Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಚಿ » ಆಕರ್ಷಣೆಗಳು » ಸಾಂಚಿ ಸ್ತೂಪದ ನಾಲ್ಕು ಹೆಬ್ಬಾಗಿಲುಗಳು

ಸಾಂಚಿ ಸ್ತೂಪದ ನಾಲ್ಕು ಹೆಬ್ಬಾಗಿಲುಗಳು, ಸಾಂಚಿ

2

ಸಾಂಚಿ ಸ್ತೂಪದ ನಾಲ್ಕು ಹೆಬ್ಬಾಗಿಲುಗಳಲ್ಲಿ ಪ್ರತಿ ಸ್ಥಂಭದ ಮೇಲೂ ನಾಲ್ಕು ಜತೆ ಸಿಂಹಗಳಿವೆ. ಈ ಸ್ತೂಪಗಳನ್ನು ವಿನ್ಯಾಸ ಮಾಡಿದಾಗ ಸೊಗಸಾದ ಗೇಟ್ ನ್ನು ಸೇರಿಸಿರಲಿಲ್ಲ. ಪ್ರವೇಶದ್ವಾರದ ಸೇರ್ಪಡೆಯಿಂದ ಸ್ತೂಪಗಳಿಗೆ ಗಮನಾರ್ಹ ವ್ಯತ್ಯಾಸ ತೋರಿಬಂತು. ಪ್ರತೀ ಪ್ರವೇಶದ್ವಾರವೂ ಮೇಲುಕಟ್ಟಡದಿಂದ ಕೂಡಿದ್ದು, ಮೂರು ಬಾಗಿದ ಕಮಾನುಗಳು ಹಾಗೂ ನಡುವಣ ಭಾಗಗಳನ್ನು ಒಳಗೊಂಡಿದೆ. ಈ ದ್ವಾರಗಳು ಶ್ರೇಷ್ಠ ವಾಸ್ತುಕಲೆಯನ್ನು ಹೊಂದಿದೆ.

ಸಾಂಚಿ ಸ್ತೂಪದ ನಾಲ್ಕೂ ಪ್ರವೇಶದ್ವಾರಗಳು ಕ್ರಿ.ಪೂ ಒಂದನೇ ಶತಮಾನಕ್ಕೆ ಸೇರಿವೆ. ದಕ್ಷಿಣ ದ್ವಾರವು ಪ್ರಧಾನ ದ್ವಾರವಾಗಿದ್ದು, ಇದನ್ನು ಮೊದಲು ಕಟ್ಟಲಾಯಿತು. ಇದರ ನಂತರ ಉತ್ತರ, ಪಶ್ಚಿಮ ಹಾಗೂ ಪೂರ್ವ ಬಾಗಿಲುಗಳನ್ನು ಕಟ್ಟಲಾಯಿತು. ದಕ್ಷಿಣ ದ್ವಾರದಲ್ಲಿ, ಗೌತಮ ಬುದ್ಧನ ಜನನ ಹಾಗೂ ಬೌದ್ಧ ಧರ್ಮೀಯನಾದ  ಸಾಮ್ರಾಟ್ ಅಶೋಕನ ಜೀವನವನ್ನು ಕೆತ್ತಲಾಗಿದೆ. ಕಮಾನುಗಳನ್ನು ನಾಲ್ಕು ಸ್ಥಂಭಗಳು ಆಧರಿಸಿದ್ದು, ಈ ಕಂಬಗಳ ಮೇಲೆ ನಾಲ್ಕು ಸಿಂಹಗಳ ಕೆತ್ತನೆಯಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun