Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಚಿ » ಆಕರ್ಷಣೆಗಳು » ಸಾಂಚಿ ಸ್ತೂಪ

ಸಾಂಚಿ ಸ್ತೂಪ, ಸಾಂಚಿ

12

ಸಾಂಚಿ ಸ್ತೂಪವು ಮಧ್ಯ ಪ್ರದೇಶದ ಭೋಪಾಲ್ ನಿಂದ 46 ಕಿಲೋಮೀಟರು ದೂರದಲ್ಲಿರುವ ಸಾಂಚಿ ಹಳ್ಳಿಯ ಖ್ಯಾತ ಪ್ರವಾಸಿ ತಾಣವಾಗಿದೆ. ಇಲ್ಲಿ ಮೂರು ಸ್ತೂಪಗಳಿದ್ದು, ದೇಶದಲ್ಲಿಯೇ ಸಮರ್ಪಕವಾಗಿ ಸಂರಕ್ಷಿಸಲ್ಪಡುವ ಸ್ತೂಪಗಳಾಗಿವೆ. ಸಾಂಚಿ ಸ್ತೂಪ 1 ನ್ನು ಮೂರನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದರ ಎತ್ತರ ಸುಮಾರು 16.4 ಮೀ ಹಾಗೂ ಸುತ್ತಳತೆ 36.5 ಮೀ ಆಗಿದೆ. ಸಾಂಚಿ ಸ್ತೂಪ 2 ಅನ್ನು ಎರಡನೇ ಶತಮಾನದಲ್ಲಿ ಕಟ್ಟಲಾಗಿದ್ದು, ಇದು ಗುಡ್ಡದ ಅಂಚಿನಲ್ಲಿ ಒಂದು ಕೃತಕ ಮಂಚಿಕೆಯ ಮೇಲಿದೆ.

ಸಾಂಚಿ ಸ್ತೂಪ 3 ಸಾಂಚಿ ಸ್ತೂಪ 1 ರ ಬಳಿ ಇದ್ದು,  ಇಲ್ಲಿ ಒಂದು ಅರ್ಧ ವೃತ್ತಾಕಾರದ ಗುಮ್ಮಟದ ಮೇಲೆ ಒಂದು ಮಕುಟವಿದ್ದು, ಇದು ಪುಣ್ಯ ಸ್ಥಳವೆಂದು ಪರಿಗಣಿಸಲ್ಪಡುತ್ತದೆ. ಈ ಮೂರೂ ಸ್ತೂಪಗಳು ಯುನೆಸ್ಕೋದ ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಪರಿಗಣಿಸಲ್ಪತ್ತಿವೆ. ಈ ಮೂರೂ ಸ್ತೂಪಗಳನ್ನು  ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಸಾರ್ವಜನಿಕರಿಗೆ ತೆರೆದಿರಿಸಲಾಗುತ್ತದೆ. ಈ ಮೂರು ಸ್ತೂಪಗಳು ಪ್ರಪಂಚದಲ್ಲೇ ಅತಿ ಪುರಾತನ ಕಲ್ಲಿನ ವಿನ್ಯಾಸಗಳೆನ್ದು ತಿಳಿಯಲ್ಪದುತ್ತವೆ. ಈ ಮೂರು ಸ್ತೂಪಗಳ ಬಗ್ಗೆ ಯಾತ್ರಿಗಳಿಗೆ ಶ್ರವ್ಯ ಮಾರ್ಗದರ್ಶನ ಹಾಗೂ ಫೋಟೋ ತೆಗೆದುಕೊಳ್ಳುವ ಅವಕಾಶವಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri