Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಚಿ » ಆಕರ್ಷಣೆಗಳು » ಅಶೋಕ ಸ್ಥಂಭ

ಅಶೋಕ ಸ್ಥಂಭ, ಸಾಂಚಿ

1

ಸಾಂಚಿಯಲ್ಲಿರುವ ಅಶೋಕ ಸ್ಥಂಭವನ್ನು ಮಧ್ಯಪ್ರದೇಶದ ಸರ್ಕಾರ, ರಾಜ್ಯದ ಆಕರ್ಷಕ ಯಾತ್ರಾ ಸ್ಥಳವಾಗಿ ಗುರುತಿಸಿದೆ. ಸ್ಥಂಭವು ಒಂದು ಉದ್ದನೆಯ  ಕಂಬ  ಹಾಗೂ ನಾಲ್ಕು ಸಿಂಹಗಳ ಮುಕುಟವನ್ನು ಒಳಗೊಂಡಿದೆ. ಈ ಸಿಂಹಗಳು ಒಂದರ ಹಿಂದೆ ಒಂದರಂತೆ ಇದ್ದು, ಇದನ್ನು  ಕ್ರಿ. ಪೂ ಮೂರನೇ ಶತಮಾನದಲ್ಲಿ ಕಟ್ಟಲಾಗಿದೆ. ಈಗ ಇಡೀ ಸ್ಥಂಭವು ನೋಡಲು ಸಿಗುವುದಿಲ್ಲ. ಸ್ಥಂಭದ ಕಂಬವನ್ನು ಪ್ರವೇಶದ್ವಾರದಲ್ಲಿ ಕಾಣಬಹುದಾದರೂ, ಮಕುಟವನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇದರ ವಾಸ್ತುಕಲೆ ಗ್ರೆಕೋ ಬೌದ್ಧ ಶೈಲಿಯಲ್ಲಿದೆ ಎನ್ನಲಾಗುತ್ತದೆ. ಇಲ್ಲಿನ ಅಶೋಕ ಸ್ಥಂಭ ಸಾರನಾಥದ ಸ್ಥಂಭವನ್ನು ಹೋಲುತ್ತದೆ. ಇದನ್ನು ಒಳ್ಳೆಯ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಸಾಂಚಿಯಲ್ಲಿರುವ ಸ್ಥಂಭವು ಸಾರಾನಾಥದ ಸ್ಥಂಭದಂತೆ ಧರ್ಮಚಕ್ರವನ್ನು ಹೊಂದಿಲ್ಲ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat