Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಚಿ » ಆಕರ್ಷಣೆಗಳು » ಗ್ರೇಟ್ ಬೌಲ್

ಗ್ರೇಟ್ ಬೌಲ್, ಸಾಂಚಿ

1

ಮಧ್ಯಪ್ರದೇಶದ ಶ್ರೇಷ್ಠವಾದ ಯಾತ್ರಾ ಆಕರ್ಷಣೆಗಳಲ್ಲಿ ಒಂದು ಎಂದು ಅರಿಯಲ್ಪಡುವ ಗ್ರೇಟ್ ಬೌಲ್ ಸಾಂಚಿಯಲ್ಲಿದೆ. ಈ ಸ್ಥಳದ ಹೆಸರನ್ನು ಹಲವಾರು ಬೌದ್ಧ ಕೃತಿ ಹಾಗೂ ದಾಖಲೆಗಳಲ್ಲಿ ಉಲ್ಲೇಖಿಸಿರುವುದರಿಂದ ಇದನ್ನು ಬೌದ್ಧ ಪುನರುಜ್ಜೀವನದ ಉಗಮಸ್ಥಾನ ಎಂದು ಪರಿಗಣಿಸಲಾಗುತ್ತದೆ. ಸಾಂಚಿಯಲ್ಲಿ ಬಹಳಷ್ಟು ಸುಂದರ ಸ್ಮಾರಕಗಳಿದ್ದು, ಈ ಸ್ಮಾರಕಗಳು ಆಧ್ಯಾತ್ಮಿಕ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಸ್ಮಾರಕಗಳಲ್ಲಿ ಕಂಡುಬಂದ ಅದ್ಭುತ ಕಲಾತ್ಮಕ ವೈಭವಗಳಲ್ಲಿ ಅತ್ಯುತ್ತಮವಾದದ್ದು ದಿ ಗ್ರೇಟ್ ಬೌಲ್. ದಿ ಗ್ರೇಟ್ ಬೌಲ್ ಒಂದು ಅಮೂಲ್ಯ ಉಳಿಕೆಯಾಗಿದ್ದು, ಇದು ಆಹಾರವನ್ನು ಸಂಗ್ರಹಿಸಿಡುವ ಗುಢಾಣವಾಗಿತ್ತು. ಇದರಿಂದ ಆಹಾರವನ್ನು ಭಿಕ್ಷುಗಳಿಗೆ ಹಂಚಲಾಗುತ್ತಿತ್ತು. ಗ್ರೇಟ್ ಬೌಲ್ ಅನ್ನು ದೊಡ್ಡ ಬಂಡೆಯಿಂದ ನಿರ್ಮಿಸಲಾಗಿದ್ದು, ಇದು ಬೌದ್ಧ ಶಕದ ಉತ್ಕೃಷ್ಟವಾದ ಉದಾಹರಣೆಯಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun