Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ಆಕರ್ಷಣೆಗಳು » ಪಾನಿ ದಿಹಿಂಗ್ ಪಕ್ಷಿಧಾಮ

ಪಾನಿ ದಿಹಿಂಗ್ ಪಕ್ಷಿಧಾಮ, ಸಿಬ್ಸಾಗರ್

1

ಪಾನಿ ದಿಹಿಂಗ್ ಪಕ್ಷಿ ಧಾಮ ಸಿಬ್ಸಾಗರ್ ನಿಂದ 22 ಕಿ.ಮೀ ದೂರದಲ್ಲಿದೆ. ಇದು ದಿಸಾಂಗ್ ಮತ್ತು ದೆಮೋವ್ ನದಿಗಳ ಮಧ್ಯದಲ್ಲಿ ಇದೆ. ಇದು 33 ಚದರ ಕಿ.ಮೀ ನಲ್ಲಿ ಹರಡಿರುವ ಒಣಭೂಮಿಯಾಗಿದೆ. ಪಾನಿ ದಿಹಿಂಗ್ ಪಕ್ಷಿಧಾಮ ವಲಸೆ ಬಂದ ಹಕ್ಕಿಗಳ ನೆಲೆಯಾಗಿ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ವರ್ಷ ವಲಸೆ ಬಂದ ಹಕ್ಕಿಗಳನ್ನು ನಾವು ಕಾಣಬಹುದಾಗಿದೆ. ಇದನ್ನು 1996 ರಲ್ಲಿ ವನ್ಯಜೀವಿ ತಾಣ ಎಂದು ಘೋಷಿಸಲಾಗಿದೆ. ಇಲ್ಲಿ ಹಲವು ತರಹದ ಹಕ್ಕಿಗಳು ಬಹಳ ವಿಶೇಷವಾದ ಹಕ್ಕಿಗಳಾಗಿವೆ. ನೀರಿನ ಹಕ್ಕಿಗಳೂ ಇಲ್ಲಿರುತ್ತವೆ. ಬಾತುಕೋಳಿ ಮತ್ತು ಮೀನನ್ನು ತಿನ್ನುವ ಹದ್ದುಗಳೂ ಇಲ್ಲಿವೆ.

ಇಲ್ಲಿನ ಇತರೆ ಹಕ್ಕಿಗಳೆಂದರೆ ಸ್ತಂಭಾಕಾರದ ತಲೆಯುಳ್ಳ ಬಾತುಕೋಳಿ, ಸ್ಪಾಟ್ ಬಿಲ್ ಬಾತುಕೋಳಿ, ಗಾಡ್ವಾಲ್, ಮಲ್ಲಾರ್ಡ್, ಶೊವೆಲ್ಲರ್, ಕಂದು ತಲೆಯ ಹಕ್ಕಿ, ಓಪ್ನ್ ಬಿಲ್ಲ್ ಸ್ಟಾರ್ಕ್ ಇತ್ಯಾದಿ. ನವೆಂಬರ್ ನಿಂದ ಎಪ್ರಿಲ್ ತಿಂಗಳ ನಡುವೆ ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯವಾಗಿದೆ. ಇದು ಸಿಬ್ಸಾಗರ್ ದಿಂದ ಕೇವಲ 22 ಕಿ.ಮೀ ದೂರದಲ್ಲಿರುವ ಕಾರಣ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed