Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ಚರ್ » ಆಕರ್ಷಣೆಗಳು » ಜತಿಂಗಾ

ಜತಿಂಗಾ, ಸಿಲ್ಚರ್

1

ಸಿಲ್ಚರ್ ನಿಂದ 80 ಕಿ.ಮೀ ದೂರದಲ್ಲಿರುವ ಜತಿಂಗಾ ಗ್ರಾಮವು ಜನಪದ ಕಥೆಯ ಪ್ರಕಾರ ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳವಾಗಿ ಹೆಸರುವಾಸಿಯಾಗಿದೆ. ವೈಜ್ಞಾನಿಕ ಸಂಶೋಧನೆಗಳು ಇಲ್ಲಿ ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಬದಲಾಗಿ ಕೊಲ್ಲಲಾಗುತ್ತದೆ ಎಂದು ಸಾಬೀತು ಮಾಡಿವೆ. ವಸಂತ ಋತುವಿನ ಬೆಳತಿಂಗಳಿರದ ರಾತ್ರೆಯಲ್ಲಿ ಹಕ್ಕಿಗಳು ಚೆಲ್ಲಾಪಿಲ್ಲಿಯಾಗಿ ಹಾರಾಡುತ್ತವೆ. ಈ ಹಕ್ಕಿಗಳನ್ನು ಸ್ಥಳೀಯ ಜನರು ಬೆಳಕಿನ ಸಹಾಯದಿಂದ ಕೊಲ್ಲುತ್ತಾರೆ ಮತ್ತು ತಿನ್ನುತ್ತಾರೆ. ಇದು ಅಸ್ಸಾಂ ನ ಒಂದು ಪ್ರಸಿದ್ಧವಾದ ಗಿರಿಧಾಮವಾಗಿದ್ದು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತದೆ.

ಜತಿಂಗಾ ಒಂದು ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಗಿರಿಧಾಮವೂ ಆಗಿದೆ. ಇಲ್ಲಿ ಸುತ್ತ ಮುತ್ತ ಎತ್ತ ನೋಡಿದರೂ ಹಚ್ಚ ಹಸಿರು ಕಾಣಿಸುತ್ತದೆ ಮತ್ತು ದೂರದವರೆಗೆ ಬೆಟ್ಟಗಳ ಸಾಲು ಇದನ್ನು ಒಂದು ಪ್ರಸಿದ್ಧ ರಜಾ ದಿನಗಳನ್ನು ಕಳೆಯುವ ತಾಣವನ್ನಾಗಿ ಮಾಡಿದೆ. ಇಲ್ಲೇ ಸ್ಥಳೀಯ ಮಾರುಕಟ್ಟೆಯಲ್ಲಿ ಕರಕುಶಲ ವಸ್ತುಗಳ ಖರೀದಿಯೂ ಪ್ರಸಿದ್ಧ ಚಟುವಟಿಕೆಯಾಗಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon