Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ದಾರ್ ಸರೋವರ್ » ಆಕರ್ಷಣೆಗಳು » ಸಮೋಟ್ ಮಲಸ್ಮೋಟ್ ಪರಿಸರ ಶಿಬಿರ

ಸಮೋಟ್ ಮಲಸ್ಮೋಟ್ ಪರಿಸರ ಶಿಬಿರ, ಸರ್ದಾರ್ ಸರೋವರ್

2

ಈ ಪ್ರವಾಸಿ ತಾಣ ಇರುವ ಸ್ಥಳವೇ ಇದನ್ನು ಬಹಳ ವಿಶೇಷ ಸ್ಥಳವನ್ನಾಗಿಸಿದೆ. ಇದು ಸುತ್ತಲೂ ತೇಗದ ಮರಗಳು ಇಲ್ಲಿ ಕಾಣುನ ನಯನ ಮನೋಹರ ಸೂರ್ಯೋದಯ ಮತ್ತು ಸೂರ್ಯಾಸ್ತ ಹಾಗೂ ಇಲ್ಲಿನ ಆಹ್ಲಾದಕರ ವಾತಾವರಣ ನಿಮ್ಮನ್ನು ಇಲ್ಲಿಯೇ ಹಿಡಿದಿಡುತ್ತದೆ. ಇಲ್ಲಿಯೇ ಸಮೀಪದಲ್ಲಿ ಚಂದೋಡ್ ಘಾಟ್ ಹಾಗೂ ಗರುಡೇಶ್ವರ ಘಾಟ್ ಗಳಲ್ಲಿನ ಸ್ನಾನ ಗೃಹಗಳು ಹಾಗೂ ಜಗಾಡಿಯಾ ದ ಜೈನ ದೇವಾಲಯಗಳು ಇದ್ದು ಪ್ರವಾಸಿಗಳು ಇದನ್ನು ಖಂಡಿತ ನೊಡುವ ಸ್ಥಳಗಳಾಗಿವೆ.

ಸಮೋಟ್ ಮಸಲ್ ಮೋಟ್ ಪರಿಸರ ಶಿಬಿರ ಪ್ರವಾಸಿಗಳಿಗೆ ಪ್ರತ್ಯೇಕ ಊಟದ ಗೃಹಗಳ ಸೌಲಭ್ಯವನ್ನು ಹೊಂದಿದೆ. ಇಲ್ಲಿನ ಕ್ಯಾಂಪ್ ಒದಗಿಸುವ ವಸತಿ ವ್ಯವಸ್ಥೆಯನ್ನು ಪ್ರವಾಸಿಗಳು ಬಳಸಿಕೊಳ್ಳಬಹುದಾಗಿದೆ. ಸಾಮಾನ್ಯ ವಸತಿ ಗೃಹಗಳನ್ನು ಬಿಟ್ಟು ವಿಶೇಷವಾದ ವಸತಿ ಗೃಹಗಳೂ ಇವೆ. ಇಲ್ಲಿ ಉನ್ನತ ವ್ಯವಸ್ಥೆಗಳಿವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu