Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಚಿ » ಆಕರ್ಷಣೆಗಳು » ಸಾಂಚಿ ವಸ್ತುಸಂಗ್ರಹಾಲಯ

ಸಾಂಚಿ ವಸ್ತುಸಂಗ್ರಹಾಲಯ, ಸಾಂಚಿ

1

ಸಾಂಚಿ ವಸ್ತುಸಂಗ್ರಹಾಲಯವನ್ನು 1919 ರಲ್ಲಿ ಜಾನ್ ಮಾರ್ಷಲ್ ಅವರು ಸ್ಥಾಪಿಸಿದರು. ವಸ್ತುಸಂಗ್ರಹಾಲಯದಲ್ಲಿನ ಸ್ಥಳದ ಅಭಾವದಿಂದ ಸಾಕ್ಷ್ಯವಸ್ತುಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ವಸ್ತುಗಳ ಸೌಂದರ್ಯವನ್ನು ತೋರಿಸಬೇಕಾದದ್ದು ಮುಖ್ಯವಾದಕಾರಣ, ಸಾಕ್ಷ್ಯವಸ್ತುಗಳನ್ನು ಸ್ಥಳಾಂತರಿಸಲಾಯಿತು. ವಸ್ತುಸಂಗ್ರಹಾಲಯದಲ್ಲಿ ನಾಲ್ಕು ಗ್ಯಾಲರಿ ಹಾಗೂ ಒಂದು ಮುಖ್ಯ ಹಜಾರವಿದೆ . ಹೆಚ್ಚಿನ ವಸ್ತುಗಳು ಸಾಂಚಿಯಲ್ಲಿನವೇ ಆಗಿದ್ದು ಕೆಲವನ್ನು ಹತ್ತಿರದ ಪ್ರದೇಶಗಳಿಂದ ತರಲಾಗಿದೆ. ಮುಖ್ಯ ಹಜಾರದ ಮೂಲಕ ವಸ್ತುಸಂಗ್ರಹಾಲಯವನ್ನು ಪ್ರವೇಶಿಸಬೇಕಾಗಿದ್ದು, ಇದು ಮುಖ್ಯ ಗ್ಯಾಲರಿಯಂತೆ ಕಾರ್ಯ ನಿರ್ವಹಿಸುತ್ತದೆ. ಸುಂಗ ಕಾಲದ ಚಿತ್ರಣವನ್ನು ಹಾಗೂ ನಾಗರಾಜನ ಚಿತ್ರವನ್ನು ಗ್ಯಾಲರಿಯ ಉತ್ತರದ ಗೋಡೆಯ ಮೇಲೆ ತೋರಿಸಲಾಗಿದೆ. ವಸ್ತುಸಂಗ್ರಹಾಲಯವನ್ನು ಶುಕ್ರವಾರ ಮುಚ್ಚಲಾಗಿದ್ದು, ಉಳಿದ ದಿನಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat