Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಚಿ » ಆಕರ್ಷಣೆಗಳು » ಬೌದ್ಧ ವಿಹಾರ

ಬೌದ್ಧ ವಿಹಾರ, ಸಾಂಚಿ

1

ಬೌದ್ಧ ವಿಹಾರವು ಬೌದ್ಧ ಸಂಸ್ಕೃತಿಯ ಉತ್ಕೃಷ್ಟವಾದ ಕೇಂದ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ. ಈ ವಿಹಾರ ಬೌದ್ಧ ಸನ್ಯಾಸಿಗಳ ವಾಸ ಸ್ಥಾನವಾಗಿದ್ದು, ಇಲ್ಲಿ ಮರದ ಕೆತ್ತನೆಗಳು ಕಾಣಿಸುವುದಿಲ್ಲ. ವಿಹಾರದ ಒಳಗೆ ಸಾಮುದಾಯಿಕ ಚಟುವಟಿಕೆಗಳಿಗೆ ತುಂಬಾ ಸ್ಥಳವಿದೆ. ಈ ಜಾಗವು ಸಾಂಚಿಯಿಂದ ಕೆಲವೇ ಕಿಲೋಮೀಟರು ಗಳಷ್ಟು ದೂರದಲ್ಲಿದ್ದು, ಇದು ಮಧ್ಯ ಪ್ರದೇಶದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದು ಎಂದು ತಿಳಿಯಲ್ಪಡುತ್ತದೆ. ಈ ವಿಹಾರದಲ್ಲಿ ಸತ್ಧರ ಸ್ತೂಪದ ಅವಶೇಷಗಳಿವೆ.

ವಿಹಾರದಲ್ಲಿ ಒಂದು ಒಳ ಕೋಣೆಯಿದ್ದು, ಇಲ್ಲಿ ಎಲ್ಲಾ ಅವಶೇಷಗಳನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿದೆ. ಈ ಎಲ್ಲಾ ವಿಹಾರಗಳಲ್ಲಿ  ವಿವಿಧ ಆಕರ್ಷಕ ಗುಣ ಲಕ್ಷಣಗಳಿವೆ. ವಿಹಾರದ ಒಳಗೆ ಸಣ್ಣ ಕೋಣೆಗಳಿದ್ದು, ಅದಕ್ಕೆ ಬಾಗಿಲು ಹಾಗೂ ಹಾಸುಗೆಯಂತೆ ಬಳಸುವ ಎರಡು ವೇದಿಕೆಗಳಿವೆ. ಬೌದ್ಧ ಸಂಪ್ರದಾಯದ ಮಿಣುಕು ನೋಟ ಪಡೆಯಲು ಪ್ರಪಂಚದಾದ್ಯಂತದಿಂದ ನೂರಾರು ಪಯಣಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat