Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ಚರ್ » ಆಕರ್ಷಣೆಗಳು » ಇಸ್ಕಾನ್ ದೇವಾಲಯ

ಇಸ್ಕಾನ್ ದೇವಾಲಯ, ಸಿಲ್ಚರ್

1

ಇಸ್ಕಾನ್ (ISKCON – ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಾ ಕಾನ್ಶಿಯಸ್ನೆಸ್) ಕೃಷ್ಣನ ಬಗ್ಗೆ ಜಾಗೃತಿ ಮೂಡಿಸಲು ಇರುವ ಸಂಸ್ಥೆಯ ದೇವಾಲಯ ನಗರದ ಹೃದಯ ಭಾಗದಲ್ಲಿ ಅಂಬಿಕಾ ಪಟ್ಟಿ ಎಂಬಲ್ಲಿ ಇರುವ ದೇವಾಲಯವಾಗಿದೆ. ಇಲ್ಲಿ ಕೃಷ್ಣನ ಆರಾಧನೆ ನಡೆಯುತ್ತಿದ್ದು ಸ್ಥಳೀಯರು ಮತ್ತು ಹೊರ ರಾಜ್ಯದವರಲ್ಲಿ ಬಹಳ ಪ್ರಖ್ಯಾತವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಗೌಡಿಯಾ ವೈಷ್ಣವ (ಚೈತನ್ಯ ಮಹಾಪ್ರಭು) ವಿನ ಮೂರ್ತಿಯ ಜೊತೆಗೆ ಕೃಷ್ಣ ಮತ್ತು ರಾಧೆಯ ಮೂರ್ತಿಗಳಿವೆ. ಸುಮಾರು 50 ಅಡಿಗಳಷ್ಟು ಎತ್ತರವಾಗಿರುವ ಈ ದೇವಾಲಯ ನಗರದ ಇತರ ನಿರ್ಮಾಣಗಳಿಗಿಂತ ಎತ್ತರವಾಗಿದೆ ಹಾಗೂ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

ಜನ್ಮಾಷ್ಟಮಿ ಮತ್ತು ದುರ್ಗಾ ಪೂಜೆಯ ಸಮಯದಲ್ಲಿ ಇಲ್ಲಿ ಭಕ್ತರ ಮಹಾಪೂರ ಹರಿದು ಬರುತ್ತದೆ. ಇಲ್ಲಿನ ದೇವಾಲಯದ ಪೂಜಾರಿಗಳು ದೈವ ಪೂಜೆಯ ಜೊತೆಗೆ ಇತರ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರತಿದಿನ ಪ್ರಸಾದದ ರೂಪದಲ್ಲಿ ನೀಡಲಾಗುವ ಅನ್ನ ಸಂತರ್ಪಣೆ ಬಹಳ ಶುಚಿ ರುಚಿಯಾಗಿದ್ದು ಬಹಳ ಮಂದಿಗೆ ಭೋಜನವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon