸೊಬಗು ನಿಮ್ಮ ರಜಾ ದಿನಗಳನ್ನು ಮರೆಯಲಾಗದಂತೆ ಮಾಡುತ್ತದೆ. ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
21 Sep,Mon
Return On
22 Sep,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Sep,Mon
Check Out
22 Sep,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Sep,Mon
Return On
22 Sep,Tue
 • Today
  Silchar
  28 OC
  83 OF
  UV Index: 6
  Partly cloudy
 • Tomorrow
  Silchar
  24 OC
  75 OF
  UV Index: 6
  Light rain shower
 • Day After
  Silchar
  24 OC
  76 OF
  UV Index: 6
  Light rain shower