Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಚಿ » ಹವಾಮಾನ

ಸಾಂಚಿ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Sanchi, India 33 ℃ Sunny
ಗಾಳಿ: 30 from the WNW ತೇವಾಂಶ: 17% ಒತ್ತಡ: 1009 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 31 ℃ 87 ℉ 41 ℃106 ℉
Tuesday 07 May 32 ℃ 89 ℉ 42 ℃107 ℉
Wednesday 08 May 32 ℃ 89 ℉ 42 ℃107 ℉
Thursday 09 May 30 ℃ 86 ℉ 41 ℃106 ℉
Friday 10 May 31 ℃ 88 ℉ 42 ℃107 ℉

ಸಾಂಚಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಸಮಯ ಸೂಕ್ತ. ಸಾಂಚಿಯಲ್ಲಿ ಧಾರ್ಮಿಕ ಉತ್ಸವವಾದ ಮಹಾ ಶಿವರಾತ್ರಿ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಆಚರಿಸಲಾಗಿತ್ತದೆ.  ಯಾತ್ರಿಗಳು, ನವೆಂಬರ್ ನಲ್ಲಿ ನಡೆಯುವ ಚೆತಿಯಗಿರಿ ವಿಹಾರ ಉತ್ಸವದಲ್ಲಿ ಪಾಲ್ಗೊಳ್ಳಬಹುದು. 

ಬೇಸಿಗೆಗಾಲ

ಸಾಂಚಿಯಲ್ಲಿ ಬೇಸಗೆಕಾಲ ತುಂಬಾ ಬಿಸಿ ಹಾಗೂ ಶೈತ್ಯದಿಂದ ಕೂಡಿರುತ್ತದೆ. ಬೇಸಗೆಕಾಲವು ಮಾರ್ಚ್ ನಿಂದ ಮೇ ತಿಂಗಳಿನ ಕೊನೆಯ ವರೆಗೆ ಇರುತ್ತದೆ. ಈ ತಿಂಗಳುಗಳಲ್ಲಿ ತಾಪಮಾನ ಕನಿಷ್ಠ 25 ಡಿಗ್ರಿ ಯಿಂದ ಗರಿಷ್ಟ 45 ಡಿಗ್ರಿ ಯಾ ವರೆಗೆ ಇರುತ್ತದೆ.ತಾಪಮಾನ ಗರಿಷ್ಟವಾದಾಗ, ಹವಾಮಾನ ಸುಡುಬಿಸಿಲಿನಿಂದ ಕೂಡಿರುತ್ತದೆ.

ಮಳೆಗಾಲ

ಸಾಂಚಿಯಲ್ಲಿ ಮಳೆಗಾಲ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಸಮಯದಲ್ಲಿ ಯಾತ್ರಿಗಳು ತುಂತುರು ಮಳೆ ಹಾಗೂ ಕೆಲವೊಮ್ಮೆ ಧಾರಾಕಾರ ಮಳೆಯನ್ನು ನಿರೀಕ್ಷಿಸಬಹುದು.

ಚಳಿಗಾಲ

ಸಾಂಚಿಯಲ್ಲಿ ಡಿಸೆಂಬರ್ ನಿಂದ ಫೆಬ್ರವರಿ ತನಕ ಹಿತವಾದ ವಾತಾವರಣವಿರುತ್ತದೆ. ಈ ಸಮಯದಲ್ಲಿ ತಾಪಮಾನ ಕನಿಷ್ಠ 10 ಡಿಗ್ರಿ ಯಿಂದ ಗರಿಷ್ಟ 23 ಡಿಗ್ರಿ ವರೆಗೆ ಇರುತ್ತದೆ.